-
ಡಿಸ್ಕೊ ಆಡಲಕ್ಕ ಘಲ್ಲು ಘಲ್ಲು ಗೆಜ್ಜೆ ಕಟ್ಟೀನಿ
ಲಕ್ಸು ಸೋಪು ಹಾಕಿ ಜಳಕ ಮಾಡಿ ಜಸ್ಟು ಬಂದೀನಿ
ನಾವು ವ್ಯಾಪಕವಾಗಿ ಉಳ್ಳಾಗಡ್ಡಿ ತಿಂದು ಕುಂತಿದ್ವಿ
ನಿಮ್ಮ ಹೆಜ್ಜೆ ಸಪ್ಪಳ ಕೇಳಿ ಟಕ್ಕನೆ ಎದ್ದು ನಿಂತ್ಕೊಂಡ್ವಿ
ನಿಮಗ ಶೇಕು ಹ್ಯಾಂಡು ಕೊಡಬ್ಯಾಕಂತ ಕೈಯ್ಯ ತೊಳ್ಕಾಂಡ್ವಿ
ಬಸಣ್ಣಿ ಬಾ ಬಸಣ್ಣಿ ಬಾ ಬಜಾರ್ ನಮ್ದ ಇವತ್ತು
ಬಸಣ್ಣಿ ಬಾ
ಬಸಣ್ಣಿ ಬಾ ಬಸಣ್ಣಿ ಬಾ ಬಸಣ್ಣಿ ಬಾ ಬಾ ರಾ ಬಸಣ್ಣಿ ಬಾ
ಫಿಕ್ಸು ಮಾಡಬೇಕು ಸಂಬಂಧನ ಅದಕ ಬಂದೀನಿ
ಲಕ್ಷು ಸೋಪು ಹಾಕಿ ಜಳಕ ಮಾಡಿ ಜಸ್ಟು ಬಂದೀನಿ
ಬೆಂಕಿ ಪೆಟ್ಟಿಗಿ ಕಡ್ಡಿ ಹಂಗ
ಒಣಗೇವಿ ನಾವು
ಗೀರ್ಯಾರ ಗೀರ ಸುಟ್ಟು ಹೊಕ್ಕಾನಿ
ಬರಗಾಲದಾಗ ಸೀಕ್ರೆಟ್ ಆಗಿ
ಬೆಳಸೇವ...
ಬೆಂಕಿ ಪೆಟ್ಟಿಗಿ ಕಡ್ಡಿ ಹಂಗ ಒಣಗೀವಿ ನಾವು
ಗೀರ್ಯರ ಗೀರ ಸುಟ್ಟು ಹೋಕ್ಕಣಿ
ಬರಗಾಲ್ದಾಗ ಸೀಕ್ರೆಟ್ ಆಗಿ ಬೆಳಸೀವಿ ಹೂವು
ನಂಗಾರ ನೀಡ ದೊಡ್ಡೋಳಾಕ್ಕಣಿ
ಸಾಕಾಗೋಗೈತಿ ಎಡವಟ್ಟಿ ನೀನು
ಸರ್ಕಾರಿ ಸಾಲಿ ಪ್ರಾಡಕ್ಟು ನಾನು
ನಾವು ಪಾಟಿ ಪೆನ್ಸಿಲ್ ತೆಗೆದು ಮಾಸ್ತರ ಕೈಗೆ ಕೊಡ್ತಿದ್ವಿ
ಲಾಸ್ಟು ಬೆಂಚಿನ ಮ್ಯಾಗೆ ಫರ್ಸ್ಟ್ ಗೆಳತಿ ಹೆಸುರು ಕೆತ್ತಿದ್ವಿ
ನೀನು ಆವತ್ತು ಸಿಗ್ಬಾರ್ದಿತ್ತ ಹುಡುಗಿ ಚೆನ್ನಾಗಿರ್ತಿದ್ವಿ
ಇರ್ಲಿ ಬಾ ಬಸಣ್ಣಿ ಬಾ ಬಜಾರು ನಮ್ದ ಇವತ್ತು ಬಸಣ್ಣಿ ಬಾ
ಬಸಣ್ಣಿ ಬಾ ಬಸಣ್ಣಿ ಬಾ ಬಸಣ್ಣಿ ಬಾ ಬಾ ರಾ ಬಸಣ್ಣಿ ಬಾ
ಮಿಕ್ಸು ಮಾಡಬೇಡ ಕಣ್ಣು ಕಣ್ಣು ಸುಟ್ಟು ಹೋಕ್ಕಣಿ
ಲಕ್ಸು ಸೋಪು ಹಾಕಿ ಜಳಕ ಮಾಡಿ ಜಸ್ಟ್ ಬಂದೀನಿ
ಇಳಕಲ್ ಸೀರಿ ಮೊಳಕಾಲ್ ಮ್ಯಾಗ ಯಾತಕ ಉಡಬಾಕು
ಪ್ಯಾಸನ್ ಅಂದ್ರು ಅದಕ ಉಟ್ಟೀನಿ
ಮಕಮಲ್ ಟೋಪಿ ನಮ್ಮ ತಲಿಮ್ಯಾಲ್ಯ ಯಾತಕ ಇಡಬ್ಯಾಕು
ಸಿಂಗಲ್ ಆಗಿ ಸಿಕ್ರ ಹೇಳ್ತನಿ
ಬುಕ್ಕು ಮಾಡೇನಿ ನಾ ಇನ್ನೆಲ್ಲೊ ಛತ್ರ
ಸೀಮ್ಯಾಗಿಲ್ಲದ್ದು ಏನೈತಿ ಆಕಿ ಹತ್ರ
ಆಕಿ ನಾಟಿ ಬ್ಯೂಟಿ ಸೈಡಿನಿಂದ ಥೇಟು ಶಿರಿದೇವಿ
ನಾವು ಚಡ್ಡಿ ಹಾಕದ್ ಕಲ್ತಾಗ್ ಇಂದ ಪ್ರೀತಿ ಮಾಡೆವಿ
ನೀವು ಬಂದೀರಂತ ನಿಯತ್ತು ಸಲುಪು ಸೈಡಿಗೆ ಇಟ್ಟಿದ್ವಿ

Basanni song lyrics from Kannada Movie Yajamana starring Darshan, Rashmika Mandanna, Thanya Hope, Lyrics penned by Yogaraj Bhat Sung by V Harikrishna, Varsha, Music Composed by V Harikrishna, film is Directed by V Harikrishna, P Kumar and film is released on 2019