Naina Naina Lyrics

ನೈನಾ ನೈನಾ Lyrics

in Zoom

in ಜೂಮ್

LYRIC

Song Details Page after Lyrice

ಬಾ ಬಾ ಹುಡುಗನೆ ಬಾ
ಹುಡುಗಿಯ ಡ್ರೀಮಿಗೆ ಮೆಲ್ಲನೆ ಬಾ
ಬಾ ಬಾ ಹುಡುಗನೆ ಬಾ
ಹುಡುಗಿಯ ಹಾರ್ಟನು ಗೆಲ್ಲಲು ಬಾ
ಬಾ ಬಾ ಹುಡುಗನೆ ಬಾ
ಹುಡುಗಿಯ ಡ್ರೀಮಿಗೆ ಮೆಲ್ಲನೆ ಬಾ
 
ನೈನಾ ಈ ಜಾದೂ ನಿಂದೇನ
ಓ ನೈನಾ ನೈನಾ ನೈನಾ ನಾ ಸೋತೆ ಸಂಪೂರ್ಣ
ಓ ನೈನಾ ನೈನಾ ನೈನಾ ಲವ್‌ ಅಂದ್ರೆ ಹೀಗೇನ
ಓ ನೈನಾ ನೈನಾ ನಿನ್ನೆ ಕಂಡೆ ನಾ ಎಲ್ಲ ಕಡೆ
ನೈನಾ ನಿನ್ನ ತಂಟೆಯೆ ನೈಟ್‌ ಆಂಡ್‌ ಡೇ
ನೈನಾ ನನ್ನ ಪಾಡಿಗೆ ನನ್ನ ಬಿಟ್ಟುಬಿಡೆ
ಬಾ ಬಾ ಹುಡುಗನೆ ಬಾ
ಹುಡುಗಿಯ ಡ್ರೀಮಿಗೆ ಮೆಲ್ಲನೆ ಬಾ
ಬಾ ಬಾ ಹುಡುಗನೆ ಬಾ
ಹುಡುಗಿಯ ಹಾರ್ಟನು ಗೆಲ್ಲಲು ಬಾ
ಬಾ ಬಾ ಹುಡುಗನೆ ಬಾ
ಹುಡುಗಿಯ ಡ್ರೀಮಿಗೆ ಮೆಲ್ಲನೆ ಬಾ
 
ನನ್ನ ಗತಿ ಗೋವಿಂದ ಕಿತಾಪತಿ ನಿನ್ನಿಂದ
ಅತಿ ಅತಿ ನಿನ್ನಂದ ತಲೆಕೆಟ್ಟುಹೋಯ್ತು ನಂಗೆ
ಬಳಿ ಬಳಿ ಬಂದೆ ನೀನು ಗಲಿಬಿಲಿ ಆದೆ ನಾನು
ನೈನಾ ಪದೇ ಪದೇ ಕೊಲ್ಲದಿರೆ
ನೈನಾ ನೋಡು ಹೀಗೇನೆ ನನ್ನ ಕಡೆ
ನೈನಾ ಕಾಡುವೆ ಏಕೆ ಪ್ರೀತಿ ಬಿಡೆ
ಹುಡುಗಿಯ ಡ್ರೀಮಿಗೆ ಮೆಲ್ಲನೆ ಬಾ
ಬಾ ಬಾ ಹುಡುಗನೆ ಬಾ
ಹುಡುಗಿಯ ಹಾರ್ಟನು ಗೆಲ್ಲಲು ಬಾ
ಬಾ ಬಾ ಹುಡುಗನೆ ಬಾ
ಹುಡುಗಿಯ ಡ್ರೀಮಿಗೆ ಮೆಲ್ಲನೆ ಬಾ
 
||ನೈನಾ ಈ ಜಾದೂ ನಿಂದೇನ
ಓ ನೈನಾ ನೈನಾ ನೈನಾ ನಾ ಸೋತೆ ಸಂಪೂರ್ಣ
ಓ ನೈನಾ ನೈನಾ ನೈನಾ ಲವ್‌ ಅಂದ್ರೆ ಹೀಗೇನ
ಓ ನೈನಾ ನೈನಾ ನಿನ್ನೆ ಕಂಡೆ ನಾ ಎಲ್ಲ ಕಡೆ
ನೈನಾ ನಿನ್ನ ತಂಟೆಯೆ ನೈಟ್‌ ಆಂಡ್‌ ಡೇ
ನೈನಾ ನನ್ನ ಪಾಡಿಗೆ ನನ್ನ ಬಿಟ್ಟುಬಿಡೆ
ಬಾ ಬಾ ಹುಡುಗನೆ ಬಾ
ಹುಡುಗಿಯ ಡ್ರೀಮಿಗೆ ಮೆಲ್ಲನೆ ಬಾ
ಬಾ ಬಾ ಹುಡುಗನೆ ಬಾ
ಹುಡುಗಿಯ ಹಾರ್ಟನು ಗೆಲ್ಲಲು ಬಾ
ಬಾ ಬಾ ಹುಡುಗನೆ ಬಾ
ಹುಡುಗಿಯ ಡ್ರೀಮಿಗೆ ಮೆಲ್ಲನೆ ಬಾ||

