Eno Agide (Music Director: Parag) Lyrics

ಏನೊ ಆಗಿದೆ Lyrics

in Yada Yada Hi Dharmasya

in ಯದಾ ಯದಾ ಹೀ ಧರ್ಮಸ್ಯ

LYRIC

Song Details Page after Lyrice

-
ಏನೊ ಆಗಿದೆ ನಂಗೇನೊ ಆಗಿದೆ
ನಿನ್ನ ನೆನಪಲ್ಲಿ ನಂಗೇನೊ ಆಗಿದೆ
ಮಾತು ಬಾರದೆ ಮೌನ ಮೂಡಿದೆ
ನಿದ್ದೆ ಬಾರದೆ ಕನಸ್ಸು ಬಿದ್ದಿದೆ
ಹೇಳಬೇಕಿದೆ ನಿಂಗ್‌ ಹೇಳಬೇಕಿದೆ
ಹೇಳಲಾಗದೆ ನನ್‌ ಮನಸ್ಸು ಕೊರಗಿದೆ
ಏನೊ ಆಗಿದೆ ನಂಗೇನೊ ಆಗಿದೆ
ನಿನ್ನ ನೆನಪಲ್ಲಿ ನಂಗೇನೊ ಆಗಿದೆ
 
ನನ್ನೊಳಗು ಹೇಳಲಾಗದ ಆಸೆಯೊಂದು ಗೂಡು ಕಟ್ಟಿದೆ
ನಿನ್ನೊಡನೆ ಹಾರೊ ಹಂಬಲ ಯಾಕೆ ಹೀಗೆ
ಮನದೊಳಗೆ ಮರೆಯಲಾಗದ ಚಿತ್ರವೊಂದು ಕಣ್ಣಮುಂದಿದೆ
ಕನಸ್ಸೊಳಗು ನಿನ್ನ ಕನಸ್ಸೆ ಯಾಕೆ ಹೀಗೆ
 
||ಏನೊ ಆಗಿದೆ ನಂಗೇನೊ ಆಗಿದೆ
ನಿನ್ನ ನೆನಪಲ್ಲಿ ನಂಗೇನೊ ಆಗಿದೆ
ಮಾತು ಬಾರದೆ ಮೌನ ಮೂಡಿದೆ
ನಿದ್ದೆ ಬಾರದೆ ಕನಸ್ಸು ಬಿದ್ದಿದೆ
ಹೇಳಬೇಕಿದೆ ನಿಂಗ್‌ ಹೇಳಬೇಕಿದೆ
ಹೇಳಲಾಗದೆ ನನ್‌ ಮನಸ್ಸು ಕೊರಗಿದೆ||
 
||ಏನೊ ಆಗಿದೆ ನಂಗೇನೊ ಆಗಿದೆ
ನಿನ್ನ ನೆನಪಲ್ಲಿ ನಂಗೇನೊ ಆಗಿದೆ||
 
ಯಾಕೊ ಏನೊ ನಾನು ನಾನಾಗಿಲ್ಲ
ಬೇಕು ನೀನು ನೀನೆ ನನಗೆ ಎಲ್ಲ
ಸಾಯಿಸೆ ಒಲವೇ ಒಲವ ಭಯವ
ನೀನಿಲ್ಲದೆ ಒಂದು ದಿನವು ನನಗಾಗಿದೆ ಒಂದು ವರುಷ
ನನ್ನ ಮನಸ್ಸು ನಿನಗೆ ಸೋತಿದೆ ಪ್ರೀತಿಗಾಗಿ
ಪ್ರತಿದಿನವು ನಿಂದೆ ಯೋಚನೆ ಪ್ರತಿಕ್ಷಣವು ನಿಂದೆ ಕಲ್ಪನೆ
ನನೊಳಗು ನಿಂದೆ ಯಾತನೆ ಯಾಕೆ ಹೀಗೆ
 
||ಏನೊ ಆಗಿದೆ ನಂಗೇನೊ ಆಗಿದೆ
ನಿನ್ನ ನೆನಪಲ್ಲಿ ನಂಗೇನೊ ಆಗಿದೆ
ಮಾತು ಬಾರದೆ ಮೌನ ಮೂಡಿದೆ
ನಿದ್ದೆ ಬಾರದೆ ಕನಸ್ಸು ಬಿದ್ದಿದೆ
ಹೇಳಬೇಕಿದೆ ನಿಂಗ್‌ ಹೇಳಬೇಕಿದೆ
ಹೇಳಲಾಗದೆ ನನ್‌ ಮನಸ್ಸು ಕೊರಗಿದೆ||
 
