-
ಮುಂಜಾನೆ ಸುರಿವ ಮಂಜಲಿ
ಮಧ್ಯಾಹ್ನ ಬಿಸಿಲ ಬೆನ್ನಲಿ
ಮುಸ್ಸಂಜೆ ಮುಗಿಲ ಕೆಂಪಲಿ
ರಾತ್ರಿಲಿ ನಿದಿರೆ ಜೊಂಪಲಿ
ಸದಾ ಸದಾ ನೆನಪಾದೆ ನೀನು
ವಿಧ ವಿಧ ಕನಸ್ಸಾದೆ ನೀನು
ದಿನ ದಿನ ಹೀಗೆ ಕಾಡೊ ನಿಂಗೆ ಧಿಕ್ಕಾರ
ಮುಂಜಾನೆ ಸುರಿವ ಮಂಜಲಿ
ಮಧ್ಯಾಹ್ನ ಬಿಸಿಲ ಬೆನ್ನಲಿ
ಮುಸ್ಸಂಜೆ ಮುಗಿಲ ಕೆಂಪಲಿ
ರಾತ್ರಿಲಿ ನಿದಿರೆ ಜೊಂಪಲಿ
ಮರಳಿ ಮರಳಿ ದಡವ ಬಡೆವ ಅಲೆಯ ಹಾಗೆ ನೀ
ನನ್ನ ಎದೆಗೆ ಬಿಡದೆ ಬಡಿವ ನಗುವು ನಿಂದೇನೆ
ಮುಗಿಲ ಒಳಗೆ ಮಲಗಿ ಇರುವ ಮಳೆಯ ಹಾಗೆನೆ
ನನ್ನ ಮನದೆ ದಿನವು ಕದಲೊ ಕನಸ್ಸು ನಿಂದೇನೆ
ಚಿತ್ತ ಕಾಡೊ ಚಿತ್ತಾರ ನಿಂದೇನೆ
ಸುತ್ತ ಕಾಣೊ ಆಕಾರ ನಿಂದೇನೆ
ನಿಗಿ ನಿಗಿ ಜ್ವರದಂತೆ ನನ್ನ
ಹಳೆ ಹಗೆ ಇರುವಂತೆ ನನ್ನ
ಪರಿ ಪರಿ ಕಾಡೋಕೆ ನಿಂಗೆ ಏನೊ ಅಧಿಕಾರ
ಭುವಿಯ ಎದೆಯ ಸೀಳಿ ಬರುವ ಮೊಳಕೆ ಹಾಗೆ ನೀ
ನನ್ನ ಒಳಗೆ ಬರುವೆ ನೀನು ಸೀಳಿ ಹೃದಯವೆ
ಗುಡುಗು ಸಿಡಿಲು ಮಿಂಚು ಗಗನ ಆಳೊ ಹಾಗೆನೆ
ನನ್ನ ಒಳಗು ಹೊರಗು ಇರುವ ಬೆರಗು ನೀನೇನೆ
ದಂಗೆ ಎದ್ದ ತಂಗಾಳಿ ನೀನೇನೆ ಸ್ವರ್ಗ ಹೋಗೊ ಹೆದ್ದಾರಿ ನೀನೇನೆ
ಬಳಿ ಬಳಿ ಬಂದಾಗ ನೀನು ಗಲಿಬಿಲಿ ಆಗೋದೆ ನಾನು
ಇತಿ ಮಿತಿ ಹಾಕೋದು ಹೆಂಗೊ ನಿಂಗೆ ಸರದಾರ
||ಮುಂಜಾನೆ ಸುರಿವ ಮಂಜಲಿ
ಮಧ್ಯಾಹ್ನ ಬಿಸಿಲ ಬೆನ್ನಲಿ
ಮುಸ್ಸಂಜೆ ಮುಗಿಲ ಕೆಂಪಲಿ
ರಾತ್ರಿಲಿ ನಿದಿರೆ ಜೊಂಪಲಿ||
