Kushi Kushi Lyrics

ಖುಷಿ ಖುಷಿ Lyrics

in Vidyarthi

in ವಿದ್ಯಾರ್ಥಿ

LYRIC

Song Details Page after Lyrice

-
ಖುಷಿ ಖುಷಿ ಖುಷಿ ಖುಷಿ
ಜಾಲಿ ಲೈಫೆ ಖುಷಿಯೊ
ಮಸ್ತಿ ಮಸ್ತಿ ಮಸ್ತಿ ಮಸ್ತಿ
ಹ್ಯಾಪಿ ಲೈಫೆ ಮಸ್ತಿಯೊ
ಅಪ್ಪು ಡೌನು ಏನೆ ಇರ್ಲಿ
ಕೇರೆ ಮಾಡಲ್ಲ
ಈ ರಬ್ಬು ಟಬ್ಬು ಏನೆ ಬರ್ಲಿ
ನಾವು ಸೋಲಲ್ಲ
ಲವ್ವು ಡವ್ವು ಅನ್ನೋದೆಲ್ಲ
ಲೈಕೆ ಆಗಲ್ಲ
ಈ ಚೋರಿ ಪ್ಯಾರಿ ಹಿಂದೆ ಎಂದು
ನಾವು ಸುತ್ತಲ್ಲ
ಓದು ಓದು ಓದುವಿ
ಗೆಲ್ಲೋವರ್ಗು ಓದುವಿ
ಗುರಿ ಹಿಂದೆ ಓದುವಿ
ವಿದ್ಯಾರ್ಥಿ
 
||ಖುಷಿ ಖುಷಿ ಖುಷಿ ಖುಷಿ
ಜಾಲಿ ಲೈಫೆ ಖುಷಿಯೊ
ಮಸ್ತಿ ಮಸ್ತಿ ಮಸ್ತಿ ಮಸ್ತಿ
ಹ್ಯಾಪಿ ಲೈಫೆ ಮಸ್ತಿಯೊ||
 
ಕಾಲೇಜು ಲೈಫೆಂದು
ಗೋಲ್ಡನ್ನು ಲೈಫಿನಂತೆ
ಎಂಜಾಯಿ ಮಾಡಬೇಕಮ್ಮಾ…
ತುಂಟಾಟ ಚೆಲ್ಲಾಟ
ವಿದ್ಯಾರ್ಥಿ ಲೈಫಿನಲ್ಲಿ
ಎಂದೆಂದು ಬೇಕೆಬೇಕಮ್ಮಾ….
ಹಾಳು ಚಿಂತೆಗೆಲ್ಲ ಗೋಲಿಯ
ಹೊಡಿಯಬೇಕು ನಾವು
ಈ ಜಾಲಿ ಲೈಫಲಿ ಪೋಲಿ ಆಗದೆ
ಗೋಲು ಮುಟ್ಟಬೇಕಿನ್ನು ಹಾ
ಓಕೆ ಓಕೆ ಓಕೆ
 
||ಖುಷಿ ಖುಷಿ ಖುಷಿ ಖುಷಿ
ಜಾಲಿ ಲೈಫೆ ಖುಷಿಯೊ
ಮಸ್ತಿ ಮಸ್ತಿ ಮಸ್ತಿ ಮಸ್ತಿ
ಹ್ಯಾಪಿ ಲೈಫೆ ಮಸ್ತಿಯೊ||
 
ಈ ಸ್ನೇಹ ಈ ಪ್ರೀತಿ
ಒಟ್ಟಾಗಿ ಇದ್ದರೇನೆ
ಸಕ್ಸಸ್‌ ನಮ್ಮ ಲೈಫಲ್ಲಿ
ಸೋಲನ್ನು ಗೆಲ್ಲುವ
ತಾಕತ್ತು ನಮ್ಮಲ್ಲಿದೆ
ಲೋಕವೆ ನಮ್ಮ ಜೇಬಲ್ಲಿ
ಆ ಬ್ರಹ್ಮ ಬರೆದ ಹಾಳೆ
ಹಗಲು ಆಗಬೇಕು ನಾಳೆ
ನಮ್ಮ ಏಜನು ವೇಸ್ಟು ಮಾಡದೆ
ನುಗ್ಗಬೇಕು ನಾವು
ಏಯ್‌ ಜೋಕೆ ಜೋಕೆ ಜೋಕೆ
 
