Naav Maneg Hogodilla Lyrics

ನಾವು ಮನೆಗ್ ಹೋಗೊದಿಲ್ಲ Lyrics

in Victory 2

in ವಿಕ್ಟರಿ ೨

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮನೆಗ್ ಬಂದಿಲ್ಲ ಅಂತ ಬೈಬೇಡಿ ನೀವು
ಹನಿ ನೀರಾವರಿಯ ನಡೆಸಿದ್ದೀವಿ ನಾವು
ಹೋ ಹೋ ಹೋ...
ಮನೆಗ್ ಬಂದಿಲ್ಲ ಅಂತ ಬೈಬೇಡಿ ನೀವು,
ಹನಿ ನೀರಾವರಿಯ ನಡೆಸಿದ್ದೀವಿ ನಾವು
ಹೋ ಹೋ ಹೋ.. ಓ  ಓ ಓ...
೧೫ ನಿಮಿಷದಲ್ಲಿ ಬರ್ತೀನಿ ಅಂತ ನಾನು
ಆಗ್ಲೆ ಮೆಸೇಜು ಮಾಡಿಲ್ವ...
ಚಿನ್ನಾ ……ಆಗ್ಲೇ ಮೆಸೇಜು ಮಾಡಿಲ್ವ..
ಬರ್ಲಿಲ್ಲ ಅಂತ ಅಂದ್ರೆ ಅದೆ ಮೆಸೇಜು ತಿರ್ಗಾ
ಓದೋಕೆ ನಿಂಗೆ ಆಗಲ್ವ
ಯಾಕೆ ಕರೆನ್ಸಿ ಮೊನ್ನೆ ಹಾಕಿಲ್ವ
ನಾವ್ ಮನೆಗ್ ಹೋಗೋದಿಲ್ಲ...
ನಾವ್ ಮನೆಗ್ ಹೋಗೋದಿಲ್ಲ...
ನಮ್ಗೆ ಬಾಗ್ಲು ತಗ್ಯೋರಿಲ್ಲ...
ಇಲ್ಲ ಇಲ್ಲ ಇಲ್ಲ ಇಲ್ಲ...
ನಾನ್ ಮನೆಗ್ ಹೋಗೋದಿಲ್ಲ ಇಲ್ಲ...
ಮನೆಗ್ ಬಂದಿಲ್ಲ ಅಂತ ಬೈಬೇಡಿ ನೀವು,
ಹನಿ ನೀರಾವರಿಯ ನಡೆಸಿದ್ದೀವಿ ನಾವು |
 
ಹೆಂಡಿರು ಮಕ್ಕಳ ಚಿಂತೆ ಮಾಡೋಕೆ
ಬಾರಿಗೆ ಬಂದ್ರೆ ತಪ್ಪೇನಿದೆ
ತಪ್ಪೇನಿದೆ ತಪ್ಪೇನಿದೆ..
ಒಮ್ಮೊಮ್ಮೆ ಕುಸ್ತಿ ಒಮ್ಮೊಮ್ಮೆ ಪ್ರೀತಿ
ಸಂಸಾರದಲ್ಲಿ ಮತ್ತೇನಿದೆ
ಮತ್ತೇನಿದೆ ಮತ್ತೇನಿದೆ...
ಒಳ್ಳೇದಲ್ಲ ಕುಡಿತ ಬಿಡುವುದು ಖಚಿತ
ಲೇಡೀಸೆಲ್ಲ ಕೇಳಿ ಈ ಫಿಲಾಸಫಿ ಉಚಿತ...
ಮನೆಗೆ ಬಾ ನೋಡ್ಕೋತೀನಿ ಅಂತಿರಲ್ಲ ನಮ್ಗೆ
ನಾವೇನು ಮನೆ ಕಟ್ಸಿಲ್ವ ಇಎಂಐ ತಿಂಗಳ ಕಟ್ಟಲ್ವ
 
||ನಾವ್ ಮನೆಗ್ ಹೋಗೋದಿಲ್ಲ...
ನಾವ್ ಮನೆಗ್ ಹೋಗೋದಿಲ್ಲ...
ನಮ್ಗೆ ಬಾಗ್ಲು ತಗ್ಯೋರಿಲ್ಲ...
ಇಲ್ಲ ಇಲ್ಲ ಇಲ್ಲ ಇಲ್ಲ...||
 
