Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಧರ್ಮದ ದೇವನೆ ದಿವ್ಯ ಸ್ವರೂಪನೆ ರಂಭೆಯ ವಂದನೆ
ನಿನ್ನ ಜನ್ಮದಿನೋತ್ಸವ ನರ್ತನ ಗಾಯನ ನಿನಗಿದೊ ಅರ್ಪಣೆ
ದರ್ಪದ ಧಿರನೆ ಮೋಹನಕಾರನೆ ನಿನ್ನಿಂದ ಆನಂದ ಎಲ್ಲೆಲ್ಲು ತುಂಬಲಿ
ಜಯವೊ ಜಯವೊ
ಧರ್ಮದ ದೇವನೆ ದಿವ್ಯ ಸ್ವರೂಪನೆ ರಂಭೆಯ ವಂದನೆ
ಈ ರಂಭೆಯ ವಂದನೆ
 
ರತಿಯ ಶೃತಿಯಾಲಯವೆ ಈ ನಾಟ್ಯ
ಮಿಲನ ಮಿಥುನ ಎಲ್ಲ ಈ ಲಾಸ್ಯ
ಕಾಮನ ತೇರ ಏರುವ ಬಾರ
ಪ್ರೇಮದ ಊರ ತಂದಿಹ ಊರ್ವಶಿ
ಈ ಊರ್ವಶಿ
 
ಹೂವಂತೆ ಲವ್ಲಿ ಲವ್ಲಿ ನಾ ತುಂಬ ನಾಟಿ
ಕಂಡಿಲ್ಲ ಎಂದು ನೀನು ನನ್ನಂತ ಬ್ಯೂಟಿ
ನನ್ನಲ್ಲೆ ಜಸ್ಟ್‌ ಫ್ಯಾಷನ್‌ ನೋಡು ನೀನು
ಒಂದು ಸ್ವೀಟೆಸ್ಟ್‌ ಲೆಸನ್‌ ಕೊಡುವೆ ನಾನು
ನಲಿವ ಮನವ ತಣಿಸೆ ತಾನೆ ಬಂದಾಗ
ಸಂತೋಷ ನಿಂದೇನೆ ಸಂತೋಷ
 
ಸ್ವರ್ಗನೆ ಇಲ್ಲಿಗೆ ತಂದ ರಂಭ  ರಂಭ ಓ
ಸಂತೋಷ ಹಂಚುವೆ ಬೊಗಸೆ ತುಂಬ ರಂಭ ಓ
ಸೌಂದರ್ಯ ದೇವತೆ ಸಿಂಗಾರಿ ಮೇನಕೆ
ಸಂದೇಹ ಏನಕೆ ಈ ದೇಹ ಸರಸಕ್ಕೆ
ಮೋಹದ ಪ್ರೀತಿ ರೀತಿ ತುಂಬಿ ತಂದ ಊರ್ವಶಿ
ಅಪ್ಸರೆ ಅಪ್ಸರೆ ಅಪ್ಸರೆ ಅಪ್ಸರೆ
ಅಪ್ಸರೆ ಅಪ್ಸರೆ ಅಪ್ಸರೆ ಅಪ್ಸರೆ
 
ಸ್ವರ್ಗನೆ ಇಲ್ಲಿಗೆ ತಂದ ರಂಭ  ರಂಭ ಓ
ಸಂತೋಷ ಹಂಚುವೆ ಬೊಗಸೆ ತುಂಬ ರಂಭ ಓ
 
ನನ್ನ ನಯನ ಅಮಲಿನ ಸುರಪಾನ
ಜಗವ ಮರೆಸೊ ಚೆಲುವಿನ ಸಂಧಾನ ತೇಲಿಸಿ
ತೂಗಾಡಿಸಿ ತೇಲಿಸಿ ತೂಗಾಡಿಸಿ ಪರವಶಗೊಳಿಸುವ
ಮೇನಕೆ ನಾನೆ ಪ್ರಿಯ ಮೇನಕೆ ನಾನೆ
 
||ಧರ್ಮದ ದೇವನೆ ದಿವ್ಯ ಸ್ವರೂಪನೆ ರಂಭೆಯ ವಂದನೆ
ನಿನ್ನ ಜನ್ಮದಿನೋತ್ಸವ ನರ್ತನ ಗಾಯನ ನಿನಗಿದೊ ಅರ್ಪಣೆ
ಎಲ್ಲ ನಿನಗಿದೊ ಅರ್ಪಣೆ||