||ಖುಷಿ ಖುಷಿ ಖುಷಿ ಖುಷಿ
ಜಾಲಿ ಲೈಫೆ ಖುಷಿಯೊ
ಮಸ್ತಿ ಮಸ್ತಿ ಮಸ್ತಿ ಮಸ್ತಿ
ಹ್ಯಾಪಿ ಲೈಫೆ ಮಸ್ತಿಯೊ||
 
||ಅಪ್ಪು ಡೌನು ಏನೆ ಇರ್ಲಿ
ಕೇರೆ ಮಾಡಲ್ಲ
ಈ ರಬ್ಬು ಟಬ್ಬು ಏನೆ ಬರ್ಲಿ
ನಾವು ಸೋಲಲ್ಲ
ಲವ್ವು ಡವ್ವು ಅನ್ನೋದೆಲ್ಲ
ಲೈಕೆ ಆಗಲ್ಲ
ಈ ಚೋರಿ ಪ್ಯಾರಿ ಹಿಂದೆ ಎಂದು
ನಾವು ಸುತ್ತಲ್ಲ
ಓದು ಓದು ಓದುವಿ
ಗೆಲ್ಲೋವರ್ಗು ಓದುವಿ
ಗುರಿ ಹಿಂದೆ ಓದುವಿ
ವಿದ್ಯಾರ್ಥಿ||
 
||ಖುಷಿ ಖುಷಿ ಖುಷಿ ಖುಷಿ
ಜಾಲಿ ಲೈಫೆ ಖುಷಿಯೊ
ಮಸ್ತಿ ಮಸ್ತಿ ಮಸ್ತಿ ಮಸ್ತಿ
ಹ್ಯಾಪಿ ಲೈಫೆ ಮಸ್ತಿಯೊ||
 

-
ಖುಷಿ ಖುಷಿ ಖುಷಿ ಖುಷಿ
ಜಾಲಿ ಲೈಫೆ ಖುಷಿಯೊ
ಮಸ್ತಿ ಮಸ್ತಿ ಮಸ್ತಿ ಮಸ್ತಿ
ಹ್ಯಾಪಿ ಲೈಫೆ ಮಸ್ತಿಯೊ
ಅಪ್ಪು ಡೌನು ಏನೆ ಇರ್ಲಿ
ಕೇರೆ ಮಾಡಲ್ಲ
ಈ ರಬ್ಬು ಟಬ್ಬು ಏನೆ ಬರ್ಲಿ
ನಾವು ಸೋಲಲ್ಲ
ಲವ್ವು ಡವ್ವು ಅನ್ನೋದೆಲ್ಲ
ಲೈಕೆ ಆಗಲ್ಲ
ಈ ಚೋರಿ ಪ್ಯಾರಿ ಹಿಂದೆ ಎಂದು
ನಾವು ಸುತ್ತಲ್ಲ
ಓದು ಓದು ಓದುವಿ
ಗೆಲ್ಲೋವರ್ಗು ಓದುವಿ
ಗುರಿ ಹಿಂದೆ ಓದುವಿ
ವಿದ್ಯಾರ್ಥಿ
 
||ಖುಷಿ ಖುಷಿ ಖುಷಿ ಖುಷಿ
ಜಾಲಿ ಲೈಫೆ ಖುಷಿಯೊ
ಮಸ್ತಿ ಮಸ್ತಿ ಮಸ್ತಿ ಮಸ್ತಿ
ಹ್ಯಾಪಿ ಲೈಫೆ ಮಸ್ತಿಯೊ||
 
