Namee Olave Sashwatha Lyrics

ನಮ್ಮೀ ಒಲವೆ ಶಾಶ್ವತ Lyrics

in Vismaya

in ವಿಸ್ಮಯ

LYRIC

Song Details Page after Lyrice

ಒಂದು ಕೋಟಿ ಕನಸ್ಸುಗಳ್‌ ಹೆಣ್ಣೆ ಚೂರಾಯಿತು ಕ್ಷಣದಲೆ ಈಗ
ಹಲವಾರು ಬಾಣವು ಎದೆಗೆ ಇರಿದಾಯಿತು ಒಮ್ಮೆಲೆ ಈಗ
ಕಣ್ಗಳೆರೆಡು ಇರುಳಾದರು ನಿನ್ನ ಕರ ಹಿಡಿದು ದಡ ಸೇರುವೆ
ಯಮನೆ ಬಂದು ಎದುರು ನಿಂತಲು ನಿನ್ನ ನೋಡದಿ ಯಮಪಾಶವು
ಹೂಮಾಲೆಯಾಗುವುದೆಣ್ಣೆ
ನಮ್ಮೀ ಒಲವೆ ಶಾಶ್ವತ
ನಮ್ಮೀ ಒಲವೆ ಶಾಶ್ವತ
ನಮ್ಮೀ ಒಲವೆ ಶಾಶ್ವತ
ನಮ್ಮೀ ಒಲವೆ ಶಾಶ್ವತ
 
ಒಂದಾದ ಜೀವವೆ ನನ್ನೊಲುಮೆಯ ಚಿಲುಮೆಯೆ
ಹೆದರದಿರು ನನ್ನ ಪ್ರಿಯತಮೆ ನನ್ನ ನಲ್ಲೆ ನಲ್ಲೆ
ಹೂವಂತೆ ನೀ ಕೋಮಲ ನೀನಂದರೆ ಸಹಿಸೆನು
ಅಳುಕದಿರು ಚೆಲುವೆ ಓ ಸಖಿಯೆಸಖಿಯೆ
ಆಕಾಶವೆ ಬರಿದಾದರು ನಿನ್ನ ಮಡಿ ಸೇರಿ ಮಗುವಾಗುವೆ
ಹೃದಯ ನಿಂತು ಹೋದರೇನು
ನಿನ್ನ ಉಸಿರನು ಒಳಸೆಳೆದು ನಾ ನಾ ಮತ್ತೆ ಜನಿಸುವೆ
ನಮ್ಮೀ ಒಲವೆ ಶಾಶ್ವತ
ನಮ್ಮೀ ಒಲವೆ ಶಾಶ್ವತ
ನಮ್ಮೀ ಒಲವೆ ಶಾಶ್ವತ
ನಮ್ಮೀ ಒಲವೆ ಶಾಶ್ವತ
 

ಒಂದು ಕೋಟಿ ಕನಸ್ಸುಗಳ್‌ ಹೆಣ್ಣೆ ಚೂರಾಯಿತು ಕ್ಷಣದಲೆ ಈಗ
ಹಲವಾರು ಬಾಣವು ಎದೆಗೆ ಇರಿದಾಯಿತು ಒಮ್ಮೆಲೆ ಈಗ
ಕಣ್ಗಳೆರೆಡು ಇರುಳಾದರು ನಿನ್ನ ಕರ ಹಿಡಿದು ದಡ ಸೇರುವೆ
ಯಮನೆ ಬಂದು ಎದುರು ನಿಂತಲು ನಿನ್ನ ನೋಡದಿ ಯಮಪಾಶವು
ಹೂಮಾಲೆಯಾಗುವುದೆಣ್ಣೆ
ನಮ್ಮೀ ಒಲವೆ ಶಾಶ್ವತ
ನಮ್ಮೀ ಒಲವೆ ಶಾಶ್ವತ
ನಮ್ಮೀ ಒಲವೆ ಶಾಶ್ವತ
ನಮ್ಮೀ ಒಲವೆ ಶಾಶ್ವತ
 
ಒಂದಾದ ಜೀವವೆ ನನ್ನೊಲುಮೆಯ ಚಿಲುಮೆಯೆ
ಹೆದರದಿರು ನನ್ನ ಪ್ರಿಯತಮೆ ನನ್ನ ನಲ್ಲೆ ನಲ್ಲೆ
ಹೂವಂತೆ ನೀ ಕೋಮಲ ನೀನಂದರೆ ಸಹಿಸೆನು
ಅಳುಕದಿರು ಚೆಲುವೆ ಓ ಸಖಿಯೆಸಖಿಯೆ
ಆಕಾಶವೆ ಬರಿದಾದರು ನಿನ್ನ ಮಡಿ ಸೇರಿ ಮಗುವಾಗುವೆ
ಹೃದಯ ನಿಂತು ಹೋದರೇನು
ನಿನ್ನ ಉಸಿರನು ಒಳಸೆಳೆದು ನಾ ನಾ ಮತ್ತೆ ಜನಿಸುವೆ
ನಮ್ಮೀ ಒಲವೆ ಶಾಶ್ವತ
ನಮ್ಮೀ ಒಲವೆ ಶಾಶ್ವತ
ನಮ್ಮೀ ಒಲವೆ ಶಾಶ್ವತ
ನಮ್ಮೀ ಒಲವೆ ಶಾಶ್ವತ
 

Namee Olave Sashwatha song lyrics from Kannada Movie Vismaya starring Arjun Sarja, Shruthi Hariharan,, Lyrics penned by Balaji Nag Sung by Vasuki Vaibhav, Music Composed by S Navin, film is Directed by Arun Vaidyanathan and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