-
ಧರ್ಮದ ದೇವನೆ ದಿವ್ಯ ಸ್ವರೂಪನೆ ರಂಭೆಯ ವಂದನೆ
ನಿನ್ನ ಜನ್ಮದಿನೋತ್ಸವ ನರ್ತನ ಗಾಯನ ನಿನಗಿದೊ ಅರ್ಪಣೆ
ದರ್ಪದ ಧಿರನೆ ಮೋಹನಕಾರನೆ ನಿನ್ನಿಂದ ಆನಂದ ಎಲ್ಲೆಲ್ಲು ತುಂಬಲಿ
ಜಯವೊ ಜಯವೊ
ಧರ್ಮದ ದೇವನೆ ದಿವ್ಯ ಸ್ವರೂಪನೆ ರಂಭೆಯ ವಂದನೆ
ಈ ರಂಭೆಯ ವಂದನೆ
 
ರತಿಯ ಶೃತಿಯಾಲಯವೆ ಈ ನಾಟ್ಯ
ಮಿಲನ ಮಿಥುನ ಎಲ್ಲ ಈ ಲಾಸ್ಯ
ಕಾಮನ ತೇರ ಏರುವ ಬಾರ
ಪ್ರೇಮದ ಊರ ತಂದಿಹ ಊರ್ವಶಿ
ಈ ಊರ್ವಶಿ
 
ಹೂವಂತೆ ಲವ್ಲಿ ಲವ್ಲಿ ನಾ ತುಂಬ ನಾಟಿ
ಕಂಡಿಲ್ಲ ಎಂದು ನೀನು ನನ್ನಂತ ಬ್ಯೂಟಿ
ನನ್ನಲ್ಲೆ ಜಸ್ಟ್‌ ಫ್ಯಾಷನ್‌ ನೋಡು ನೀನು
ಒಂದು ಸ್ವೀಟೆಸ್ಟ್‌ ಲೆಸನ್‌ ಕೊಡುವೆ ನಾನು
ನಲಿವ ಮನವ ತಣಿಸೆ ತಾನೆ ಬಂದಾಗ
ಸಂತೋಷ ನಿಂದೇನೆ ಸಂತೋಷ
 
ಸ್ವರ್ಗನೆ ಇಲ್ಲಿಗೆ ತಂದ ರಂಭ  ರಂಭ ಓ
ಸಂತೋಷ ಹಂಚುವೆ ಬೊಗಸೆ ತುಂಬ ರಂಭ ಓ
ಸೌಂದರ್ಯ ದೇವತೆ ಸಿಂಗಾರಿ ಮೇನಕೆ
ಸಂದೇಹ ಏನಕೆ ಈ ದೇಹ ಸರಸಕ್ಕೆ
ಮೋಹದ ಪ್ರೀತಿ ರೀತಿ ತುಂಬಿ ತಂದ ಊರ್ವಶಿ
ಅಪ್ಸರೆ ಅಪ್ಸರೆ ಅಪ್ಸರೆ ಅಪ್ಸರೆ
ಅಪ್ಸರೆ ಅಪ್ಸರೆ ಅಪ್ಸರೆ ಅಪ್ಸರೆ
 
ಸ್ವರ್ಗನೆ ಇಲ್ಲಿಗೆ ತಂದ ರಂಭ  ರಂಭ ಓ
ಸಂತೋಷ ಹಂಚುವೆ ಬೊಗಸೆ ತುಂಬ ರಂಭ ಓ
 
ನನ್ನ ನಯನ ಅಮಲಿನ ಸುರಪಾನ
ಜಗವ ಮರೆಸೊ ಚೆಲುವಿನ ಸಂಧಾನ ತೇಲಿಸಿ
ತೂಗಾಡಿಸಿ ತೇಲಿಸಿ ತೂಗಾಡಿಸಿ ಪರವಶಗೊಳಿಸುವ
ಮೇನಕೆ ನಾನೆ ಪ್ರಿಯ ಮೇನಕೆ ನಾನೆ
 
||ಧರ್ಮದ ದೇವನೆ ದಿವ್ಯ ಸ್ವರೂಪನೆ ರಂಭೆಯ ವಂದನೆ
ನಿನ್ನ ಜನ್ಮದಿನೋತ್ಸವ ನರ್ತನ ಗಾಯನ ನಿನಗಿದೊ ಅರ್ಪಣೆ
ಎಲ್ಲ ನಿನಗಿದೊ ಅರ್ಪಣೆ||

Dharmada Devane song lyrics from Kannada Movie Yama Kinkara starring Vishnuvardhan, Tiger Prabhakar, Sonakshi, Lyrics penned bySung by Manjula Gururaj, Malgudi Subha, Sangeetha, Music Composed by Rajan-Nagendra, film is Directed by Tiger Prabhakar and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