ಕಾಲೇಜು ಲೈಫೆಂದು
ಗೋಲ್ಡನ್ನು ಲೈಫಿನಂತೆ
ಎಂಜಾಯಿ ಮಾಡಬೇಕಮ್ಮಾ…
ತುಂಟಾಟ ಚೆಲ್ಲಾಟ
ವಿದ್ಯಾರ್ಥಿ ಲೈಫಿನಲ್ಲಿ
ಎಂದೆಂದು ಬೇಕೆಬೇಕಮ್ಮಾ….
ಹಾಳು ಚಿಂತೆಗೆಲ್ಲ ಗೋಲಿಯ
ಹೊಡಿಯಬೇಕು ನಾವು
ಈ ಜಾಲಿ ಲೈಫಲಿ ಪೋಲಿ ಆಗದೆ
ಗೋಲು ಮುಟ್ಟಬೇಕಿನ್ನು ಹಾ
ಓಕೆ ಓಕೆ ಓಕೆ
 
||ಖುಷಿ ಖುಷಿ ಖುಷಿ ಖುಷಿ
ಜಾಲಿ ಲೈಫೆ ಖುಷಿಯೊ
ಮಸ್ತಿ ಮಸ್ತಿ ಮಸ್ತಿ ಮಸ್ತಿ
ಹ್ಯಾಪಿ ಲೈಫೆ ಮಸ್ತಿಯೊ||
 
ಈ ಸ್ನೇಹ ಈ ಪ್ರೀತಿ
ಒಟ್ಟಾಗಿ ಇದ್ದರೇನೆ
ಸಕ್ಸಸ್‌ ನಮ್ಮ ಲೈಫಲ್ಲಿ
ಸೋಲನ್ನು ಗೆಲ್ಲುವ
ತಾಕತ್ತು ನಮ್ಮಲ್ಲಿದೆ
ಲೋಕವೆ ನಮ್ಮ ಜೇಬಲ್ಲಿ
ಆ ಬ್ರಹ್ಮ ಬರೆದ ಹಾಳೆ
ಹಗಲು ಆಗಬೇಕು ನಾಳೆ
ನಮ್ಮ ಏಜನು ವೇಸ್ಟು ಮಾಡದೆ
ನುಗ್ಗಬೇಕು ನಾವು
ಏಯ್‌ ಜೋಕೆ ಜೋಕೆ ಜೋಕೆ
 
||ಖುಷಿ ಖುಷಿ ಖುಷಿ ಖುಷಿ
ಜಾಲಿ ಲೈಫೆ ಖುಷಿಯೊ
ಮಸ್ತಿ ಮಸ್ತಿ ಮಸ್ತಿ ಮಸ್ತಿ
ಹ್ಯಾಪಿ ಲೈಫೆ ಮಸ್ತಿಯೊ||
 
||ಅಪ್ಪು ಡೌನು ಏನೆ ಇರ್ಲಿ
ಕೇರೆ ಮಾಡಲ್ಲ
ಈ ರಬ್ಬು ಟಬ್ಬು ಏನೆ ಬರ್ಲಿ
ನಾವು ಸೋಲಲ್ಲ
ಲವ್ವು ಡವ್ವು ಅನ್ನೋದೆಲ್ಲ
ಲೈಕೆ ಆಗಲ್ಲ
ಈ ಚೋರಿ ಪ್ಯಾರಿ ಹಿಂದೆ ಎಂದು
ನಾವು ಸುತ್ತಲ್ಲ
ಓದು ಓದು ಓದುವಿ
ಗೆಲ್ಲೋವರ್ಗು ಓದುವಿ
ಗುರಿ ಹಿಂದೆ ಓದುವಿ
ವಿದ್ಯಾರ್ಥಿ||
 
||ಖುಷಿ ಖುಷಿ ಖುಷಿ ಖುಷಿ
ಜಾಲಿ ಲೈಫೆ ಖುಷಿಯೊ
ಮಸ್ತಿ ಮಸ್ತಿ ಮಸ್ತಿ ಮಸ್ತಿ
ಹ್ಯಾಪಿ ಲೈಫೆ ಮಸ್ತಿಯೊ||
 

Kushi Kushi song lyrics from Kannada Movie Vidyarthi starring Tharun Sudheer, Nikhitha, Avinash, Lyrics penned by Kannada Shivu Sung by Gurukiran, Music Composed by R P Patnayak, film is Directed by T Nagachandra and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