Suntaragali Suntaragali Lyrics

ಸುಂಟರಗಾಳಿ ಸುಂಟರಗಾಳಿ Lyrics

in Vijayasimha

in ವಿಜಯಸಿಂಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸುಂಟರಗಾಳಿ ಸುಂಟರಗಾಳಿ
ಕೊಬ್ಬು ಹೆಚ್ಚಾಗೋಯ್ತ ಜಂಭದ ಕೋಳಿ
ನನ್ನಂತಹ ಗಂಡಿನ ಮುಂದೆ
ಎಷ್ಟು ಸೊಕ್ಕು ನಿಂಗೆ ಕಲ್ಕತ್ತಕಳಿ
ಏ ಪಾಂಚಾಲಿ ತಲೆಕೆಳಗೆ ನಡೆಯೋದು ಒಳ್ಳೇದೇನೆ
ಸಾಕು ಗಾಂಚಾಲಿ
ನಂಗೆ ತಲೆಕೆಟ್ರೆ ನೀನ್ಯಾವ ಲೆಕ್ಕ ಕಣೆ
ನಿನ್‌ ಫಿಗರಿಗಿಂತ ಪೊಗರೆ ಚೆಂದ
ಧೂಳಿ ಧೂಳಿ ಗಯ್ಯಾಳಿ
ಸುಂಟರಗಾಳಿ
 
||ಸುಂಟರಗಾಳಿ ಸುಂಟರಗಾಳಿ
ಕೊಬ್ಬು ಹೆಚ್ಚಾಗೋಯ್ತ ಜಂಭದ ಕೋಳಿ||
 
ನಿನ್ನ ಬುದ್ಧಿ ನಿನ್ನಲ್ಲಿರಲಿ ನೀಲವೇಣಿ
ಒಸಿ ನಾಜೂಕು ಕಲಿತುಕೊಳ್ಳೆ ನಾಗವೇಣಿ
ಏ ಉಬ್ಬು ತಗ್ಗು ಹೇಗೆ ಇರಲಿ ಡವ್ವು ರಾಣಿ
ತುಸು ತಗ್ಗಿ ಬಗ್ಗಿ ನಡೆಯೆ ಮಂಕು ಸಾಂಬ್ರಾಣಿ
ಈ ಜಂಭ ಗಿಂಬ ಯಾಕೆ ರಂಭ ರಂಭ
ಕೊನೆಗೆ ಇಡ್ಕೊಳ್ಳುತೀಯ ತಾಮ್ರದ ಚೊಂಬ
ನಿನ್ನ ಸೋಗು ಗೀಗು ಅನ್ನೋದೆಲ್ಲ
ಟೈಮ್‌ ಕೈಯಿ ಕೊಟ್ರೆ ಗುರಿಯೇಕಪ್ಪ
ಸೈ ಅಂದ್ರೆ ನಾವಿಲ್ಲಿ ಎಲ್ಲಕ್ಕು ಸೈ
ಮಾಡ್ತೀವಿ ಕಾಯ್ತೀರೊ ಮುಯ್ಯಿಗೆ ಮುಯ್ಯಿ
ಸೈ ಅಂದ್ರೆ ನಾವಿಲ್ಲಿ ಎಲ್ಲಕ್ಕು ಸೈ
ಮಾಡ್ತೀವಿ ಕಾಯ್ತೀರೊ ಮುಯ್ಯಿಗೆ ಮುಯ್ಯಿ
 
||ಸುಂಟರಗಾಳಿ ಸುಂಟರಗಾಳಿ
ಕೊಬ್ಬು ಹೆಚ್ಚಾಗೋಯ್ತ
ಜಂಭದ ಕೋಳಿ||
 
ನೀನ್ ಮೆರೆಯೊವರೆಗು ಅಷ್ಟೆ ಕಣೆ ಜಗವೆಲ್ಲಾ
ನೀ ಜಾರಿಬಿದ್ದ ಮೇಲೆ ಯಾರ್ಗು ಕ್ಯಾರೆ ಇಲ್ಲ
ಒಸಿ ಭಯ ಭಕ್ತಿ ಇರಲೆಬೇಕು ಬಾಳಿನಲ್ಲಿ
ಇಲ್ದಿದ್ರೆ ನಿನ್ನ ಹೆಣ್ಣು ಜನ್ಮಕಿಲ್ಲಿ ಅರ್ಥವಿಲ್ಲ
ರತ್ತೋ ರತ್ತೋ ರತ್ತೋ ಮಾವನ್‌ ಮಗಳೆ
ಸಾಕು ಸಾಕು ನಿಲ್ಸೆ ನಿನ್ನ ರಗಳೆ
ಎತ್ತೆ ಬಂಡಿ ಎತ್ತೆ ಭೀಮನ್‌  ಮಗಳೆ
ಒಳ್ಳೇದಲ್ಲ ಕಣೆ ತಂಟೆ ತರಲೆ
ಸೈ ಅಂದ್ರೆ ನಾವಿಲ್ಲಿ ಎಲ್ಲಕ್ಕು ಸೈ
ಮಾಡ್ತೀವಿ ಕಾಯ್ತೀರೊ ಮುಯ್ಯಿಗೆ ಮುಯ್ಯಿ
ಸೈ ಅಂದ್ರೆ ನಾವಿಲ್ಲಿ ಎಲ್ಲಕ್ಕು ಸೈ
ಮಾಡ್ತೀವಿ ಕಾಯ್ತೀರೊ ಮುಯ್ಯಿಗೆ ಮುಯ್ಯಿ
 
