ಹೇ ಬುಡ್ಡ ಬುಡ್ಡ ಇದು ಕಿಲಾಡಿಗಳ ಅಡ್ಡ
ಹೇ ಬುಡ್ಡ ಬುಡ್ಡ ಇದು ಜುವಾಡಿಗಳ ಅಡ್ಡ
ಗೆದ್ದೋನ್ಗೆ ದುಡ್ಡಿನ್ ಗುಡ್ಡ
ಸತ್ತೋನ್ಗೆ ಆನೆ ಖೆಡ್ಡಾ
ಇಲ್ಲಿಗ್ಯಾಕೊ ಬಂದೆ ಹೆಡ್ಡ
||ಹೇ ಬುಡ್ಡ ಬುಡ್ಡ ಇದು ಕಿಲಾಡಿಗಳ ಅಡ್ಡ
ಹೇ ಬುಡ್ಡ ಬುಡ್ಡ ಇದು ಜುವಾರಿಗಳ ಅಡ್ಡ
ಗೆದ್ದೋನ್ಗೆ ದುಡ್ಡಿನ್ ಗುಡ್ಡ
ಸತ್ತೋನ್ಗೆ ಆನೆ ಖೆಡ್ಡಾ
ಇಲ್ಲಿಗ್ಯಾಕೊ ಬಂದೆ ಹೆಡ್ಡ||
||ಹೇ ಬುಡ್ಡ ಬುಡ್ಡ ಇದು ಕಿಲಾಡಿಗಳ ಅಡ್ಡ
ಹೇ ಬುಡ್ಡ ಬುಡ್ಡ ಇದು ಜುವಾರಿಗಳ ಅಡ್ಡ||
ಕದನದ ಒಳಗೆ ಅಯ್ಯೊ ಪಾಪ ಇಲ್ಲ ತಾತಯ್ಯ
ನೀನಾ ನಾನಾ ಅನ್ನದೆ ಹೋದರೆ ಜೇಬೆ ತೂತಯ್ಯ
ಮೋಸಕ್ಕೆ ಪ್ರತಿ ಮೋಸ ಇಲ್ಲ ಕಟ್ಟಡೆ ತಾತಯ್ಯ
ತಾಯಿಯ ಹೊಟ್ಟೆನ್ ಸೀಳ್ಕೊಂಡ್ ಬರುವ ಜೇಡಿನ ಮರಿಯಂತೆ
ಕೊಟ್ಟೋನ್ ಕೊರಳನು ಕೂಯ್ದು ಕುಡಿದು ಬದುಕೋದ್ ಕಲಿಬೇಕಂತೆ
ನೀನಿರದ ಈ ಲೋಕ ಏನಾದರೆ ಏನಾದರೆ ಏನ್
||ಹೇ ಬುಡ್ಡ ಬುಡ್ಡ ಇದು ಕಿಲಾಡಿಗಳ ಅಡ್ಡ
ಹೇ ಬುಡ್ಡ ಬುಡ್ಡ ಇದು ಜುವಾರಿಗಳ ಅಡ್ಡ
ಗೆದ್ದೋನ್ಗೆ ದುಡ್ಡಿನ್ ಗುಡ್ಡ
ಸತ್ತೋನ್ಗೆ ಆನೆ ಖೆಡ್ಡಾ
ಇಲ್ಲಿಗ್ಯಾಕೊ ಬಂದೆ ಹೆಡ್ಡ||
||ಹೇ ಬುಡ್ಡ ಬುಡ್ಡ ಇದು ಕಿಲಾಡಿಗಳ ಅಡ್ಡ
ಹೇ ಬುಡ್ಡ ಬುಡ್ಡ ಇದು ಜುವಾರಿಗಳ ಅಡ್ಡ||
ಹೆಣ್ಣು ಹೊನ್ನು ಮಣ್ಣು ಜೂಜಿನ ಬಂಧುಗಳಂತಯ್ಯ
ಜೂಜಿನ ರಕ್ಕಸಿ ಹಸಿವಿಗೆ ಇವುಗಳು ಸಾಲದು ತಾತಯ್ಯ
ದೇವ್ರೆ ಜೂಜಾಡಿದ್ರೆ ಇದು ನುಂಗುತಂತಯ್ಯ
ನೋಡುವುದಾದರೆ ಸುಮ್ಮನೆ ನೋಡು ಶಕುನಿಗಳ ಕುಲವ
ಸೋಕಿದೆ ಅಂದರೆ ಅಷ್ಟೆ ನೀನು ಮಾರುವೆ ಮನೆ ಮಠವ
