-
ಹ್ಯಾಪಿ ಹ್ಯಾಪಿ ಹ್ಯಾಪಿ ಹ್ಯಾಪಿ ಬರ್ತಡೇ
ಬ್ಲೆಸ್ ಮಿ ಬ್ಲೆಸ್ ಮಿ ಬ್ಲೆಸ್ ಮಿ
ಮಾ ಬ್ಲೆಸ್ ಮಿ ಎವ್ರಿ ಡೆ
ಹ್ಯಾಪಿ ಹ್ಯಾಪಿ ಹ್ಯಾಪಿ ಹ್ಯಾಪಿ ಬರ್ತಡೇ
ಬ್ಲೆಸ್ ಮಿ ಬ್ಲೆಸ್ ಮಿ ಬ್ಲೆಸ್ ಮಿ
ಮಾ ಬ್ಲೆಸ್ ಮಿ ಎವ್ರಿ ಡೆ
ಹ್ಯಾಪಿ ಹ್ಯಾಪಿ ಹ್ಯಾಪಿ ಹ್ಯಾಪಿ ಬರ್ತಡೇ
ಬ್ಲೆಸ್ ಮಿ ಬ್ಲೆಸ್ ಮಿ ಬ್ಲೆಸ್ ಮಿ
ಅಮ್ಮ ಬ್ಲೆಸ್ ಮಿ ಎವ್ರಿ ಡೆ
ನಿನ್ನ ಜೀವನ ಹಸಿರಾಗಿ
ಈ ಜೀವದ ಉಸಿರಾಗಿ ನೀ ಬಾಳು
ಈ ನಾಡ ಕಣ್ಮಣಿಯಾಗಿ
ಹ್ಯಾಪಿ ಹ್ಯಾಪಿ ಹ್ಯಾಪಿ ಹ್ಯಾಪಿ ಬರ್ತಡೇ
ವಿಶ್ ಮಿ ವಿಶ್ ಮಿ ವಿಶ್ ಮಿ
ಮಾ ವಿಶ್ ಮಿ ಎವ್ರಿ ಡೆ
ಹ್ಯಾಪಿ ಹ್ಯಾಪಿ ಹ್ಯಾಪಿ ಹ್ಯಾಪಿ ಬರ್ತಡೇ
ವಿಶ್ ಮಿ ವಿಶ್ ಮಿ ವಿಶ್ ಮಿ
ಮಾ ವಿಶ್ ಮಿ ಎವ್ರಿ ಡೆ
ಬಾಳೊದನ್ನೆ ಹೇಳ್ಕೊಟ್ಟೆ
ಇನ್ ಓದ್ಬೇಕ ಊರ್ಗೋಗ್ಬೇಕ
ನಿನ್ ಬಿಟ್ ನಾನು
ನನ್ ಬಿಟ್ ನೀನು ಹ್ಯಾಗಿರ್ಬೇಕಮ್ಮ
ನೀ ಓದಬೇಕು ಮುಂದೆ ಬರಬೇಕು
ನಾ ಹೆಮ್ಮೆ ಪಡಬೇಕು
ನಿನ್ ತುಳಿದವರು ನಿನ್ ಬೈದವರು
ನಿನ ಬೆನ್ನತಟ್ಟಬೇಕು
ನಿನ ಏಳಿಗೆಯ ಈ ನನ ಜೀವ
ಕಣ್ಣಾರೆ ನೋಡಬೇಕು
ನೀ ಹರುಷದಲಿ ನಲಿನಲಿಯುತಲಿ
ನೂರ್ಕಾಲ ಬಾಳಬೇಕು
ನೋಡಮ್ಮ ನಿನ್ನ ಕಂದನು
ಎಲ್ಲಾನು ಓದಿಬಂದನು
ಮುಂದೇನು ಮಾಡಬೇಕು
ನಾ ಹೇಳಮ್ಮ ನಡೆಸಿಕೊಡುವೆನು
ಬಾಳಿನ ಸಂಗಾತಿ ತಾರೊ ಕಂದ
ಹ್ಯಾಪಿ ಹ್ಯಾಪಿ ಹ್ಯಾಪಿ ಹ್ಯಾಪಿ ಬರ್ತಡೇ
ವಿಶ್ ಮಿ ಬ್ಲೆಸ್ ಮಿ ವಿಶ್ ಮಿ
ಮಾ ವಿಶ್ ಮಿ ಎವ್ರಿ ಡೆ
ನೋಡಮ್ಮ ನಿನ್ನ ಸೊಸೆಯನ್ನು
ಹರಸಮ್ಮ ಮನೆಯ ಬೆಳಕನ್ನು
ಇನ್ನೇನು ಬೇಕು ಹೇಳಮ್ಮ
ನಾ ಹಾಗೆ ನಡೆಯುವೆ ಕೇಳಮ್ಮ
ನಮ್ಮ ಮನೆಯಲ್ಲಿ ನಾ ತೂಗೋಕೆ
ಮಗುವೊಂದು ಇರಲೆಬೇಕು
