ತನ್ಮಯ ನಾನು ತನ್ಮಯ ನೀನು
ಪುಳಕಿತ ನಾನು ಪರವಶ ನೀನು
ಎದೆಯಲ್ಲಿ ಸುಂದರ ಅಪಘಾತವಾಗಿದೆ
ನಿನ್ನಿಂದ ಈಗಲೆ ಉಪಚಾರ ಬೇಕಿದೆ
ತನ್ಮಯ ನಾನು ತನ್ಮಯ ನೀನು
ಪುಳಕಿತ ನಾನು ಪರವಶ ನೀನು
ಬಾಳಿನಲ್ಲಿ ನೀನು ಬಂದು ನನ್ನ ಹೆಸರೆ ಮರೆತೆ ನಾನು
ಮನಸ್ಸಿನ ಗೋಡೆಯ ತುಂಬ ಗೀಚುವೆ ನಾನು
ನಿನ್ನ ಮೋಹಕ ರೂಪವ
ನನ್ನಯ ಸಂಜೆಗಳಲಿ ಹಚ್ಚುವೆ ನಾನು
ನಿನ್ನ ನೆನಪ ದೀಪವ
ಮದುವನದಲಿ ಮಧುವಾಗಿಸಿ
ಹನಿಹನಿಯಲಿ ಕಡಲಾಗಿಸಿ
ಸಿಹಿಕಹಿಯಲಿ ಜೊತೆಯಾಗಿಸಿ
ಸೆಲೆಸೆಲೆಯಲಿ ಅಲೆಯಾಗಿಸಿ
ಓ ಒಲವೆ ನೀನೊಂದು ಸೋಜಿಗವೇ ಓಓ
||ತನ್ಮಯ ನಾನು ತನ್ಮಯ ನೀನು
ಪುಳಕಿತ ನಾನು ಪರವಶ ನೀನು
ಮರುಳಾದೆನು||
ನಿನ್ನ ಪ್ರೀತಿಯೇ ಎಲ್ಲಿ ನಾನು
ಬಿದ್ದ ಸದ್ದು ಕೇಳು ನೀನು
ನಿನ್ನಯ ಪಾಡಿಗೆ ಗೊಣಗುವ ಹಾಡು
ನಾನು ಕಣ್ಮುಚ್ಚಿ ಕೇಳುವೆ
ಹುಡುಕುತ ನೀನೆ ನನ್ನ ನೋಡಲಿ ಎಂದೆ
ಅಡಗಿ ಕನಸ್ಸಲ್ಲಿ ಕಾಡುವೆ
ಈ ಮೌನವ ಮಾತಾಗಿಸಿ ಮಾತೆಲ್ಲವ ಹಾಡಾಗಿಸಿ
ಈ ಹಾಡನು ಕರೆಯಾಗಿಸಿ ಸುಳಿವಿಲ್ಲದೆ ಸೆರೆಯಾಗಿಸಿ
ಓ ಒಲವೆ ನೀನೊಂದು ಸೋಜಿಗವೇ
||ತನ್ಮಯ ನಾನು ತನ್ಮಯ ನೀನು
ಎದೆಯಲ್ಲಿ ಸುಂದರ ಅಪಘಾತವಾಗಿದೆ
ನಿನ್ನಿಂದ ಈಗಲೆ ಉಪಚಾರ ಬೇಕಿದೆ||
||ತನ್ಮಯ ನಾನು ತನ್ಮಯ ನೀನು
ಪುಳಕಿತ ನಾನು ಪರವಶ ನೀನು||
ಆಹ ಆಹ
ತನ್ಮಯ ನಾನು ತನ್ಮಯ ನೀನು
ಪುಳಕಿತ ನಾನು ಪರವಶ ನೀನು
ಎದೆಯಲ್ಲಿ ಸುಂದರ ಅಪಘಾತವಾಗಿದೆ
ನಿನ್ನಿಂದ ಈಗಲೆ ಉಪಚಾರ ಬೇಕಿದೆ
ತನ್ಮಯ ನಾನು ತನ್ಮಯ ನೀನು
ಪುಳಕಿತ ನಾನು ಪರವಶ ನೀನು
ಬಾಳಿನಲ್ಲಿ ನೀನು ಬಂದು ನನ್ನ ಹೆಸರೆ ಮರೆತೆ ನಾನು
ಮನಸ್ಸಿನ ಗೋಡೆಯ ತುಂಬ ಗೀಚುವೆ ನಾನು
ನಿನ್ನ ಮೋಹಕ ರೂಪವ
ನನ್ನಯ ಸಂಜೆಗಳಲಿ ಹಚ್ಚುವೆ ನಾನು
ನಿನ್ನ ನೆನಪ ದೀಪವ
ಮದುವನದಲಿ ಮಧುವಾಗಿಸಿ
ಹನಿಹನಿಯಲಿ ಕಡಲಾಗಿಸಿ
ಸಿಹಿಕಹಿಯಲಿ ಜೊತೆಯಾಗಿಸಿ
ಸೆಲೆಸೆಲೆಯಲಿ ಅಲೆಯಾಗಿಸಿ
ಓ ಒಲವೆ ನೀನೊಂದು ಸೋಜಿಗವೇ ಓಓ
||ತನ್ಮಯ ನಾನು ತನ್ಮಯ ನೀನು
ಪುಳಕಿತ ನಾನು ಪರವಶ ನೀನು
ಮರುಳಾದೆನು||
ನಿನ್ನ ಪ್ರೀತಿಯೇ ಎಲ್ಲಿ ನಾನು
ಬಿದ್ದ ಸದ್ದು ಕೇಳು ನೀನು
ನಿನ್ನಯ ಪಾಡಿಗೆ ಗೊಣಗುವ ಹಾಡು
ನಾನು ಕಣ್ಮುಚ್ಚಿ ಕೇಳುವೆ
ಹುಡುಕುತ ನೀನೆ ನನ್ನ ನೋಡಲಿ ಎಂದೆ
ಅಡಗಿ ಕನಸ್ಸಲ್ಲಿ ಕಾಡುವೆ
ಈ ಮೌನವ ಮಾತಾಗಿಸಿ ಮಾತೆಲ್ಲವ ಹಾಡಾಗಿಸಿ
ಈ ಹಾಡನು ಕರೆಯಾಗಿಸಿ ಸುಳಿವಿಲ್ಲದೆ ಸೆರೆಯಾಗಿಸಿ
ಓ ಒಲವೆ ನೀನೊಂದು ಸೋಜಿಗವೇ
||ತನ್ಮಯ ನಾನು ತನ್ಮಯ ನೀನು
ಎದೆಯಲ್ಲಿ ಸುಂದರ ಅಪಘಾತವಾಗಿದೆ
ನಿನ್ನಿಂದ ಈಗಲೆ ಉಪಚಾರ ಬೇಕಿದೆ||
||ತನ್ಮಯ ನಾನು ತನ್ಮಯ ನೀನು
ಪುಳಕಿತ ನಾನು ಪರವಶ ನೀನು||
ಆಹ ಆಹ
Thanmaya Naanu song lyrics from Kannada Movie Zamana starring Nithish J P, Aakarsha, Jackie Shroff, Lyrics penned by Jayanth Kaikini Sung by Udit Narayan, Bela Shinde, Music Composed by Karthik Raja, film is Directed by Lucky Shankar Adithya and film is released on 2010