ಹಾಗೆ ಆದ ಆಲಿಂಗನ
ಆ ತಾರೆಯ ಮೋರೆ ಹೆಣ್ಣೊಂದನ
ಕಡೆಗೂ ಕಂಡೆ ನಾ ಚೆಲುವ ಚೇತನ
ಕೊಡುಗೆ ಕೊಟ್ಟೆ ನಾ ಜೀವಕೆ ಜೀವನ
ಮನಸಾರೆ ಮೆಚ್ಚಿದ ಮನಕೆ
ತಿಳಿ ಮೌನಾನು ಮಾತಾಗುವ ಸಲಿಗೆ
ಪ್ರತಿ ಮಾತಲ್ಲಿಯು ಪ್ರೀತಿ ಹೊಮ್ಮತ್ತಿದೆ
ಸತಿಯಾದಾಗಲೇ ಸ್ಥಿತಿ ಸಿಹಿಯಾಗಿದೆ
||ಹಾಗೆ ಆದ ಆಲಿಂಗನ
ಆ ತಾರೆಯ ಮೋರೆ ಹೆಣ್ಣೊಂದನ||
ಪ್ರೀತಿ ತುಂಬಿ ಬದುಕಾಗಲು
ಪ್ರತಿಯೊಂದು ಇರುಳಲು ಬೆಳದಿಂಗಳು
ಆಸೆ ಹೂವು ಅರಳುತ್ತಲೇ
ಹೊಸ ಜೀವ ಹೊಮ್ಮಿದೆ ನಮ್ಮಿಂದಲೇ
ಸಾಗಿ ಸಾಗಿ ಕೊನೆ ಇಲ್ಲದೆ
ಈ ಯಾನ ಎಗರಿ ಮುಂದೆಲ್ಲೋ
ಹೋದಂತೆ ಇನ್ನು ಹೊಸದಾಗಿದೆ
ನಿನ್ನ ಹಿಂದೆ ಹಿಂಬಾಲಿಸಿ
ನಿನ್ನನ್ನು ನನ್ನಲ್ಲಿ ಪ್ರತಿಬಿಂಬಿಸಿ
ಕಡೆಗೂ ಕಂಡೆ ನಾ ಚೆಲುವ ಚೇತನ
ಕೊಡುಗೆ ಕೊಟ್ಟೆ ನಾ ಜೀವಕೆ ಜೀವನ
ಮೊದಲಂತೆ ನಮ್ಮ ಈ ಕನಸು
ಶುರುವಿನಲ್ಲಿ ಇಂತಹ ಸೊಗಸು
ಮಿತಿ ಮಾತಲ್ಲಿಯು ಸ್ಮೃತಿ ಹೊಮ್ಮುತ್ತಿದೆ
ಏ ಸತಿಯಾದಾಗಲೇ ಸ್ಥಿತಿ ಸಿಹಿಯಾಗಿದೆ
ಹಾಗೆ ಆದ ಆಲಿಂಗನ
ಆ ತಾರೆಯ ಮೋರೆ ಹೆಣ್ಣೊಂದನ
ಕಡೆಗೂ ಕಂಡೆ ನಾ ಚೆಲುವ ಚೇತನ
ಕೊಡುಗೆ ಕೊಟ್ಟೆ ನಾ ಜೀವಕೆ ಜೀವನ
ಮನಸಾರೆ ಮೆಚ್ಚಿದ ಮನಕೆ
ತಿಳಿ ಮೌನಾನು ಮಾತಾಗುವ ಸಲಿಗೆ
ಪ್ರತಿ ಮಾತಲ್ಲಿಯು ಪ್ರೀತಿ ಹೊಮ್ಮತ್ತಿದೆ
ಸತಿಯಾದಾಗಲೇ ಸ್ಥಿತಿ ಸಿಹಿಯಾಗಿದೆ
||ಹಾಗೆ ಆದ ಆಲಿಂಗನ
ಆ ತಾರೆಯ ಮೋರೆ ಹೆಣ್ಣೊಂದನ||
ಪ್ರೀತಿ ತುಂಬಿ ಬದುಕಾಗಲು
ಪ್ರತಿಯೊಂದು ಇರುಳಲು ಬೆಳದಿಂಗಳು
ಆಸೆ ಹೂವು ಅರಳುತ್ತಲೇ
ಹೊಸ ಜೀವ ಹೊಮ್ಮಿದೆ ನಮ್ಮಿಂದಲೇ
ಸಾಗಿ ಸಾಗಿ ಕೊನೆ ಇಲ್ಲದೆ
ಈ ಯಾನ ಎಗರಿ ಮುಂದೆಲ್ಲೋ
ಹೋದಂತೆ ಇನ್ನು ಹೊಸದಾಗಿದೆ
ನಿನ್ನ ಹಿಂದೆ ಹಿಂಬಾಲಿಸಿ
ನಿನ್ನನ್ನು ನನ್ನಲ್ಲಿ ಪ್ರತಿಬಿಂಬಿಸಿ
ಕಡೆಗೂ ಕಂಡೆ ನಾ ಚೆಲುವ ಚೇತನ
ಕೊಡುಗೆ ಕೊಟ್ಟೆ ನಾ ಜೀವಕೆ ಜೀವನ
ಮೊದಲಂತೆ ನಮ್ಮ ಈ ಕನಸು
ಶುರುವಿನಲ್ಲಿ ಇಂತಹ ಸೊಗಸು
ಮಿತಿ ಮಾತಲ್ಲಿಯು ಸ್ಮೃತಿ ಹೊಮ್ಮುತ್ತಿದೆ
ಏ ಸತಿಯಾದಾಗಲೇ ಸ್ಥಿತಿ ಸಿಹಿಯಾಗಿದೆ