Honganase Lyrics

ಹೊಂಗನಸೆ Lyrics

in Wrong Turn

in ರಾಂಗ್ ಟರ್ನ್

LYRIC

Song Details Page after Lyrice

-
ಹೊಂಗನಸೆ ಬಳಿ ಬಂತು ಕನಸ್ಸುಗಳೆ ನನಸಾಯ್ತು
ಮನದಾಳದಿ ಚಿಗುರೊಡೆಯಿತು
ಚಿಗುರಿದ ಗರಿಯೆ ಚಪ್ಪರವಾಯ್ತು
ಒಲವೆ ಸಂಭ್ರಮ ಜೊತೆಗೆ ಸಂಗಮ
ಹೊಂಗನಸೆ ಬಳಿ ಬಂತು
 
ಮನಸ ಮನಸ್ಸು ಆಗಸದಿ ಹಾರಿತು
ನಿನಗು ನನಗು ಪದವೊಂದ ಗೀಚಿತು
ಹಾಡೊಂದು ಅಲೆಯಾಯಿತು ಸರಿಗಮಕ್ಕೆ ಪದವೇ ಆಯಿತು
ಗೊತ್ತಾಗದೆ ಗುರಿ ಸೇರಿತು ತುಟಿ ಅಂಚಲಿ ಮುತ್ತಾಯಿತು
ಹೊಂಗನಸೆ ನನ್ನ ಬಳಿ ಬಂತು
 
ಸನಿಹ ಸಲಿಗೆ ನಾ ಕಂಡೆ ಈ ದಿನ
ಒಲವ ಬೆಸುಗೆ ನಿಜ ನೀನೆ ಕಾರಣ
ನೆನಪುಗಳು ವರವೆ ಆಯಿತು
ತುಡಿತಗಳು ಸರಿಗಮ ನುಡಿಸಿತು
ದಿನಕಳೆಯುವುದೆ ಸುಖವಾಯಿತು
ಎದೆಯಾಳದಿ ಮನೆಮಾಡಿತು
 
||ಹೊಂಗನಸೆ ಬಳಿ ಬಂತು ಕನಸ್ಸುಗಳೆ ನನಸಾಯ್ತು
ಮನದಾಳದಿ ಚಿಗುರೊಡೆಯಿತು
ಚಿಗುರಿದ ಗರಿಯೆ ಚಪ್ಪರವಾಯ್ತು
ಒಲವೆ ಸಂಭ್ರಮ ಜೊತೆಗೆ ಸಂಗಮ||
ಹೊಂಗನಸೆ ನನ್ನ ಬಳಿ ಬಂತು

-
ಹೊಂಗನಸೆ ಬಳಿ ಬಂತು ಕನಸ್ಸುಗಳೆ ನನಸಾಯ್ತು
ಮನದಾಳದಿ ಚಿಗುರೊಡೆಯಿತು
ಚಿಗುರಿದ ಗರಿಯೆ ಚಪ್ಪರವಾಯ್ತು
ಒಲವೆ ಸಂಭ್ರಮ ಜೊತೆಗೆ ಸಂಗಮ
ಹೊಂಗನಸೆ ಬಳಿ ಬಂತು
 
ಮನಸ ಮನಸ್ಸು ಆಗಸದಿ ಹಾರಿತು
ನಿನಗು ನನಗು ಪದವೊಂದ ಗೀಚಿತು
ಹಾಡೊಂದು ಅಲೆಯಾಯಿತು ಸರಿಗಮಕ್ಕೆ ಪದವೇ ಆಯಿತು
ಗೊತ್ತಾಗದೆ ಗುರಿ ಸೇರಿತು ತುಟಿ ಅಂಚಲಿ ಮುತ್ತಾಯಿತು
ಹೊಂಗನಸೆ ನನ್ನ ಬಳಿ ಬಂತು
 
ಸನಿಹ ಸಲಿಗೆ ನಾ ಕಂಡೆ ಈ ದಿನ
ಒಲವ ಬೆಸುಗೆ ನಿಜ ನೀನೆ ಕಾರಣ
ನೆನಪುಗಳು ವರವೆ ಆಯಿತು
ತುಡಿತಗಳು ಸರಿಗಮ ನುಡಿಸಿತು
ದಿನಕಳೆಯುವುದೆ ಸುಖವಾಯಿತು
ಎದೆಯಾಳದಿ ಮನೆಮಾಡಿತು
 
||ಹೊಂಗನಸೆ ಬಳಿ ಬಂತು ಕನಸ್ಸುಗಳೆ ನನಸಾಯ್ತು
ಮನದಾಳದಿ ಚಿಗುರೊಡೆಯಿತು
ಚಿಗುರಿದ ಗರಿಯೆ ಚಪ್ಪರವಾಯ್ತು
ಒಲವೆ ಸಂಭ್ರಮ ಜೊತೆಗೆ ಸಂಗಮ||
ಹೊಂಗನಸೆ ನನ್ನ ಬಳಿ ಬಂತು

Honganase song lyrics from Kannada Movie Wrong Turn starring Uday, Ravisagar, Vivan Akshay, Lyrics penned by Sri Suresh Sung by Bharath G K, Music Composed by Sri Suresh, film is Directed by Anand D K and film is released on 2020
Song Details Page Title
Lyricist:

Sri Suresh

ಗೀತರಚನೆಕಾರ:

ಶ್ರೀ ಸುರೇಶ್

Singers:

Bharath G K

0
ಗಾಯಕರು:

ಭಾರತ್ ಜಿ.ಕೆ.

Director:

Anand D K

ನಿರ್ದೇಶಕ:

ಆನಂದ್ ಡಿ.ಕೆ.

Music Director:

Sri Suresh

ಸಂಗೀತ ನಿರ್ದೇಶಕ:

ಶ್ರೀ ಸುರೇಶ್

Song List:
ಹಾಡು ಪಟ್ಟಿ:
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