ಆರಾಧಿಸು ನಾದಸುಧೆಯಲಿ ಆಸ್ವಾದಿಸು ದೈವ ಒಲಿಯಲಿ
ತಿಳಿಯಾದಂತ ಸ್ವರ ವೇದಾಂತ ತಿಳಿದ ಕೈಗೆ ವರಸಂಗೀತ
ಕರಗೊ ಸೂರ್ಯ ಬಿಡು ಧಾವಂತ ಇದು ಸಂಪೂರ್ಣ ಭೂಮಿಗೆ ಸ್ವಂತ
ಜಗದ ಪರಿವೆ ಇಲ್ಲದೆ ಹಗಲು ಇರುಳು ಬೆಳಗು
ಆರಾಧಿಸು ನಾದಸುಧೆಯಲಿ ಆಸ್ವಾದಿಸು ದೈವ ಒಲಿಯಲಿ
ಭೂಮಿ ಬಾನು ನಾನು ನೀನು ಒಂದೇ ತಾನೆ ತಿಳಿ ಆ ದೇವನೆದುರಲಿ
ಗಾಳಿ ನೀರು ತಂದೋರ್ಯಾರು ಪ್ರಶ್ನೆ ನೂರು ಇದೆ ಈ ಜೀವಕುಲದಲ್ಲಿ
ಹಲವು ಆರಂಬ ಈ ಬಾಳಿಗೆ ಲಯದ ತಾಳಕ್ಕಿದೆ ಬಾಳಿಗೆ
ಇರಲಿ ಪುಳಕ ಎಂದೆಂದು ಹೀಗೇನೆ
||ಆರಾಧಿಸು ನಾದಸುಧೆಯಲಿ ಆಸ್ವಾದಿಸುಸೊ ದೈವ ಒಲಿಯಲಿ||
ಮೇರೆ ಮೀರಿ ದಾರಿ ತೋರಿ ಮುಕ್ತಿ ನೀಡುವ ಗುಣ ಈ ಗಾನ ಗಮಕಕ್ಕೆ
ದೇಶ ಭಾಷೆ ವೇಷ ರೇಖೆ ಇಲ್ಲ ಕೇಳು ಸ್ವರ ಅವತಾರಬಹುದಕೆ
ಸ್ವರದ ಸಂಜೀವಿ ನೀ ರೂಪವು ಸಕಲಜೀವಕ್ಕದೆ ಅದೆ ದೇವವು
ಬದುಕ ಕಲಿಸೊ ಬ್ರಹ್ಮ ಈ ಸಹಿತ

Aradhisu Naadasudehaile song lyrics from Kannada Movie Womens Day starring Saikumar, Prashanth Siddi,, Lyrics penned by Ananda Priya Sung by Kaushik Harsha, Ananya Bhagath, Music Composed by Kaushik Harsha, film is Directed by Isha and film is released on 2017