Devi Parameshwari Lyrics

ದೇವಿ ಪರಮೇಶ್ವರಿ Lyrics

in Vishwa Vinayaka

in ವಿಶ್ವ ವಿನಾಯಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದೇವಿ ಪರಮೇಶ್ವರಿ ತಾಯೇ…… ಭುವನೇಶ್ವರಿ
 
ದೇವಿ ಪರಮೇಶ್ವರಿ ತಾಯೇ…ಭುವನೇಶ್ವರಿ
ದೇವಿ ಪರಮೇಶ್ವರಿ ತಾಯೇ…ಭುವನೇಶ್ವರಿ
ಮಂಗಳದಾಯಿನಿ ನೀ ಹರಸು ಮಂಗಳಸೂತ್ರವ ನೀ ಉಳಿಸು
ಮಂಗಳದಾಯಿನಿ ನೀ ಹರಸು ಮಂಗಳಸೂತ್ರವ ನೀ ಉಳಿಸು
ಸಲಹಮ್ಮ ನನ್ನನ್ನು ಶಿವಶಂಕರಿ
ಸಲಹಮ್ಮ ನನ್ನನ್ನು ಶಿವಶಂಕರಿ
ದೇವಿ ಪರಮೇಶ್ವರಿ ತಾಯೇ…ಭುವನೇಶ್ವರಿ
 
ಆದಿ ಮುತ್ತೈದೆ ಪೂಜೆಯ ನಾ ಗೈದೆ
ಪಾದ ನಾ ನಂಬಿ ಶರಣೆಂದೆ
ಆದಿ ಮುತ್ತೈದೆ ಪೂಜೆಯ ನಾ ಗೈದೆ
ಪಾದ ನಾ ನಂಬಿ ಶರಣೆಂದೆ
ಸಂತೈಸೊ ಶ್ರೀ ಗಣಪತಿಯನ್ನು ಸಲಹು ನನ್ನಯ ಪತಿಯನ್ನು
ಸಂತೈಸೊ ಶ್ರೀ ಗಣಪತಿಯನ್ನು ಸಲಹು ನನ್ನಯ ಪತಿಯನ್ನು
ಕನಿಕರಿಸು ಪಶುಪತಿಯ ಪ್ರಿಯಸತಿಯೇ……
 
ಎಲ್ಲ ತಾ ತಿಳಿದು ರಭಸದಿ ಹೊರಟಿಹನು
ನನ್ನ ಪತಿ ತಾನು ಯುದ್ದಕ್ಕೇನೆ
ಎಲ್ಲ ತಾ ತಿಳಿದು ರಭಸದಿ ಹೊರಟಿಹನು
ನನ್ನ ಪತಿ ತಾನು ಯುದ್ದಕ್ಕೇನೆ
ನಂಬಿದೆ ದೇವಿಯು ನಿನ್ನನೆ ನೀಡು ಪತಿಗೆ ನೀ ರಕ್ಷಣೆ
ನಂಬಿದೆ ದೇವಿಯು ನಿನ್ನನೆ ನೀಡು ಪತಿಗೆ ನೀ ರಕ್ಷಣೆ
ಶರಣೆನುವೆ ಕರಮುಗಿವೆ ಶಿರಮಣಿವೇ….
ಅಸ್ತ್ರವೊ ಶಸ್ತ್ರವೊ ಪತಿಯನು ಸೋಕದೆ ರಕ್ಷಿಸು ಓಂ ಶರಣಂ
ಮಂತ್ರವು ತಂತ್ರವು ಮಹಿಮೆಯ ತೋರದೆ ಪಾಲಿಸು ಓಂ ಶರಣಂ
ನಿನ್ನಯ ಬಾಲಕ ಮಾರಕನಾಗದೆ ನಿಲ್ಲಿಸು ಓಂ ಶರಣಂ
ಭಕ್ತಿಗೆ ಮೆಚ್ಚುತ ನೀ ಪತಿಭಿಕ್ಷೆಯ ಕರುಣಿಸು ಓಂ ಶರಣಂ
ಓಂ ಶರಣಂ ಓಂ ಶರಣಂ ಓಂ ಶರಣಂ

Devi Parameshwari song lyrics from Kannada Movie Vishwa Vinayaka starring Dr Vasanth, Suma, Ashwini, Lyrics penned by Goturi Sung by Anuradha, Music Composed by Raj Bharath, film is Directed by V Swaminathan and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