||ಏನೊ ಆಗಿದೆ ನಂಗೇನೊ ಆಗಿದೆ
ನಿನ್ನ ನೆನಪಲ್ಲಿ ನಂಗೇನೊ ಆಗಿದೆ||

-
ಏನೊ ಆಗಿದೆ ನಂಗೇನೊ ಆಗಿದೆ
ನಿನ್ನ ನೆನಪಲ್ಲಿ ನಂಗೇನೊ ಆಗಿದೆ
ಮಾತು ಬಾರದೆ ಮೌನ ಮೂಡಿದೆ
ನಿದ್ದೆ ಬಾರದೆ ಕನಸ್ಸು ಬಿದ್ದಿದೆ
ಹೇಳಬೇಕಿದೆ ನಿಂಗ್‌ ಹೇಳಬೇಕಿದೆ
ಹೇಳಲಾಗದೆ ನನ್‌ ಮನಸ್ಸು ಕೊರಗಿದೆ
ಏನೊ ಆಗಿದೆ ನಂಗೇನೊ ಆಗಿದೆ
ನಿನ್ನ ನೆನಪಲ್ಲಿ ನಂಗೇನೊ ಆಗಿದೆ
 
ನನ್ನೊಳಗು ಹೇಳಲಾಗದ ಆಸೆಯೊಂದು ಗೂಡು ಕಟ್ಟಿದೆ
ನಿನ್ನೊಡನೆ ಹಾರೊ ಹಂಬಲ ಯಾಕೆ ಹೀಗೆ
ಮನದೊಳಗೆ ಮರೆಯಲಾಗದ ಚಿತ್ರವೊಂದು ಕಣ್ಣಮುಂದಿದೆ
ಕನಸ್ಸೊಳಗು ನಿನ್ನ ಕನಸ್ಸೆ ಯಾಕೆ ಹೀಗೆ
 
||ಏನೊ ಆಗಿದೆ ನಂಗೇನೊ ಆಗಿದೆ
ನಿನ್ನ ನೆನಪಲ್ಲಿ ನಂಗೇನೊ ಆಗಿದೆ
ಮಾತು ಬಾರದೆ ಮೌನ ಮೂಡಿದೆ
ನಿದ್ದೆ ಬಾರದೆ ಕನಸ್ಸು ಬಿದ್ದಿದೆ
ಹೇಳಬೇಕಿದೆ ನಿಂಗ್‌ ಹೇಳಬೇಕಿದೆ
ಹೇಳಲಾಗದೆ ನನ್‌ ಮನಸ್ಸು ಕೊರಗಿದೆ||
 
||ಏನೊ ಆಗಿದೆ ನಂಗೇನೊ ಆಗಿದೆ
ನಿನ್ನ ನೆನಪಲ್ಲಿ ನಂಗೇನೊ ಆಗಿದೆ||
 
ಯಾಕೊ ಏನೊ ನಾನು ನಾನಾಗಿಲ್ಲ
ಬೇಕು ನೀನು ನೀನೆ ನನಗೆ ಎಲ್ಲ
ಸಾಯಿಸೆ ಒಲವೇ ಒಲವ ಭಯವ
ನೀನಿಲ್ಲದೆ ಒಂದು ದಿನವು ನನಗಾಗಿದೆ ಒಂದು ವರುಷ
ನನ್ನ ಮನಸ್ಸು ನಿನಗೆ ಸೋತಿದೆ ಪ್ರೀತಿಗಾಗಿ
ಪ್ರತಿದಿನವು ನಿಂದೆ ಯೋಚನೆ ಪ್ರತಿಕ್ಷಣವು ನಿಂದೆ ಕಲ್ಪನೆ
ನನೊಳಗು ನಿಂದೆ ಯಾತನೆ ಯಾಕೆ ಹೀಗೆ
 
||ಏನೊ ಆಗಿದೆ ನಂಗೇನೊ ಆಗಿದೆ
ನಿನ್ನ ನೆನಪಲ್ಲಿ ನಂಗೇನೊ ಆಗಿದೆ
ಮಾತು ಬಾರದೆ ಮೌನ ಮೂಡಿದೆ
ನಿದ್ದೆ ಬಾರದೆ ಕನಸ್ಸು ಬಿದ್ದಿದೆ
ಹೇಳಬೇಕಿದೆ ನಿಂಗ್‌ ಹೇಳಬೇಕಿದೆ
ಹೇಳಲಾಗದೆ ನನ್‌ ಮನಸ್ಸು ಕೊರಗಿದೆ||
 
||ಏನೊ ಆಗಿದೆ ನಂಗೇನೊ ಆಗಿದೆ
ನಿನ್ನ ನೆನಪಲ್ಲಿ ನಂಗೇನೊ ಆಗಿದೆ||

Eno Agide (Music Director: Parag) song lyrics from Kannada Movie Yada Yada Hi Dharmasya starring Vijay Raghavendra, Prajwal Devaraj, Saikumar, Lyrics penned by Viraj, Giridev Sung by Chinmai, Supriya Lohith, Music Composed by Judah Sandhy, Parag, film is Directed by Viraj and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