ಇಲ್ಲಿ ಪ್ರಾರಂಭ ಉಂಟು ಕಡೆ ಇಲ್ಲಯ್ಯ ಕೊನೆ ಇಲ್ಲಯ್ಯ
||ಹೇ ಬುಡ್ಡ ಬುಡ್ಡ ಇದು ಕಿಲಾಡಿಗಳ ಅಡ್ಡ
ಹೇ ಬುಡ್ಡ ಬುಡ್ಡ ಇದು ಜುವಾರಿಗಳ ಅಡ್ಡ
ಗೆದ್ದೋನ್ಗೆ ದುಡ್ಡಿನ್ ಗುಡ್ಡ
ಸತ್ತೋನ್ಗೆ ಆನೆ ಖೆಡ್ಡಾ
ಇಲ್ಲಿಗ್ಯಾಕೊ ಬಂದೆ ಹೆಡ್ಡ||
||ಹೇ ಬುಡ್ಡ ಬುಡ್ಡ ಇದು ಕಿಲಾಡಿಗಳ ಅಡ್ಡ
ಹೇ ಬುಡ್ಡ ಬುಡ್ಡ ಇದು ಜುವಾರಿಗಳ ಅಡ್ಡ
ಗೆದ್ದೋನ್ಗೆ ದುಡ್ಡಿನ್ ಗುಡ್ಡ
ಸತ್ತೋನ್ಗೆ ಆನೆ ಖೆಡ್ಡಾ
ಇಲ್ಲಿಗ್ಯಾಕೊ ಬಂದೆ ಹೆಡ್ಡ||
||ಹೇ ಬುಡ್ಡ ಬುಡ್ಡ ಇದು ಕಿಲಾಡಿಗಳ ಅಡ್ಡ
ಹೇ ಬುಡ್ಡ ಬುಡ್ಡ ಇದು ಜುವಾರಿಗಳ ಅಡ್ಡ||
ಹೇ ಬುಡ್ಡ ಬುಡ್ಡ ಇದು ಕಿಲಾಡಿಗಳ ಅಡ್ಡ
ಹೇ ಬುಡ್ಡ ಬುಡ್ಡ ಇದು ಜುವಾಡಿಗಳ ಅಡ್ಡ
ಗೆದ್ದೋನ್ಗೆ ದುಡ್ಡಿನ್ ಗುಡ್ಡ
ಸತ್ತೋನ್ಗೆ ಆನೆ ಖೆಡ್ಡಾ
ಇಲ್ಲಿಗ್ಯಾಕೊ ಬಂದೆ ಹೆಡ್ಡ
||ಹೇ ಬುಡ್ಡ ಬುಡ್ಡ ಇದು ಕಿಲಾಡಿಗಳ ಅಡ್ಡ
ಹೇ ಬುಡ್ಡ ಬುಡ್ಡ ಇದು ಜುವಾರಿಗಳ ಅಡ್ಡ
ಗೆದ್ದೋನ್ಗೆ ದುಡ್ಡಿನ್ ಗುಡ್ಡ
ಸತ್ತೋನ್ಗೆ ಆನೆ ಖೆಡ್ಡಾ
ಇಲ್ಲಿಗ್ಯಾಕೊ ಬಂದೆ ಹೆಡ್ಡ||
||ಹೇ ಬುಡ್ಡ ಬುಡ್ಡ ಇದು ಕಿಲಾಡಿಗಳ ಅಡ್ಡ
ಹೇ ಬುಡ್ಡ ಬುಡ್ಡ ಇದು ಜುವಾರಿಗಳ ಅಡ್ಡ||
ಕದನದ ಒಳಗೆ ಅಯ್ಯೊ ಪಾಪ ಇಲ್ಲ ತಾತಯ್ಯ
ನೀನಾ ನಾನಾ ಅನ್ನದೆ ಹೋದರೆ ಜೇಬೆ ತೂತಯ್ಯ
ಮೋಸಕ್ಕೆ ಪ್ರತಿ ಮೋಸ ಇಲ್ಲ ಕಟ್ಟಡೆ ತಾತಯ್ಯ
ತಾಯಿಯ ಹೊಟ್ಟೆನ್ ಸೀಳ್ಕೊಂಡ್ ಬರುವ ಜೇಡಿನ ಮರಿಯಂತೆ
ಕೊಟ್ಟೋನ್ ಕೊರಳನು ಕೂಯ್ದು ಕುಡಿದು ಬದುಕೋದ್ ಕಲಿಬೇಕಂತೆ
ನೀನಿರದ ಈ ಲೋಕ ಏನಾದರೆ ಏನಾದರೆ ಏನ್
||ಹೇ ಬುಡ್ಡ ಬುಡ್ಡ ಇದು ಕಿಲಾಡಿಗಳ ಅಡ್ಡ
