Y2K Sexy Lady Lyrics

in Y2K

Video:

LYRIC

-
ವೈ2ಕೆ ಸೆಕ್ಸಿ ಲೇಡಿ ಹೈ-ಟೆಕ್‌ ವಾಕ್ ನೋಡಿ
ಟೆಂಪ್ಟ್‌ ಆದ್ರಪ್ಪೊ ಎಲ್ಲ ಮೆಂಟ್ಲಾದ್ರಪ್ಪೊ
ಸೆನ್ಸಾರಿಲ್ಲದಂತ ವೈಯ್ಯಾರ ಸೊಕ್ಕು ನೋಡಿ
ಟೆಂಪ್ಟ್‌ ಆದ್ರಪ್ಪೊ ಎಲ್ಲ ಮೆಂಟ್ಲಾದ್ರಪ್ಪೊ
ಮಿನ ಮಿನ ಮಿಂಚೊ ಮಿಂಚೊ
ಹಿಡಿಯಲು ಹಾಕೊ ಸಂಚು
ಕಣ್ಣು ಕಣ್ಣು ಮಿಲಾಯಿಸು
ದಿಲ್‌ ದಿಲ್‌ ಉಡಾಯಿಸು
ಚಮಕ್‌ ಚಮಕ್‌ ಚಮಕ್ತಿರೊ ಹೈ-ಟೆಕ್‌ ಮಾಲು
ಟೆಂಪ್ಟ್‌ ಆದ್ರಪ್ಪೊ ಎಲ್ಲ ಮೆಂಟ್ಲಾದ್ರಪ್ಪೊ
 
||ವೈ2ಕೆ ಸೆಕ್ಸಿ ಲೇಡಿ ಹೈ-ಟೆಕ್‌ ವಾಕ್ ನೋಡಿ
ಟೆಂಪ್ಟ್‌ ಆದ್ರಪ್ಪೊ ಎಲ್ಲ ಮೆಂಟ್ಲಾದ್ರಪ್ಪೊ||
 
ಸೊಂಟ ಬೇಲೂರ ಬಾಲೆಯ ಪ್ರಿಂಟ
ಕಾಲು ಹೊಂಬಾಳೆ ತೋಟದ ಸಾಲು
ನಾ ಕಂಡ ಮೇಲೆ ನೀವೆಲ್ಲ ಕವಿಯಂತೆ ಆಗೊದ್ರಿಲ್ಲ
ನೋಡಿಲ್ಲ ಇಂತ ಮಾಲು ನಮಗೆಲ್ಲ ಅಣ್ತಮ್ಮ ಹಾರ್ಟು ಫೇಲು
ಬಂತು ಬಂತು ಏರಿಮೇಲೆ ಏರ್‌ ಇಂಡಿಯ ಏರೊಪ್ಲೇನು
ಹಾರಿ ಬಂದ ಹಕ್ಕಿ ಇಲ್ಲಿ ಲ್ಯಾಂಡ್‌ ಆಗಿದೆ ಹಿಡಿದಾಕಿನ್ನು
ಅಕ್ಕ ಪಕ್ಕ ಸಿಕ್ಕೋದಿಲ್ಲ ಬಾನಂಚಿನ ಚುಕ್ಕೆ ನೀನು
ಗುಲ್ಲು ಗುಲ್ಲು ಗುಲ್ಲೊ ಗುಲ್ಲು ಖುಲ್ಲೊ ಖುಲ್ಲು ಕಾಲೇಜಿದು
ಸಕ್ಕರೆಯೊ ಚಕೋರಿಯೊ ಸಿಕ್ಕಿದರೆ ಸೀರುಂಡೆಯೊ
ಟೆಂಪ್ಟ್‌ ಆದ್ರಪ್ಪೊ ಎಲ್ಲ ಮೆಂಟ್ಲಾದ್ರಪ್ಪೊ
 
|| ವೈ2ಕೆ ಸೆಕ್ಸಿ ಲೇಡಿ ಹೈ-ಟೆಕ್‌ ವಾಕ್ ನೋಡಿ
ಟೆಂಪ್ಟ್‌ ಆದ್ರಪ್ಪೊ ಎಲ್ಲ ಮೆಂಟ್ಲಾದ್ರಪ್ಪೊ
ಸೆನ್ಸಾರಿಲ್ಲದಂತ ವೈಯ್ಯಾರ ಸೊಕ್ಕು ನೋಡಿ
ಟೆಂಪ್ಟ್‌ ಆದ್ರಪ್ಪೊ ಎಲ್ಲ ಮೆಂಟ್ಲಾದ್ರಪ್ಪೊ||
 