ಆ ಮಗುವಲ್ಲಿ ಒಂದು ಮುದ್ದಾದ
ಕಿರುನಗೆಯು ಇರಲೆಬೇಕು
ಆ ನಗುವಲ್ಲಿ ನಿನ ರೂಪಾನೆ
ನಾ ಕಾಣುತಿರಲೆಬೇಕು
ಆ ಆನಂದ ಆ ನೆಮ್ಮದಿಯು
ನನ ಪಾಲಿಗಿರಲೇಬೇಕು
ಮನೆತುಂಬ ಎಷ್ಟು ಮಕ್ಕಳು
ಆನಂದ ಅವರು ನಲಿಯಲು
ಅವರಲ್ಲೆ ಮುಳುಗಿಹೋದೆಯ
ನನ್ನನ್ನೆ ಮರೆತುಬಿಟ್ಟೆಯ
ನಿನ ಸೇವೆಗೆ ನನ್ನ ತಂದೆಯು
ನನ್ನನ್ನು ಕೊಟ್ಟ ಅಮ್ಮ ಅಮ್ಮ
ಹ್ಯಾಪಿ ಹ್ಯಾಪಿ ಹ್ಯಾಪಿ ಹ್ಯಾಪಿ ಬರ್ತಡೇ
ವಿಶ್ ಮಿ ವಿಶ್ ಮಿ ವಿಶ್ ಮಿ
ಮಾ ವಿಶ್ ಮಿ ಎವ್ರಿ ಡೆ
ಹ್ಯಾಪಿ ಹ್ಯಾಪಿ ಹ್ಯಾಪಿ ಹ್ಯಾಪಿ ಬರ್ತಡೇ
ಬ್ಲೆಸ್ ಮಿ ವಿಶ್ ಮಿ ಬ್ಲೆಸ್ ಮಿ
ಮಾ ವಿಶ್ ಮಿ ಎವ್ರಿ ಡೆ
-
ಹ್ಯಾಪಿ ಹ್ಯಾಪಿ ಹ್ಯಾಪಿ ಹ್ಯಾಪಿ ಬರ್ತಡೇ
ಬ್ಲೆಸ್ ಮಿ ಬ್ಲೆಸ್ ಮಿ ಬ್ಲೆಸ್ ಮಿ
ಮಾ ಬ್ಲೆಸ್ ಮಿ ಎವ್ರಿ ಡೆ
ಹ್ಯಾಪಿ ಹ್ಯಾಪಿ ಹ್ಯಾಪಿ ಹ್ಯಾಪಿ ಬರ್ತಡೇ
ಬ್ಲೆಸ್ ಮಿ ಬ್ಲೆಸ್ ಮಿ ಬ್ಲೆಸ್ ಮಿ
ಮಾ ಬ್ಲೆಸ್ ಮಿ ಎವ್ರಿ ಡೆ
ಹ್ಯಾಪಿ ಹ್ಯಾಪಿ ಹ್ಯಾಪಿ ಹ್ಯಾಪಿ ಬರ್ತಡೇ
ಬ್ಲೆಸ್ ಮಿ ಬ್ಲೆಸ್ ಮಿ ಬ್ಲೆಸ್ ಮಿ
ಅಮ್ಮ ಬ್ಲೆಸ್ ಮಿ ಎವ್ರಿ ಡೆ
ನಿನ್ನ ಜೀವನ ಹಸಿರಾಗಿ
ಈ ಜೀವದ ಉಸಿರಾಗಿ ನೀ ಬಾಳು
ಈ ನಾಡ ಕಣ್ಮಣಿಯಾಗಿ
ಹ್ಯಾಪಿ ಹ್ಯಾಪಿ ಹ್ಯಾಪಿ ಹ್ಯಾಪಿ ಬರ್ತಡೇ
ವಿಶ್ ಮಿ ವಿಶ್ ಮಿ ವಿಶ್ ಮಿ
ಮಾ ವಿಶ್ ಮಿ ಎವ್ರಿ ಡೆ
ಹ್ಯಾಪಿ ಹ್ಯಾಪಿ ಹ್ಯಾಪಿ ಹ್ಯಾಪಿ ಬರ್ತಡೇ
ವಿಶ್ ಮಿ ವಿಶ್ ಮಿ ವಿಶ್ ಮಿ
ಮಾ ವಿಶ್ ಮಿ ಎವ್ರಿ ಡೆ
ಬಾಳೊದನ್ನೆ ಹೇಳ್ಕೊಟ್ಟೆ
ಇನ್ ಓದ್ಬೇಕ ಊರ್ಗೋಗ್ಬೇಕ
ನಿನ್ ಬಿಟ್ ನಾನು
ನನ್ ಬಿಟ್ ನೀನು ಹ್ಯಾಗಿರ್ಬೇಕಮ್ಮ
ನೀ ಓದಬೇಕು ಮುಂದೆ ಬರಬೇಕು
ನಾ ಹೆಮ್ಮೆ ಪಡಬೇಕು
ನಿನ್ ತುಳಿದವರು ನಿನ್ ಬೈದವರು
