ನಿನ್ನೇ ನಿನ್ನೇ ನಿನ್ನೇ ನಿನ್ನೇ
ನಿನ್ನೇ ನಿನ್ನೇ ನಿನ್ನೇ ನಿನ್ನೇ ನಿನ್ನೇ ನಿನ್ನೇ
ನಿನ್ನೇ ನಿನ್ನೇ ನಿನ್ನನ್ನೇ
ಮಾತು ನೀನೆ ತಾನೆ ಮೌನ ಯಾಕೆ ಜಾಣೆ
ಕವಿತೆ ಅಂದ್ರೆ ನೀನೇನೆ
ನನ್ನ ಮನಸ್ಸಿನಲ್ಲು ನನ್ನ ಮನಸ್ಸಿನಲ್ಲು
ನನ್ನ ಮನಸ್ಸಿನಲ್ಲು ನಿನ್ನ ಹೆಸರೇನೆ
ಪ್ರತಿ ಕನಸ್ಸಿನಲ್ಲು ನೀನೇನೆ ಜಾಣೆ
ನಿನ್ನೇ ನಿನ್ನೇ ನಿನ್ನೇ ನಿನ್ನೇ ನಿನ್ನೇ ನಿನ್ನೇ
ನಿನ್ನೇ ನಿನ್ನೇ ನಿನ್ನನ್ನೇ
ನನ್ನ ನಗುವು ನೀನೇನೆ ತಾನೆ
ನಲಿವು ನಿನ್ನಿಂದನೇನೆ
ನೀ ನನ್ನ ಸ್ಪೂರ್ತಿ ಕಣೇ
ನಾ ಬರೆಯೊ ಸಾಲಲ್ಲು ನೀನೆ
ಹಾಡೊ ಹಾಡಲ್ಲು ನೀನೆ
ನೀ ನನ್ನ ಜೀವ ಕಣೆ
ಈ ಹೃದಯದ ಬಡಿತ ನಿಜವೆ
ನಿಲ್ಲೋದು ಖಚಿತ ಚೆಲುವೆ
ಆದರು ಯಾಕೆ ಪ್ರೀತಿ ಅಂತ ನಾನರಿಯೇ
ಯಾಕೆ ಅಂತ ನಾ ತಿಳಿಯೇ
ನಿನ್ನೇ ನಿನ್ನೇ
||ನಿನ್ನೇ ನಿನ್ನೇ ನಿನ್ನೇ ನಿನ್ನೇ ನಿನ್ನೇ ನಿನ್ನೇ
ನಿನ್ನೇ ನಿನ್ನೇ ನಿನ್ನನ್ನೇ
ಮಾತು ನೀನೆ ತಾನೆ ಮೌನ ಯಾಕೆ ಜಾಣೆ
ಕವಿತೆ ಅಂದ್ರೆ ನೀನೇನೆ||
ನನ್ನ ಗೆಳತಿ ನೀನೇನೆ ತಾನೆ
ಗೆಲುವು ನಿನ್ನಿಂದನೇನೆ
ನೀ ನನ್ನ ಧೈರ್ಯ ಕಣೇ
ನಾ ನೋಡೊ ರವಿಯಲ್ಲು ನೀನೆ
ಮೂಡೊ ಶಶಿಯಲ್ಲು ನೀನೆ
ನೀ ನನ್ನ ದೈವ ಕಣೇ
ಈ ಮನಸ್ಸಿನ ವೇದನೆ ಅರಿಯೆ
ಸಾವಿಲ್ಲ ಮನಸ್ಸಿಗೆ ತಿಳಿಯೆ
ಯಾತಕೆ ನೀನು ಕಾಡಿಸೋದು ನಾನರಿಯೇ
ಪ್ರೀತಿಯಂದ್ರೆ ನಾ ತಿಳಿಯೆ
ನಿನ್ನೇ ನಿನ್ನೇ
||ನಿನ್ನೇ ನಿನ್ನೇ ನಿನ್ನೇ ನಿನ್ನೇ ನಿನ್ನೇ ನಿನ್ನೇ
ನಿನ್ನೇ ನಿನ್ನೇ ನಿನ್ನನ್ನೇ
ಮಾತು ನೀನೆ ತಾನೆ ಮೌನ ಯಾಕೆ ಜಾಣೆ
ಕವಿತೆ ಅಂದ್ರೆ ನೀನೇನೆ||
ನಿನ್ನೇ ನಿನ್ನೇ ನಿನ್ನೇ ನಿನ್ನೇ
ನಿನ್ನೇ ನಿನ್ನೇ ನಿನ್ನೇ ನಿನ್ನೇ ನಿನ್ನೇ ನಿನ್ನೇ
ನಿನ್ನೇ ನಿನ್ನೇ ನಿನ್ನನ್ನೇ
ಮಾತು ನೀನೆ ತಾನೆ ಮೌನ ಯಾಕೆ ಜಾಣೆ
