Chenda Kane Chenda Lyrics

ಚೆಂದ ಕಣೆ ಚೆಂದ Lyrics

in Yuga

in ಯುಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚೆಂದ ಕಣೆ ಚೆಂದ ಚೆಂದ ಚೆಂದ
ಚೆಲುವಮ್ಮ ನೀನೆ ಚೆಂದ
ಕರುನಾಡು ಕಂಡ ಕರಿಯ ಕಣಮ್ಮಿ
ಇನ್ನು ಇವನೇ ನಿಂಗೆ ಒಡೆಯ ಕಣಮ್ಮಿ
 
ಅಂದ ಕಣೊ ಅಂದ ಅಂದ ಅಂದ
ನಿನ್ನಿಂದ ಬಾಳೆ ಅಂದ
ನೀ ನುಡಿವಾಗ ಬಲು ಚೆಂದ ಪ್ರತಿ ಮಾತು
ನೀ ನಡೆವಾಗ ನಡು ಚೆಂದ ಉಳುಕಿತು
ಕರುನಾಡು ಕಂಡ ಕರಿಯ ಕಣಮ್ಮಿ
ಇನ್ನು ಇವನೇ ನಿಂಗೆ ಒಡೆಯ ಕಣಮ್ಮಿ
 
ಮಾತಿನಲ್ಲಿ ಜೋರು ನೀನು ಮೌನದಲ್ಲಿ ಸಾಧು ನಾನು
ಕನಸ್ಸಲ್ಲಿ ಬಂದ ಕಿನ್ನರಿ ನೀನು ಎದುರಲಿ ನಿಂತೆ ಚೋಕರಿ
ಪ್ರೇಮ ಶುರುವಾದ ಘಳಿಗೆನ ನಂಗು ಹೇಳದೆ
ಪ್ರಾಯ ಹದಿನಾರು ವರುಷನು ನಿಂಗೆ ಕಾದಿಹೆ
ಬಂದವನೆ ನೋಡೆ ರಾಜಕುಮಾರ
ಎದೆತುಂಬ ಪ್ರೀತಿ ತಂದ ಕುಬೇರ
 
||ಚೆಂದ ಕಣೆ ಚೆಂದ ಚೆಂದ ಚೆಂದ
ಚೆಲುವಮ್ಮ ನೀನೆ ಚೆಂದ||
                                             
ಪ್ರಾಣ ನೀನೆ ದೇವರಾಣೆ ಪ್ರೀತಿಯಲ್ಲಿ ಹೀಗೆ ತಾನೆ
ಪಡೆದಾಯ್ತು ನಿನ್ನ ಪ್ರೀತಿಯ ನಾನು
ಈ ಜೋಡಿ ಎಂತ ವಿಸ್ಮಯ
ನನ್ನ ಒರಟಾದ ಕೈತುಂಬ ರತ್ನ ಕಂಡೆನೆ
ಅದ ಜೋಪಾನ ಮಾಡೋದು ಹೇಗೊ ಕಾಣೆನೆ
ಇವರಂತೆ ಯಾರು ಪ್ರೀತಿ ಮಾಡರು
ಇದಕ್ಕಂತ ನೋಡೊಕ್ಕಂತ ಬಂದ ದೇವರು
 
||ಚೆಂದ ಕಣೆ ಚೆಂದ ಚೆಂದ ಚೆಂದ
ಚೆಲುವಮ್ಮ ನೀನೆ ಚೆಂದ
ಅಂದ ಕಣೊ ಅಂದ ಅಂದ ಅಂದ
ನಿನ್ನಿಂದ ಬಾಳೆ ಅಂದ
ನೀ ನುಡಿವಾಗ ಬಲು ಚೆಂದ ಪ್ರತಿ ಮಾತು
ನೀ ನಡೆವಾಗ ನಡು ಚೆಂದ ಉಳುಕಿತು
ಕರುನಾಡು ಕಂಡ ಕರಿಯ ಕಣಮ್ಮಿ
ಇನ್ನು ಇವನೇ ನಿಂಗೆ ಒಡೆಯ ಕಣಮ್ಮಿ
ಕರುನಾಡು ಕಂಡ ಕರಿಯ ಕಣಮ್ಮಿ
ಇನ್ನು ಇವನೇ ನಿಂಗೆ ಒಡೆಯ ಕಣಮ್ಮಿ||