||ಸುಂಟರಗಾಳಿ ಸುಂಟರಗಾಳಿ
ಕೊಬ್ಬು ಹೆಚ್ಚಾಗೋಯ್ತ
ಜಂಭದ ಕೋಳಿ
ನನ್ನಂತಹ ಗಂಡಿನ ಮುಂದೆ ಎಷ್ಟು ಸೊಕ್ಕು ನಿಂಗೆ
ಕಲ್ಕತ್ತಕಳಿ
ಏ ಪಾಂಚಾಲಿ ತಲೆಕೆಳಗೆ ನಡೆಯೋದು ಒಳ್ಳೇದೇನೆ
ಸಾಕು ಗಾಂಚಾಲಿ
ನಂಗೆ ತಲೆಕೆಟ್ರೆ ನೀನ್ಯಾವ ಲೆಕ್ಕ ಕಣೆ
ನಿನ್‌ ಫಿಗರಿಗಿಂತ ಪೊಗರೆ ಚೆಂದ ಧೂಳಿ ಧೂಳಿ
ಗಯ್ಯಾಳಿ
ಸುಂಟರಗಾಳಿ||
 
||ಸುಂಟರಗಾಳಿ ಸುಂಟರಗಾಳಿ
ಕೊಬ್ಬು ಹೆಚ್ಚಾಗೋಯ್ತ
ಜಂಭದ ಕೋಳಿ||

-
ಸುಂಟರಗಾಳಿ ಸುಂಟರಗಾಳಿ
ಕೊಬ್ಬು ಹೆಚ್ಚಾಗೋಯ್ತ ಜಂಭದ ಕೋಳಿ
ನನ್ನಂತಹ ಗಂಡಿನ ಮುಂದೆ
ಎಷ್ಟು ಸೊಕ್ಕು ನಿಂಗೆ ಕಲ್ಕತ್ತಕಳಿ
ಏ ಪಾಂಚಾಲಿ ತಲೆಕೆಳಗೆ ನಡೆಯೋದು ಒಳ್ಳೇದೇನೆ
ಸಾಕು ಗಾಂಚಾಲಿ
ನಂಗೆ ತಲೆಕೆಟ್ರೆ ನೀನ್ಯಾವ ಲೆಕ್ಕ ಕಣೆ
ನಿನ್‌ ಫಿಗರಿಗಿಂತ ಪೊಗರೆ ಚೆಂದ
ಧೂಳಿ ಧೂಳಿ ಗಯ್ಯಾಳಿ
ಸುಂಟರಗಾಳಿ
 
||ಸುಂಟರಗಾಳಿ ಸುಂಟರಗಾಳಿ
ಕೊಬ್ಬು ಹೆಚ್ಚಾಗೋಯ್ತ ಜಂಭದ ಕೋಳಿ||
 
ನಿನ್ನ ಬುದ್ಧಿ ನಿನ್ನಲ್ಲಿರಲಿ ನೀಲವೇಣಿ
ಒಸಿ ನಾಜೂಕು ಕಲಿತುಕೊಳ್ಳೆ ನಾಗವೇಣಿ
ಏ ಉಬ್ಬು ತಗ್ಗು ಹೇಗೆ ಇರಲಿ ಡವ್ವು ರಾಣಿ
ತುಸು ತಗ್ಗಿ ಬಗ್ಗಿ ನಡೆಯೆ ಮಂಕು ಸಾಂಬ್ರಾಣಿ
ಈ ಜಂಭ ಗಿಂಬ ಯಾಕೆ ರಂಭ ರಂಭ
ಕೊನೆಗೆ ಇಡ್ಕೊಳ್ಳುತೀಯ ತಾಮ್ರದ ಚೊಂಬ
ನಿನ್ನ ಸೋಗು ಗೀಗು ಅನ್ನೋದೆಲ್ಲ
ಟೈಮ್‌ ಕೈಯಿ ಕೊಟ್ರೆ ಗುರಿಯೇಕಪ್ಪ
ಸೈ ಅಂದ್ರೆ ನಾವಿಲ್ಲಿ ಎಲ್ಲಕ್ಕು ಸೈ
ಮಾಡ್ತೀವಿ ಕಾಯ್ತೀರೊ ಮುಯ್ಯಿಗೆ ಮುಯ್ಯಿ
ಸೈ ಅಂದ್ರೆ ನಾವಿಲ್ಲಿ ಎಲ್ಲಕ್ಕು ಸೈ
ಮಾಡ್ತೀವಿ ಕಾಯ್ತೀರೊ ಮುಯ್ಯಿಗೆ ಮುಯ್ಯಿ
 