-
ಮುಂಜಾನೆ ಸುರಿವ ಮಂಜಲಿ
ಮಧ್ಯಾಹ್ನ ಬಿಸಿಲ ಬೆನ್ನಲಿ
ಮುಸ್ಸಂಜೆ ಮುಗಿಲ ಕೆಂಪಲಿ
ರಾತ್ರಿಲಿ ನಿದಿರೆ ಜೊಂಪಲಿ
ಸದಾ ಸದಾ ನೆನಪಾದೆ ನೀನು
ವಿಧ ವಿಧ ಕನಸ್ಸಾದೆ ನೀನು
ದಿನ ದಿನ ಹೀಗೆ ಕಾಡೊ ನಿಂಗೆ ಧಿಕ್ಕಾರ
ಮುಂಜಾನೆ ಸುರಿವ ಮಂಜಲಿ
ಮಧ್ಯಾಹ್ನ ಬಿಸಿಲ ಬೆನ್ನಲಿ
ಮುಸ್ಸಂಜೆ ಮುಗಿಲ ಕೆಂಪಲಿ
ರಾತ್ರಿಲಿ ನಿದಿರೆ ಜೊಂಪಲಿ
ಮರಳಿ ಮರಳಿ ದಡವ ಬಡೆವ ಅಲೆಯ ಹಾಗೆ ನೀ
ನನ್ನ ಎದೆಗೆ ಬಿಡದೆ ಬಡಿವ ನಗುವು ನಿಂದೇನೆ
ಮುಗಿಲ ಒಳಗೆ ಮಲಗಿ ಇರುವ ಮಳೆಯ ಹಾಗೆನೆ
ನನ್ನ ಮನದೆ ದಿನವು ಕದಲೊ ಕನಸ್ಸು ನಿಂದೇನೆ
ಚಿತ್ತ ಕಾಡೊ ಚಿತ್ತಾರ ನಿಂದೇನೆ
ಸುತ್ತ ಕಾಣೊ ಆಕಾರ ನಿಂದೇನೆ
ನಿಗಿ ನಿಗಿ ಜ್ವರದಂತೆ ನನ್ನ
ಹಳೆ ಹಗೆ ಇರುವಂತೆ ನನ್ನ
ಪರಿ ಪರಿ ಕಾಡೋಕೆ ನಿಂಗೆ ಏನೊ ಅಧಿಕಾರ
ಭುವಿಯ ಎದೆಯ ಸೀಳಿ ಬರುವ ಮೊಳಕೆ ಹಾಗೆ ನೀ
ನನ್ನ ಒಳಗೆ ಬರುವೆ ನೀನು ಸೀಳಿ ಹೃದಯವೆ
ಗುಡುಗು ಸಿಡಿಲು ಮಿಂಚು ಗಗನ ಆಳೊ ಹಾಗೆನೆ
ನನ್ನ ಒಳಗು ಹೊರಗು ಇರುವ ಬೆರಗು ನೀನೇನೆ
ದಂಗೆ ಎದ್ದ ತಂಗಾಳಿ ನೀನೇನೆ ಸ್ವರ್ಗ ಹೋಗೊ ಹೆದ್ದಾರಿ ನೀನೇನೆ
ಬಳಿ ಬಳಿ ಬಂದಾಗ ನೀನು ಗಲಿಬಿಲಿ ಆಗೋದೆ ನಾನು
ಇತಿ ಮಿತಿ ಹಾಕೋದು ಹೆಂಗೊ ನಿಂಗೆ ಸರದಾರ
||ಮುಂಜಾನೆ ಸುರಿವ ಮಂಜಲಿ
ಮಧ್ಯಾಹ್ನ ಬಿಸಿಲ ಬೆನ್ನಲಿ
ಮುಸ್ಸಂಜೆ ಮುಗಿಲ ಕೆಂಪಲಿ
ರಾತ್ರಿಲಿ ನಿದಿರೆ ಜೊಂಪಲಿ||