ಬಾ ಬಾ ಹುಡುಗನೆ ಬಾ
ಹುಡುಗಿಯ ಡ್ರೀಮಿಗೆ ಮೆಲ್ಲನೆ ಬಾ
ಬಾ ಬಾ ಹುಡುಗನೆ ಬಾ
ಹುಡುಗಿಯ ಹಾರ್ಟನು ಗೆಲ್ಲಲು ಬಾ
ಬಾ ಬಾ ಹುಡುಗನೆ ಬಾ
ಹುಡುಗಿಯ ಡ್ರೀಮಿಗೆ ಮೆಲ್ಲನೆ ಬಾ
 
ನೈನಾ ಈ ಜಾದೂ ನಿಂದೇನ
ಓ ನೈನಾ ನೈನಾ ನೈನಾ ನಾ ಸೋತೆ ಸಂಪೂರ್ಣ
ಓ ನೈನಾ ನೈನಾ ನೈನಾ ಲವ್‌ ಅಂದ್ರೆ ಹೀಗೇನ
ಓ ನೈನಾ ನೈನಾ ನಿನ್ನೆ ಕಂಡೆ ನಾ ಎಲ್ಲ ಕಡೆ
ನೈನಾ ನಿನ್ನ ತಂಟೆಯೆ ನೈಟ್‌ ಆಂಡ್‌ ಡೇ
ನೈನಾ ನನ್ನ ಪಾಡಿಗೆ ನನ್ನ ಬಿಟ್ಟುಬಿಡೆ
ಬಾ ಬಾ ಹುಡುಗನೆ ಬಾ
ಹುಡುಗಿಯ ಡ್ರೀಮಿಗೆ ಮೆಲ್ಲನೆ ಬಾ
ಬಾ ಬಾ ಹುಡುಗನೆ ಬಾ
ಹುಡುಗಿಯ ಹಾರ್ಟನು ಗೆಲ್ಲಲು ಬಾ
ಬಾ ಬಾ ಹುಡುಗನೆ ಬಾ
ಹುಡುಗಿಯ ಡ್ರೀಮಿಗೆ ಮೆಲ್ಲನೆ ಬಾ
 
ನನ್ನ ಗತಿ ಗೋವಿಂದ ಕಿತಾಪತಿ ನಿನ್ನಿಂದ
ಅತಿ ಅತಿ ನಿನ್ನಂದ ತಲೆಕೆಟ್ಟುಹೋಯ್ತು ನಂಗೆ
ಬಳಿ ಬಳಿ ಬಂದೆ ನೀನು ಗಲಿಬಿಲಿ ಆದೆ ನಾನು
ನೈನಾ ಪದೇ ಪದೇ ಕೊಲ್ಲದಿರೆ
ನೈನಾ ನೋಡು ಹೀಗೇನೆ ನನ್ನ ಕಡೆ
ನೈನಾ ಕಾಡುವೆ ಏಕೆ ಪ್ರೀತಿ ಬಿಡೆ
ಹುಡುಗಿಯ ಡ್ರೀಮಿಗೆ ಮೆಲ್ಲನೆ ಬಾ
ಬಾ ಬಾ ಹುಡುಗನೆ ಬಾ
ಹುಡುಗಿಯ ಹಾರ್ಟನು ಗೆಲ್ಲಲು ಬಾ
ಬಾ ಬಾ ಹುಡುಗನೆ ಬಾ
ಹುಡುಗಿಯ ಡ್ರೀಮಿಗೆ ಮೆಲ್ಲನೆ ಬಾ
 
||ನೈನಾ ಈ ಜಾದೂ ನಿಂದೇನ
ಓ ನೈನಾ ನೈನಾ ನೈನಾ ನಾ ಸೋತೆ ಸಂಪೂರ್ಣ
ಓ ನೈನಾ ನೈನಾ ನೈನಾ ಲವ್‌ ಅಂದ್ರೆ ಹೀಗೇನ
ಓ ನೈನಾ ನೈನಾ ನಿನ್ನೆ ಕಂಡೆ ನಾ ಎಲ್ಲ ಕಡೆ
ನೈನಾ ನಿನ್ನ ತಂಟೆಯೆ ನೈಟ್‌ ಆಂಡ್‌ ಡೇ
ನೈನಾ ನನ್ನ ಪಾಡಿಗೆ ನನ್ನ ಬಿಟ್ಟುಬಿಡೆ
ಬಾ ಬಾ ಹುಡುಗನೆ ಬಾ
ಹುಡುಗಿಯ ಡ್ರೀಮಿಗೆ ಮೆಲ್ಲನೆ ಬಾ
ಬಾ ಬಾ ಹುಡುಗನೆ ಬಾ
ಹುಡುಗಿಯ ಹಾರ್ಟನು ಗೆಲ್ಲಲು ಬಾ
ಬಾ ಬಾ ಹುಡುಗನೆ ಬಾ
ಹುಡುಗಿಯ ಡ್ರೀಮಿಗೆ ಮೆಲ್ಲನೆ ಬಾ||

Naina Naina song lyrics from Kannada Movie Zoom starring Ganesh, Radhika Pandith, Kashinath, Lyrics penned by Kaviraj Sung by Nivas, Sameera, Music Composed by S S Thaman, film is Directed by Prashanth Raj and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