Kayonobba Lyrics

ಕಾಯೊನೊಬ್ಬ Lyrics

in Zero

in ಜೀರೋ

LYRIC

Song Details Page after Lyrice

-
ಕಾಯೊನೊಬ್ಬ ಮೇಲಿರುವಾಗ ಚಿಂತೆ ಯಾಕೆ ನಿನಗೆ ಈಗ
ಪ್ರತಿ ಹುಟ್ಟು ಮೂಲ ಅವನೇನೆ
ಪ್ರತಿ ಗುಟ್ಟು ಅವನ ಒಳಗೇನೆ
ಹುಟ್ಟು ಸಾವು ಹಣೆಯಲಿ ಗೀಚಿ ಪಾಪ ಪುಣ್ಯ ಲೆಕ್ಕವ ನೋಡಿ
ಜನ್ಮಕೊಟ್ಟು ಭೂಮಿಗೆ ಬಿಡುತ್ತಾನೆ
ನಿನ್ನ ಹಣೆಬರಹ ಬರ್ಕೊ ಅನ್ನುತ್ತಾನೆ
ಕಾಯೊನೊಬ್ಬ ಜೊತೆಗಿರುವಾಗ ಚಿಂತೆ ಬಿಟ್ಟು ನೀ ನಡಿ ಬೇಗ
 
ಯಾವ ಜನ್ಮದ ನನ್ನ ಪಾಪಕೆ ನೀ ನೀಡಿದ ಈ ಶಾಪಕ್ಕೆ
ಪ್ರತಿಜನ್ಮಕೂ ನಿನ್ನ ಕೋರುವೆ ಇಂತ ಜನ್ಮವ ಎಂದು ಕೊಡದಿರು
ಅವನಾಟ ಬಲ್ಲವರು ಈ ಜಗದಲಿ ಯಾರಿಲ್ಲ
ಅವನೆದುರು ನಿಲ್ಲೋರು ಇನ್ನು ಹುಟ್ಟಿಲ್ಲ
ಪ್ರತಿದಿನವು ಪ್ರತಿಕ್ಷಣವು ಅವನಿಲ್ಲದೆ ನಡೆಯೊಲ್ಲ
ಈ ಮಣ್ಣ ಪ್ರತಿಕಣದಲ್ಲು ಅವನೆ ಅಡಗಿರುವ
ಮೇಲೊಬ್ಬನಿರುವನು ಅವ ಬರುವನು ಕಾಯೊ
ಮೇಲೊಬ್ಬನಿರುವನು ಅವ ಬರುವನು ಕಾಯೊ
 
||ಕಾಯೊನೊಬ್ಬ ಮೇಲಿರುವಾಗ ಚಿಂತೆ ಯಾಕೆ ನಿನಗೆ ಈಗ
ಪ್ರತಿ ಹುಟ್ಟು ಮೂಲ ಅವನೇನೆ
ಪ್ರತಿ ಗುಟ್ಟು ಅವನ ಒಳಗೇನೆ
ಹುಟ್ಟು ಸಾವು ಹಣೆಯಲಿ ಗೀಚಿ ಪಾಪ ಪುಣ್ಯ ಲೆಕ್ಕವ ನೋಡಿ
ಜನ್ಮಕೊಟ್ಟು ಭೂಮಿಗೆ ಬಿಡುತ್ತಾನೆ
ನಿನ್ನ ಹಣೆಬರಹ ಬರ್ಕೊ ಅನ್ನುತ್ತಾನೆ
ಕಾಯೊನೊಬ್ಬ ಜೊತೆಗಿರುವಾಗ ಚಿಂತೆ ಬಿಟ್ಟು ನೀ ನಡಿ ಬೇಗ||

Kayonobba song lyrics from Kannada Movie Zero starring Nataraj, Master Madhusudan, Kamal Kumar, Lyrics penned by Giridev Hassan Sung by Kumaran, Music Composed by Parag B, film is Directed by Giridev Hassan and film is released on 2016
Song Details Page Title
Lyricist:

Giridev Hassan

ಗೀತರಚನೆಕಾರ:

ಗಿರಿದೇವ್ ಹಾಸನ್

Singers:

Kumaran

0
ಗಾಯಕರು:

ಕುಮಾರನ್

Director:

Giridev Hassan

ನಿರ್ದೇಶಕ:

ಗಿರಿದೇವ್ ಹಾಸನ್

Music Director:

Parag B

ಸಂಗೀತ ನಿರ್ದೇಶಕ:

ಪರಾಗ್ ಬಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