ನಿನ ಬೆನ್ನತಟ್ಟಬೇಕು
ನಿನ ಏಳಿಗೆಯ ಈ ನನ ಜೀವ
ಕಣ್ಣಾರೆ ನೋಡಬೇಕು
ನೀ ಹರುಷದಲಿ ನಲಿನಲಿಯುತಲಿ
ನೂರ್ಕಾಲ ಬಾಳಬೇಕು
ನೋಡಮ್ಮ ನಿನ್ನ ಕಂದನು
ಎಲ್ಲಾನು ಓದಿಬಂದನು
ಮುಂದೇನು ಮಾಡಬೇಕು
ನಾ ಹೇಳಮ್ಮ ನಡೆಸಿಕೊಡುವೆನು
ಬಾಳಿನ ಸಂಗಾತಿ ತಾರೊ ಕಂದ
ಹ್ಯಾಪಿ ಹ್ಯಾಪಿ ಹ್ಯಾಪಿ ಹ್ಯಾಪಿ ಬರ್ತಡೇ
ವಿಶ್ ಮಿ ಬ್ಲೆಸ್ ಮಿ ವಿಶ್ ಮಿ
ಮಾ ವಿಶ್ ಮಿ ಎವ್ರಿ ಡೆ
ನೋಡಮ್ಮ ನಿನ್ನ ಸೊಸೆಯನ್ನು
ಹರಸಮ್ಮ ಮನೆಯ ಬೆಳಕನ್ನು
ಇನ್ನೇನು ಬೇಕು ಹೇಳಮ್ಮ
ನಾ ಹಾಗೆ ನಡೆಯುವೆ ಕೇಳಮ್ಮ
ನಮ್ಮ ಮನೆಯಲ್ಲಿ ನಾ ತೂಗೋಕೆ
ಮಗುವೊಂದು ಇರಲೆಬೇಕು
ಆ ಮಗುವಲ್ಲಿ ಒಂದು ಮುದ್ದಾದ
ಕಿರುನಗೆಯು ಇರಲೆಬೇಕು
ಆ ನಗುವಲ್ಲಿ ನಿನ ರೂಪಾನೆ
ನಾ ಕಾಣುತಿರಲೆಬೇಕು
ಆ ಆನಂದ ಆ ನೆಮ್ಮದಿಯು
ನನ ಪಾಲಿಗಿರಲೇಬೇಕು
ಮನೆತುಂಬ ಎಷ್ಟು ಮಕ್ಕಳು
ಆನಂದ ಅವರು ನಲಿಯಲು
ಅವರಲ್ಲೆ ಮುಳುಗಿಹೋದೆಯ
ನನ್ನನ್ನೆ ಮರೆತುಬಿಟ್ಟೆಯ
ನಿನ ಸೇವೆಗೆ ನನ್ನ ತಂದೆಯು
ನನ್ನನ್ನು ಕೊಟ್ಟ ಅಮ್ಮ ಅಮ್ಮ
ಹ್ಯಾಪಿ ಹ್ಯಾಪಿ ಹ್ಯಾಪಿ ಹ್ಯಾಪಿ ಬರ್ತಡೇ
ವಿಶ್ ಮಿ ವಿಶ್ ಮಿ ವಿಶ್ ಮಿ
ಮಾ ವಿಶ್ ಮಿ ಎವ್ರಿ ಡೆ
ಹ್ಯಾಪಿ ಹ್ಯಾಪಿ ಹ್ಯಾಪಿ ಹ್ಯಾಪಿ ಬರ್ತಡೇ
ಬ್ಲೆಸ್ ಮಿ ವಿಶ್ ಮಿ ಬ್ಲೆಸ್ ಮಿ
ಮಾ ವಿಶ್ ಮಿ ಎವ್ರಿ ಡೆ
Happy Birthday song lyrics from Kannada Movie Yaradu starring M Leelavathi, Vinod Raj, Ashwini, Lyrics penned by Goturi Sung by Sunitha, Santhosh, Music Composed by Akhil G, film is Directed by Srinivas Kaushik and film is released on 2009