ಹೊಡ್ದೆ ಹೊಡ್ದೆ ಎಣ್ಣೆ ಬಾಟ್ಲು ಬಿಡ್ದಂಗೆ
ಕುಡ್ದೆ ಕುಡ್ದೆ ಎಣ್ಣೆ ಕಣ್ಣು ಬಿಟ್ಟಂಗೆ
ಹೊಡೆದೆ ಹೊಡೆದೆ ಎಣ್ಣೆ ಬಾಟ್ಲು ಬಿಡ್ದಂಗೆ
ಕುಡ್ದೆ ಕುಡ್ದೆ ಎಣ್ಣೆ ಕಣ್ಣು ಬಿಟ್ಟಂಗೆ
ಫುಲ್ಲು ಬಾಟ್ಲಿನಲ್ಲಿ ಆ ದೇವ್ರು ನಶೆ ಇಟ್ಟವ್ನೆ
ವಸಿ ಹೆಣ್ಣಿನಲ್ಲಿ ಜಾಸ್ತಿ ಕಿಕ್ಕು ಕೊಟ್ಟು ಕಳ್ಸೊವ್ನೆ
ಹಾಳಾದ ಪ್ರೀತಿ ಮರೆಯೋಣ ಎಣ್ಣೆ ಕುಡಿಯೋಣ
ಹಳೆ ನೆನಪು ಕಲಿಯೋಣ ಡ್ಯಾನ್ಸು ಮಾಡೋಣ
ಹೊಡ್ದೆ ಹೊಡ್ದೆ ಎಣ್ಣೆ ಬಾಟ್ಲು ಬಿಡ್ದಂಗೆ
ಕುಡ್ದೆ ಕುಡ್ದೆ ಎಣ್ಣೆ ಕಣ್ಣು ಬಿಟ್ಟಂಗೆ
ಬಾರಲ್ಲಿ ಕುಂತರೆ ಎಲ್ಲರು ನಮ್ಮೋರೆ
ಬಾಟಲ್ ಕಂಡರೆ ನೋವು ಮರಿತಾರೆ
ನನ್ನವರ ನೆನೆಸಿಕೊಂಡರೆ ಜೀವನೆ ಒಂದಾಯ್ತದೆ
ಯಾರಿರದ ಈ ಒಂಟಿ ಬಾಳಿಗೆ ನಶೆಯ ಗುಂಗೆ ನನ್ನ ಪಾಲಿಗೆ
ಕುಡಿಯೋಣ ಎಲ್ಲ ನೋವು ಮರೆಯೋಣ
||ಹೊಡ್ದೆ ಹೊಡ್ದೆ ಎಣ್ಣೆ ಬಾಟ್ಲು ಬಿಡ್ದಂಗೆ
ಕುಡ್ದೆ ಕುಡ್ದೆ ಎಣ್ಣೆ ಕಣ್ಣು ಬಿಟ್ಟಂಗೆ||
ಏ ಎಣ್ಣೆ ಬಿಟ್ಟರೆ ನನ್ನೋಳು ಕಾಣ್ತಾಳೆ
ಎದುರು ಬಂದ್ಬಿಟ್ಟು ಪಪ್ಪಿ ಕೊಡ್ತಾಳೆ
ಹಾರ್ಟಲ್ಲಿ ಮನೆಯ ಕಟ್ಟೋವ್ಳೆ
ಮೆಟ್ಟಿಲು ಮಾಡಿ ಹೋಗೊವ್ಳೆ
ನೀನಿರದ ಈ ಹೃದಯದ ಮಾಳಿಗೆ
ನಿಂತಿದ್ದೆ ನನ್ನ ಉಸಿರ ಜೋಳಿಗೆ
ಕುಡಿಯೋಣ ಎಲ್ಲ ನೋವು ಮರಿಯೋಣ
||ಹೊಡ್ದೆ ಹೊಡ್ದೆ ಎಣ್ಣೆ ಬಾಟ್ಲು ಬಿಡ್ದಂಗೆ
ಕುಡ್ದೆ ಕುಡ್ದೆ ಎಣ್ಣೆ ಕಣ್ಣು ಬಿಟ್ಟಂಗೆ||
ಹೊಡ್ದೆ ಹೊಡ್ದೆ ಎಣ್ಣೆ ಬಾಟ್ಲು ಬಿಡ್ದಂಗೆ
ಕುಡ್ದೆ ಕುಡ್ದೆ ಎಣ್ಣೆ ಕಣ್ಣು ಬಿಟ್ಟಂಗೆ
ಹೊಡೆದೆ ಹೊಡೆದೆ ಎಣ್ಣೆ ಬಾಟ್ಲು ಬಿಡ್ದಂಗೆ
ಕುಡ್ದೆ ಕುಡ್ದೆ ಎಣ್ಣೆ ಕಣ್ಣು ಬಿಟ್ಟಂಗೆ