ಕವಿತೆ ಅಂದ್ರೆ ನೀನೇನೆ
ನನ್ನ ಮನಸ್ಸಿನಲ್ಲು ನನ್ನ ಮನಸ್ಸಿನಲ್ಲು
ನನ್ನ ಮನಸ್ಸಿನಲ್ಲು ನಿನ್ನ ಹೆಸರೇನೆ
ಪ್ರತಿ ಕನಸ್ಸಿನಲ್ಲು ನೀನೇನೆ ಜಾಣೆ
ನಿನ್ನೇ ನಿನ್ನೇ ನಿನ್ನೇ ನಿನ್ನೇ ನಿನ್ನೇ ನಿನ್ನೇ
ನಿನ್ನೇ ನಿನ್ನೇ ನಿನ್ನನ್ನೇ
ನನ್ನ ನಗುವು ನೀನೇನೆ ತಾನೆ
ನಲಿವು ನಿನ್ನಿಂದನೇನೆ
ನೀ ನನ್ನ ಸ್ಪೂರ್ತಿ ಕಣೇ
ನಾ ಬರೆಯೊ ಸಾಲಲ್ಲು ನೀನೆ
ಹಾಡೊ ಹಾಡಲ್ಲು ನೀನೆ
ನೀ ನನ್ನ ಜೀವ ಕಣೆ
ಈ ಹೃದಯದ ಬಡಿತ ನಿಜವೆ
ನಿಲ್ಲೋದು ಖಚಿತ ಚೆಲುವೆ
ಆದರು ಯಾಕೆ ಪ್ರೀತಿ ಅಂತ ನಾನರಿಯೇ
ಯಾಕೆ ಅಂತ ನಾ ತಿಳಿಯೇ
ನಿನ್ನೇ ನಿನ್ನೇ
||ನಿನ್ನೇ ನಿನ್ನೇ ನಿನ್ನೇ ನಿನ್ನೇ ನಿನ್ನೇ ನಿನ್ನೇ
ನಿನ್ನೇ ನಿನ್ನೇ ನಿನ್ನನ್ನೇ
ಮಾತು ನೀನೆ ತಾನೆ ಮೌನ ಯಾಕೆ ಜಾಣೆ
ಕವಿತೆ ಅಂದ್ರೆ ನೀನೇನೆ||
ನನ್ನ ಗೆಳತಿ ನೀನೇನೆ ತಾನೆ
ಗೆಲುವು ನಿನ್ನಿಂದನೇನೆ
ನೀ ನನ್ನ ಧೈರ್ಯ ಕಣೇ
ನಾ ನೋಡೊ ರವಿಯಲ್ಲು ನೀನೆ
ಮೂಡೊ ಶಶಿಯಲ್ಲು ನೀನೆ
ನೀ ನನ್ನ ದೈವ ಕಣೇ
ಈ ಮನಸ್ಸಿನ ವೇದನೆ ಅರಿಯೆ
ಸಾವಿಲ್ಲ ಮನಸ್ಸಿಗೆ ತಿಳಿಯೆ
ಯಾತಕೆ ನೀನು ಕಾಡಿಸೋದು ನಾನರಿಯೇ
ಪ್ರೀತಿಯಂದ್ರೆ ನಾ ತಿಳಿಯೆ
ನಿನ್ನೇ ನಿನ್ನೇ
||ನಿನ್ನೇ ನಿನ್ನೇ ನಿನ್ನೇ ನಿನ್ನೇ ನಿನ್ನೇ ನಿನ್ನೇ
ನಿನ್ನೇ ನಿನ್ನೇ ನಿನ್ನನ್ನೇ
ಮಾತು ನೀನೆ ತಾನೆ ಮೌನ ಯಾಕೆ ಜಾಣೆ
ಕವಿತೆ ಅಂದ್ರೆ ನೀನೇನೆ||
Ninne Ninne song lyrics from Kannada Movie Whatsupp Love starring Jeeva, Aishwarya Sindhogi, Srinagar Kitty, Lyrics penned by Raam Sung by Ranjith, Music Composed by B R Hemanth Kumar, film is Directed by Raam and film is released on 2016