ಹೇ ಬುಡ್ಡ ಬುಡ್ಡ ಇದು ಜುವಾರಿಗಳ ಅಡ್ಡ
ಗೆದ್ದೋನ್ಗೆ ದುಡ್ಡಿನ್ ಗುಡ್ಡ
ಸತ್ತೋನ್ಗೆ ಆನೆ ಖೆಡ್ಡಾ
ಇಲ್ಲಿಗ್ಯಾಕೊ ಬಂದೆ ಹೆಡ್ಡ||
||ಹೇ ಬುಡ್ಡ ಬುಡ್ಡ ಇದು ಕಿಲಾಡಿಗಳ ಅಡ್ಡ
ಹೇ ಬುಡ್ಡ ಬುಡ್ಡ ಇದು ಜುವಾರಿಗಳ ಅಡ್ಡ||
ಹೆಣ್ಣು ಹೊನ್ನು ಮಣ್ಣು ಜೂಜಿನ ಬಂಧುಗಳಂತಯ್ಯ
ಜೂಜಿನ ರಕ್ಕಸಿ ಹಸಿವಿಗೆ ಇವುಗಳು ಸಾಲದು ತಾತಯ್ಯ
ದೇವ್ರೆ ಜೂಜಾಡಿದ್ರೆ ಇದು ನುಂಗುತಂತಯ್ಯ
ನೋಡುವುದಾದರೆ ಸುಮ್ಮನೆ ನೋಡು ಶಕುನಿಗಳ ಕುಲವ
ಸೋಕಿದೆ ಅಂದರೆ ಅಷ್ಟೆ ನೀನು ಮಾರುವೆ ಮನೆ ಮಠವ
ಇಲ್ಲಿ ಪ್ರಾರಂಭ ಉಂಟು ಕಡೆ ಇಲ್ಲಯ್ಯ ಕೊನೆ ಇಲ್ಲಯ್ಯ
||ಹೇ ಬುಡ್ಡ ಬುಡ್ಡ ಇದು ಕಿಲಾಡಿಗಳ ಅಡ್ಡ
ಹೇ ಬುಡ್ಡ ಬುಡ್ಡ ಇದು ಜುವಾರಿಗಳ ಅಡ್ಡ
ಗೆದ್ದೋನ್ಗೆ ದುಡ್ಡಿನ್ ಗುಡ್ಡ
ಸತ್ತೋನ್ಗೆ ಆನೆ ಖೆಡ್ಡಾ
ಇಲ್ಲಿಗ್ಯಾಕೊ ಬಂದೆ ಹೆಡ್ಡ||
||ಹೇ ಬುಡ್ಡ ಬುಡ್ಡ ಇದು ಕಿಲಾಡಿಗಳ ಅಡ್ಡ
ಹೇ ಬುಡ್ಡ ಬುಡ್ಡ ಇದು ಜುವಾರಿಗಳ ಅಡ್ಡ
ಗೆದ್ದೋನ್ಗೆ ದುಡ್ಡಿನ್ ಗುಡ್ಡ
ಸತ್ತೋನ್ಗೆ ಆನೆ ಖೆಡ್ಡಾ
ಇಲ್ಲಿಗ್ಯಾಕೊ ಬಂದೆ ಹೆಡ್ಡ||
||ಹೇ ಬುಡ್ಡ ಬುಡ್ಡ ಇದು ಕಿಲಾಡಿಗಳ ಅಡ್ಡ
ಹೇ ಬುಡ್ಡ ಬುಡ್ಡ ಇದು ಜುವಾರಿಗಳ ಅಡ್ಡ||
Hey Budda Budda song lyrics from Kannada Movie Vishwa starring Shivarajkumar, Ananthnag, Suhasini, Lyrics penned by Hamsalekha Sung by B Jayashree, Music Composed by Hamsalekha, film is Directed by Shivamani and film is released on 1999