||ಸುಂಟರಗಾಳಿ ಸುಂಟರಗಾಳಿ
ಕೊಬ್ಬು ಹೆಚ್ಚಾಗೋಯ್ತ
ಜಂಭದ ಕೋಳಿ||
 
ನೀನ್ ಮೆರೆಯೊವರೆಗು ಅಷ್ಟೆ ಕಣೆ ಜಗವೆಲ್ಲಾ
ನೀ ಜಾರಿಬಿದ್ದ ಮೇಲೆ ಯಾರ್ಗು ಕ್ಯಾರೆ ಇಲ್ಲ
ಒಸಿ ಭಯ ಭಕ್ತಿ ಇರಲೆಬೇಕು ಬಾಳಿನಲ್ಲಿ
ಇಲ್ದಿದ್ರೆ ನಿನ್ನ ಹೆಣ್ಣು ಜನ್ಮಕಿಲ್ಲಿ ಅರ್ಥವಿಲ್ಲ
ರತ್ತೋ ರತ್ತೋ ರತ್ತೋ ಮಾವನ್‌ ಮಗಳೆ
ಸಾಕು ಸಾಕು ನಿಲ್ಸೆ ನಿನ್ನ ರಗಳೆ
ಎತ್ತೆ ಬಂಡಿ ಎತ್ತೆ ಭೀಮನ್‌  ಮಗಳೆ
ಒಳ್ಳೇದಲ್ಲ ಕಣೆ ತಂಟೆ ತರಲೆ
ಸೈ ಅಂದ್ರೆ ನಾವಿಲ್ಲಿ ಎಲ್ಲಕ್ಕು ಸೈ
ಮಾಡ್ತೀವಿ ಕಾಯ್ತೀರೊ ಮುಯ್ಯಿಗೆ ಮುಯ್ಯಿ
ಸೈ ಅಂದ್ರೆ ನಾವಿಲ್ಲಿ ಎಲ್ಲಕ್ಕು ಸೈ
ಮಾಡ್ತೀವಿ ಕಾಯ್ತೀರೊ ಮುಯ್ಯಿಗೆ ಮುಯ್ಯಿ
 
||ಸುಂಟರಗಾಳಿ ಸುಂಟರಗಾಳಿ
ಕೊಬ್ಬು ಹೆಚ್ಚಾಗೋಯ್ತ
ಜಂಭದ ಕೋಳಿ
ನನ್ನಂತಹ ಗಂಡಿನ ಮುಂದೆ ಎಷ್ಟು ಸೊಕ್ಕು ನಿಂಗೆ
ಕಲ್ಕತ್ತಕಳಿ
ಏ ಪಾಂಚಾಲಿ ತಲೆಕೆಳಗೆ ನಡೆಯೋದು ಒಳ್ಳೇದೇನೆ
ಸಾಕು ಗಾಂಚಾಲಿ
ನಂಗೆ ತಲೆಕೆಟ್ರೆ ನೀನ್ಯಾವ ಲೆಕ್ಕ ಕಣೆ
ನಿನ್‌ ಫಿಗರಿಗಿಂತ ಪೊಗರೆ ಚೆಂದ ಧೂಳಿ ಧೂಳಿ
ಗಯ್ಯಾಳಿ
ಸುಂಟರಗಾಳಿ||
 
||ಸುಂಟರಗಾಳಿ ಸುಂಟರಗಾಳಿ
ಕೊಬ್ಬು ಹೆಚ್ಚಾಗೋಯ್ತ
ಜಂಭದ ಕೋಳಿ||

Suntaragali Suntaragali song lyrics from Kannada Movie Vijayasimha starring Vijay Raghavendra, Rakshitha, Ambika, Lyrics penned by K Kalyan Sung by Manu, Music Composed by Babji Sandeep, film is Directed by M S Rajashekar and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