ಫುಲ್ಲು ಬಾಟ್ಲಿನಲ್ಲಿ ಆ ದೇವ್ರು ನಶೆ ಇಟ್ಟವ್ನೆ
ವಸಿ ಹೆಣ್ಣಿನಲ್ಲಿ ಜಾಸ್ತಿ ಕಿಕ್ಕು ಕೊಟ್ಟು ಕಳ್ಸೊವ್ನೆ
ಹಾಳಾದ ಪ್ರೀತಿ ಮರೆಯೋಣ ಎಣ್ಣೆ ಕುಡಿಯೋಣ
ಹಳೆ ನೆನಪು ಕಲಿಯೋಣ ಡ್ಯಾನ್ಸು ಮಾಡೋಣ
ಹೊಡ್ದೆ ಹೊಡ್ದೆ ಎಣ್ಣೆ ಬಾಟ್ಲು ಬಿಡ್ದಂಗೆ
ಕುಡ್ದೆ ಕುಡ್ದೆ ಎಣ್ಣೆ ಕಣ್ಣು ಬಿಟ್ಟಂಗೆ
ಬಾರಲ್ಲಿ ಕುಂತರೆ ಎಲ್ಲರು ನಮ್ಮೋರೆ
ಬಾಟಲ್ ಕಂಡರೆ ನೋವು ಮರಿತಾರೆ
ನನ್ನವರ ನೆನೆಸಿಕೊಂಡರೆ ಜೀವನೆ ಒಂದಾಯ್ತದೆ
ಯಾರಿರದ ಈ ಒಂಟಿ ಬಾಳಿಗೆ ನಶೆಯ ಗುಂಗೆ ನನ್ನ ಪಾಲಿಗೆ
ಕುಡಿಯೋಣ ಎಲ್ಲ ನೋವು ಮರೆಯೋಣ
||ಹೊಡ್ದೆ ಹೊಡ್ದೆ ಎಣ್ಣೆ ಬಾಟ್ಲು ಬಿಡ್ದಂಗೆ
ಕುಡ್ದೆ ಕುಡ್ದೆ ಎಣ್ಣೆ ಕಣ್ಣು ಬಿಟ್ಟಂಗೆ||
ಏ ಎಣ್ಣೆ ಬಿಟ್ಟರೆ ನನ್ನೋಳು ಕಾಣ್ತಾಳೆ
ಎದುರು ಬಂದ್ಬಿಟ್ಟು ಪಪ್ಪಿ ಕೊಡ್ತಾಳೆ
ಹಾರ್ಟಲ್ಲಿ ಮನೆಯ ಕಟ್ಟೋವ್ಳೆ
ಮೆಟ್ಟಿಲು ಮಾಡಿ ಹೋಗೊವ್ಳೆ
ನೀನಿರದ ಈ ಹೃದಯದ ಮಾಳಿಗೆ
ನಿಂತಿದ್ದೆ ನನ್ನ ಉಸಿರ ಜೋಳಿಗೆ
ಕುಡಿಯೋಣ ಎಲ್ಲ ನೋವು ಮರಿಯೋಣ
||ಹೊಡ್ದೆ ಹೊಡ್ದೆ ಎಣ್ಣೆ ಬಾಟ್ಲು ಬಿಡ್ದಂಗೆ
ಕುಡ್ದೆ ಕುಡ್ದೆ ಎಣ್ಣೆ ಕಣ್ಣು ಬಿಟ್ಟಂಗೆ||
Hodde Hodde Yenne Bottle Biddange song lyrics from Kannada Movie Vesha starring Raghu, Nidhi, Manju Pavgada, Lyrics penned by Yogish Kundapura,Santhosh Das Malnad Sung by Suchetan Rangaswami, Music Composed by Uttam Sarang, film is Directed by Krishna Nadpal and film is released on 2023