-
ಚೆಂದ ಕಣೆ ಚೆಂದ ಚೆಂದ ಚೆಂದ
ಚೆಲುವಮ್ಮ ನೀನೆ ಚೆಂದ
ಕರುನಾಡು ಕಂಡ ಕರಿಯ ಕಣಮ್ಮಿ
ಇನ್ನು ಇವನೇ ನಿಂಗೆ ಒಡೆಯ ಕಣಮ್ಮಿ
 
ಅಂದ ಕಣೊ ಅಂದ ಅಂದ ಅಂದ
ನಿನ್ನಿಂದ ಬಾಳೆ ಅಂದ
ನೀ ನುಡಿವಾಗ ಬಲು ಚೆಂದ ಪ್ರತಿ ಮಾತು
ನೀ ನಡೆವಾಗ ನಡು ಚೆಂದ ಉಳುಕಿತು
ಕರುನಾಡು ಕಂಡ ಕರಿಯ ಕಣಮ್ಮಿ
ಇನ್ನು ಇವನೇ ನಿಂಗೆ ಒಡೆಯ ಕಣಮ್ಮಿ
 
ಮಾತಿನಲ್ಲಿ ಜೋರು ನೀನು ಮೌನದಲ್ಲಿ ಸಾಧು ನಾನು
ಕನಸ್ಸಲ್ಲಿ ಬಂದ ಕಿನ್ನರಿ ನೀನು ಎದುರಲಿ ನಿಂತೆ ಚೋಕರಿ
ಪ್ರೇಮ ಶುರುವಾದ ಘಳಿಗೆನ ನಂಗು ಹೇಳದೆ
ಪ್ರಾಯ ಹದಿನಾರು ವರುಷನು ನಿಂಗೆ ಕಾದಿಹೆ
ಬಂದವನೆ ನೋಡೆ ರಾಜಕುಮಾರ
ಎದೆತುಂಬ ಪ್ರೀತಿ ತಂದ ಕುಬೇರ
 
||ಚೆಂದ ಕಣೆ ಚೆಂದ ಚೆಂದ ಚೆಂದ
ಚೆಲುವಮ್ಮ ನೀನೆ ಚೆಂದ||
                                             
ಪ್ರಾಣ ನೀನೆ ದೇವರಾಣೆ ಪ್ರೀತಿಯಲ್ಲಿ ಹೀಗೆ ತಾನೆ
ಪಡೆದಾಯ್ತು ನಿನ್ನ ಪ್ರೀತಿಯ ನಾನು
ಈ ಜೋಡಿ ಎಂತ ವಿಸ್ಮಯ
ನನ್ನ ಒರಟಾದ ಕೈತುಂಬ ರತ್ನ ಕಂಡೆನೆ
ಅದ ಜೋಪಾನ ಮಾಡೋದು ಹೇಗೊ ಕಾಣೆನೆ
ಇವರಂತೆ ಯಾರು ಪ್ರೀತಿ ಮಾಡರು
ಇದಕ್ಕಂತ ನೋಡೊಕ್ಕಂತ ಬಂದ ದೇವರು
 
||ಚೆಂದ ಕಣೆ ಚೆಂದ ಚೆಂದ ಚೆಂದ
ಚೆಲುವಮ್ಮ ನೀನೆ ಚೆಂದ
ಅಂದ ಕಣೊ ಅಂದ ಅಂದ ಅಂದ
ನಿನ್ನಿಂದ ಬಾಳೆ ಅಂದ
ನೀ ನುಡಿವಾಗ ಬಲು ಚೆಂದ ಪ್ರತಿ ಮಾತು
ನೀ ನಡೆವಾಗ ನಡು ಚೆಂದ ಉಳುಕಿತು
ಕರುನಾಡು ಕಂಡ ಕರಿಯ ಕಣಮ್ಮಿ
ಇನ್ನು ಇವನೇ ನಿಂಗೆ ಒಡೆಯ ಕಣಮ್ಮಿ
ಕರುನಾಡು ಕಂಡ ಕರಿಯ ಕಣಮ್ಮಿ
ಇನ್ನು ಇವನೇ ನಿಂಗೆ ಒಡೆಯ ಕಣಮ್ಮಿ||

Chenda Kane Chenda song lyrics from Kannada Movie Yuga starring Vijay, Kavya, Sudha Belavadi, Lyrics penned by V Nagendra Prasad Sung by Kailash Kher, Srinivas, Shreya Ghoshal, Music Composed by Arjun, film is Directed by Chandra and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