ನಾವು ಜಲ್ದಿ ಬಂದ್ರೆ
ಜಲ್ದಿ ಯಾಕೆ ಬಂದ್ರಿ ಅಂತೀರ
ಚೂರು ಲೇಟಾಗ್ ಬಂದ್ರೆ
ಲೇಟಾಗ್ ಯಾಕೆ ಬಂದ್ರಿ ಅಂತೀರ
ಹೇಳಿದ ಟೈಮಿಗೆ ಬಂದ್ರೆ
ಏನಿವತ್ತು ಕರೆಕ್ಟ್ ಟೈಮಿಗೆ ಬಂದ್ರಿ ಅಂತೀರ….
ನಾವು ಬರ್ಬೇಕ ಬೇಡ್ವ
ನಾವು ಬರ್ಬೇಕ ಬೇಡ್ವ
ಈ ಪ್ರಶ್ನೆ ಯಾರಿಗೆ ಕೇಳಣ
ಇದಕೆ ಮೀಟಿಂಗ್ ಆಗ್ಬೇಕು
ಇದಕೆ ಮೀಟಿಂಗ್ ಆಗ್ಬೇಕು
ಒಂದ್ ಹಾಫ್ ಬಾಟ್ಲು ಎಕ್ಷ್ಟ್ರಾ ಹೇಳಣ
ಆ ಆಗಲಪ್ಪ ನಮ್ ಕೈಲಿ ಉಗಿಸ್ಕೊಳೋಕೆ ನಿಮ್ ಕೈಲಿ
ಓ..  ಓ.. ಹೋ
ಸಂಸಾರ ಯಾಕೆ ಬೇಕು ಅಂತೀರಲ್ಲ ನಮ್ಗೆ
ನಾನೇನು ತಾಳಿ ಕಟ್ಟಿಲ್ವ
ಹಂಗೆ ಒಂದೆರೆಡು ಮಕ್ಳು ಮಾಡಿಲ್ವ
 
||ನಾವ್ ಮನೆಗ್ ಹೋಗೋದಿಲ್ಲ... 
ನಾವ್ ಮನೆಗ್ ಹೋಗೋದಿಲ್ಲ...
ನಮ್ಗೆ ಬಾಗ್ಲು ತಗ್ಯೋರಿಲ್ಲ...
ಇಲ್ಲ ಇಲ್ಲ ಇಲ್ಲ ಇಲ್ಲ...
ನಾವ್ ಮನೆಗ್ ಹೋಗೋದಿಲ್ಲಇಲ್ಲ||

ಮನೆಗ್ ಬಂದಿಲ್ಲ ಅಂತ ಬೈಬೇಡಿ ನೀವು
ಹನಿ ನೀರಾವರಿಯ ನಡೆಸಿದ್ದೀವಿ ನಾವು
ಹೋ ಹೋ ಹೋ...
ಮನೆಗ್ ಬಂದಿಲ್ಲ ಅಂತ ಬೈಬೇಡಿ ನೀವು,
ಹನಿ ನೀರಾವರಿಯ ನಡೆಸಿದ್ದೀವಿ ನಾವು
ಹೋ ಹೋ ಹೋ.. ಓ  ಓ ಓ...
೧೫ ನಿಮಿಷದಲ್ಲಿ ಬರ್ತೀನಿ ಅಂತ ನಾನು
ಆಗ್ಲೆ ಮೆಸೇಜು ಮಾಡಿಲ್ವ...
ಚಿನ್ನಾ ……ಆಗ್ಲೇ ಮೆಸೇಜು ಮಾಡಿಲ್ವ..
ಬರ್ಲಿಲ್ಲ ಅಂತ ಅಂದ್ರೆ ಅದೆ ಮೆಸೇಜು ತಿರ್ಗಾ
ಓದೋಕೆ ನಿಂಗೆ ಆಗಲ್ವ
ಯಾಕೆ ಕರೆನ್ಸಿ ಮೊನ್ನೆ ಹಾಕಿಲ್ವ
ನಾವ್ ಮನೆಗ್ ಹೋಗೋದಿಲ್ಲ...
ನಾವ್ ಮನೆಗ್ ಹೋಗೋದಿಲ್ಲ...
ನಮ್ಗೆ ಬಾಗ್ಲು ತಗ್ಯೋರಿಲ್ಲ...
ಇಲ್ಲ ಇಲ್ಲ ಇಲ್ಲ ಇಲ್ಲ...
ನಾನ್ ಮನೆಗ್ ಹೋಗೋದಿಲ್ಲ ಇಲ್ಲ...
ಮನೆಗ್ ಬಂದಿಲ್ಲ ಅಂತ ಬೈಬೇಡಿ ನೀವು,
ಹನಿ ನೀರಾವರಿಯ ನಡೆಸಿದ್ದೀವಿ ನಾವು |
 