ಗಲ್ಲ ರಸಗುಲ್ಲ ಪುಕ್ಸಟ್ಟೆ ಐತೆ
ಆಹ ಕೆನ್ನೆ ಕಾಶ್ಮೀರಿ ಆಪಲ್‌ ನ ಸಂತೆ
ಅಂಧ ಆರಾಧಿಸೊ ನಿಮಗೆಲ್ಲ ನೂರೆಂಟು ಪ್ರಣಾಮವು
ಶ್ರೀಗಂಧ ಅಂಗಾಗವು ನಾವೆಲ್ಲ ನೋಡೋಕೆ ಕ್ಯೂ ನಿಂತೆವು
ಓ ಚೆರಿ ಚೆರಿ ಫ್ರೂಟಂತಿದೆ ಸ್ವಲ್ಪ ಕೊಡೆ ನಿನ್ನ ತುಟಿ
ಅಯ್ಯಯ್ಯೊ ನನ್ನ ಬಿಟ್ಟು ಎಲ್ಲಿದ್ದೆ ನನ್ನ ರತಿ
ಮೊನಾಲಿಸ ಬಂದಾಳಲ್ಲೊ ನಮಗಾಗಿ ಮತ್ತೆ ಹುಟ್ಟಿ
ಭುವಿಯಲ್ಲಿ ಯಾರೆಲ್ಲ ನಿನಗೇನೆ ಮೆಜಾರಿಟಿ
ಮಿಸಿಲಿಯ ಸೋದರಿಯೊ ಮಿಸ್ಸಾಗಿ ಬಂದ ಮೇನಕೆಯೊ
ಟೆಂಪ್ಟ್‌ ಆದ್ರಪ್ಪೊ ಎಲ್ಲ ಮೆಂಟ್ಲಾದ್ರಪ್ಪೊ
 
||ವೈ2ಕೆ ಸೆಕ್ಸಿ ಲೇಡಿ ಹೈ-ಟೆಕ್‌ ವಾಕ್ ನೋಡಿ
ಟೆಂಪ್ಟ್‌ ಆದ್ರಪ್ಪೊ ಎಲ್ಲ ಮೆಂಟ್ಲಾದ್ರಪ್ಪೊ
ಸೆನ್ಸಾರಿಲ್ಲದಂತ ವೈಯ್ಯಾರ ಸೊಕ್ಕು ನೋಡಿ
ಟೆಂಪ್ಟ್‌ ಆದ್ರಪ್ಪೊ ಎಲ್ಲ ಮೆಂಟ್ಲಾದ್ರಪ್ಪೊ
ಮಿನ ಮಿನ ಮಿಂಚೊ ಮಿಂಚೊ
ಹಿಡಿಯಲು ಹಾಕೊ ಸಂಚು
ಕಣ್ಣು ಕಣ್ಣು ಮಿಲಾಯಿಸು
ದಿಲ್‌ ದಿಲ್‌ ಉಡಾಯಿಸು
ಚಮಕ್‌ ಚಮಕ್‌ ಚಮಕ್ತಿರೊ ಹೈ-ಟೆಕ್‌ ಮಾಲು
ಟೆಂಪ್ಟ್‌ ಆದ್ರಪ್ಪೊ ಎಲ್ಲ ಮೆಂಟ್ಲಾದ್ರಪ್ಪೊ||

Y2K Sexy Lady song lyrics from Kannada Movie Y2K starring Nagendra Prasad, Mithika Sharma, Sadhu Kokila, Lyrics penned by Ram Narayan Sung by Suresh Peters, Mysore Jenny Bhat, Music Composed by Sadhu Kokila, film is Directed by N Lokanath and film is released on 2004