ಹೆಂಡಿರು ಮಕ್ಕಳ ಚಿಂತೆ ಮಾಡೋಕೆ
ಬಾರಿಗೆ ಬಂದ್ರೆ ತಪ್ಪೇನಿದೆ
ತಪ್ಪೇನಿದೆ ತಪ್ಪೇನಿದೆ..
ಒಮ್ಮೊಮ್ಮೆ ಕುಸ್ತಿ ಒಮ್ಮೊಮ್ಮೆ ಪ್ರೀತಿ
ಸಂಸಾರದಲ್ಲಿ ಮತ್ತೇನಿದೆ
ಮತ್ತೇನಿದೆ ಮತ್ತೇನಿದೆ...
ಒಳ್ಳೇದಲ್ಲ ಕುಡಿತ ಬಿಡುವುದು ಖಚಿತ
ಲೇಡೀಸೆಲ್ಲ ಕೇಳಿ ಈ ಫಿಲಾಸಫಿ ಉಚಿತ...
ಮನೆಗೆ ಬಾ ನೋಡ್ಕೋತೀನಿ ಅಂತಿರಲ್ಲ ನಮ್ಗೆ
ನಾವೇನು ಮನೆ ಕಟ್ಸಿಲ್ವ ಇಎಂಐ ತಿಂಗಳ ಕಟ್ಟಲ್ವ
 
||ನಾವ್ ಮನೆಗ್ ಹೋಗೋದಿಲ್ಲ...
ನಾವ್ ಮನೆಗ್ ಹೋಗೋದಿಲ್ಲ...
ನಮ್ಗೆ ಬಾಗ್ಲು ತಗ್ಯೋರಿಲ್ಲ...
ಇಲ್ಲ ಇಲ್ಲ ಇಲ್ಲ ಇಲ್ಲ...||
 
ನಾವು ಜಲ್ದಿ ಬಂದ್ರೆ
ಜಲ್ದಿ ಯಾಕೆ ಬಂದ್ರಿ ಅಂತೀರ
ಚೂರು ಲೇಟಾಗ್ ಬಂದ್ರೆ
ಲೇಟಾಗ್ ಯಾಕೆ ಬಂದ್ರಿ ಅಂತೀರ
ಹೇಳಿದ ಟೈಮಿಗೆ ಬಂದ್ರೆ
ಏನಿವತ್ತು ಕರೆಕ್ಟ್ ಟೈಮಿಗೆ ಬಂದ್ರಿ ಅಂತೀರ….
ನಾವು ಬರ್ಬೇಕ ಬೇಡ್ವ
ನಾವು ಬರ್ಬೇಕ ಬೇಡ್ವ
ಈ ಪ್ರಶ್ನೆ ಯಾರಿಗೆ ಕೇಳಣ
ಇದಕೆ ಮೀಟಿಂಗ್ ಆಗ್ಬೇಕು
ಇದಕೆ ಮೀಟಿಂಗ್ ಆಗ್ಬೇಕು
ಒಂದ್ ಹಾಫ್ ಬಾಟ್ಲು ಎಕ್ಷ್ಟ್ರಾ ಹೇಳಣ
ಆ ಆಗಲಪ್ಪ ನಮ್ ಕೈಲಿ ಉಗಿಸ್ಕೊಳೋಕೆ ನಿಮ್ ಕೈಲಿ
ಓ..  ಓ.. ಹೋ
ಸಂಸಾರ ಯಾಕೆ ಬೇಕು ಅಂತೀರಲ್ಲ ನಮ್ಗೆ
ನಾನೇನು ತಾಳಿ ಕಟ್ಟಿಲ್ವ
ಹಂಗೆ ಒಂದೆರೆಡು ಮಕ್ಳು ಮಾಡಿಲ್ವ
 
||ನಾವ್ ಮನೆಗ್ ಹೋಗೋದಿಲ್ಲ... 
ನಾವ್ ಮನೆಗ್ ಹೋಗೋದಿಲ್ಲ...
ನಮ್ಗೆ ಬಾಗ್ಲು ತಗ್ಯೋರಿಲ್ಲ...
ಇಲ್ಲ ಇಲ್ಲ ಇಲ್ಲ ಇಲ್ಲ...
ನಾವ್ ಮನೆಗ್ ಹೋಗೋದಿಲ್ಲಇಲ್ಲ||

Naav Maneg Hogodilla song lyrics from Kannada Movie Victory 2 starring Sharan, Apoorva, Asmitha Sood, Lyrics penned by Yogaraj Bhat Sung by Vijay Prakash, Music Composed by Arjun Janya, film is Directed by Hari Santhosh and film is released on 2018
Song Details Page Title
Video:
ಸಂಗೀತ ವೀಡಿಯೊ:
Lyricist:

Yogaraj Bhat

ಗೀತರಚನೆಕಾರ:

ಯೋಗರಾಜ್ ಭಟ್

Singers:

Vijay Prakash

Director:

Hari Santhosh

ನಿರ್ದೇಶಕ:

ಹರಿ ಸಂತೋಷ್

Music Director:

Arjun Janya

ಸಂಗೀತ ನಿರ್ದೇಶಕ:

ಅರ್ಜುನ್ ಜನ್ಯ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