Video:
VIDEO
ಸಂಗೀತ ವೀಡಿಯೊ:
VIDEO
LYRIC
ಹೇಳೋ ಗೆಳಯ .
ನೀ ಹೊಸ ವಿಷಯ
ಹೇಳೋ ಗೆಳಯ .
ನೀ ಹೊಸ ವಿಷಯ
ಮಾತು ಮೌನ ಮೀರೋವಾಗ
ಮಧುರವಾದ ನೋವೊ ಈಗ
ನನ್ನೊಳಗೆ ಗೆಳತಿ ನನೂಳಗೆ
ಎದೆಯ ಚಿಪ್ಪಿನಲ್ಲಿ ಇರುವ
ಮುತ್ತಿನಂತ ನೂರು ವಿಷಯ
ನಾ ಹೇಳುವ ಗೆಳತಿ ಈ ಕ್ಷಣವೆ
ಹೇಳೋ ಗೆಳಯ .
ನೀ ಹೊಸ ವಿಷಯ
ಹೇಳೋ ಗೆಳಯ .
ನೀ ಹೊಸ ವಿಷಯ
ಹೇಳಲು ಏಕೆ ತಡವರಿಕೆ
ತಾಳಲಿ ಹೇಗೆ ಚಡಪಡಿಕೆ
ಮಾತು ಮೌನ ಮೀರೋವಾಗ
ಮಧುರವಾದ ನೋವೊ ಈಗ
ನನ್ನೊಳಗೆ ಗೆಳತಿ ನನೂಳಗೆ
ಮುರಿಯಲಿ ಮೌನ
ಹರಿಯಲಿ ನಿನ್ನ
ಭಾವಗಳ ರಸಧಾರೆ
ಮೊದಲನೆ ಭೇಟಿ
ಪರಿಧಿಯ ದಾಟಿ
ಮಾಡಿದೆ ನೀ ಮನಸೋರೆ
ಕೇಳೋ ಗೆಳೆಯ
ನೀ ನನ್ನಾ . . . ಕಥೆಯ
ಕೇಳೋ ಗೆಳೆಯ
ನೀ ನನ್ನಾ . . . ಕಥೆಯ
ಜಾವದ ವೇಳೆ ಕನಸೊಳಗೆ
ಜಾರಿದ ನೀನು ಮನಸೊಳಗೆ
ಮಾತು ಮೌನ ಮೀರೋವಾಗ
ಮಧುರವಾದ ನೋವೊ ಈಗ
ನನ್ನೊಳಗೆ ಗೆಳತಿ ನನೂಳಗೆ
ಪರಿಚಯವಾಗಿ
ಪರಿಚಿತನಾಗಿ
ಪರಿಪರಿ ಕಾಡುವುದೇಕೆ
ಒಲವಿನ ಜಾಲ
ಕವಿದಿದೆ ಮೆಲ್ಲ
ಕಾರಣ ಹೇಳಲೇಬೇಕೆ
ನನ್ನ ಹೃದಯ
ಇನ್ನು ನಿಂದೇ ಗೆಳಯ
ನನ್ನ ಹೃದಯ
ಇನ್ನು ನಿಂದೇ ಗೆಳಯ
ಜೀವನವೆಲ್ಲ ಜೊತೆಗಿರುವ
ಜೀವವ ನಿನಗೆ ಮುಡಿಪಿಡುವೆ
ಮಾತು ಮೌನ ಮೀರೋವಾಗ
ಮಧುರವಾದ ನೋವೊ ಈಗ
ನನ್ನೊಳಗೆ ಗೆಳತಿ ನನೂಳಗೆ
ಹೇಳೋ ಗೆಳಯ .
ನೀ ಹೊಸ ವಿಷಯ . .
Please log in to see the full lyrics of this song.
ಹೇಳೋ ಗೆಳಯ .
ನೀ ಹೊಸ ವಿಷಯ
ಹೇಳೋ ಗೆಳಯ .
ನೀ ಹೊಸ ವಿಷಯ
ಮಾತು ಮೌನ ಮೀರೋವಾಗ
ಮಧುರವಾದ ನೋವೊ ಈಗ
ನನ್ನೊಳಗೆ ಗೆಳತಿ ನನೂಳಗೆ
ಎದೆಯ ಚಿಪ್ಪಿನಲ್ಲಿ ಇರುವ
ಮುತ್ತಿನಂತ ನೂರು ವಿಷಯ
ನಾ ಹೇಳುವ ಗೆಳತಿ ಈ ಕ್ಷಣವೆ
ಹೇಳೋ ಗೆಳಯ .
ನೀ ಹೊಸ ವಿಷಯ
ಹೇಳೋ ಗೆಳಯ .
ನೀ ಹೊಸ ವಿಷಯ
ಹೇಳಲು ಏಕೆ ತಡವರಿಕೆ
ತಾಳಲಿ ಹೇಗೆ ಚಡಪಡಿಕೆ
ಮಾತು ಮೌನ ಮೀರೋವಾಗ
ಮಧುರವಾದ ನೋವೊ ಈಗ
ನನ್ನೊಳಗೆ ಗೆಳತಿ ನನೂಳಗೆ
ಮುರಿಯಲಿ ಮೌನ
ಹರಿಯಲಿ ನಿನ್ನ
ಭಾವಗಳ ರಸಧಾರೆ
ಮೊದಲನೆ ಭೇಟಿ
ಪರಿಧಿಯ ದಾಟಿ
ಮಾಡಿದೆ ನೀ ಮನಸೋರೆ
ಕೇಳೋ ಗೆಳೆಯ
ನೀ ನನ್ನಾ . . . ಕಥೆಯ
ಕೇಳೋ ಗೆಳೆಯ
ನೀ ನನ್ನಾ . . . ಕಥೆಯ
ಜಾವದ ವೇಳೆ ಕನಸೊಳಗೆ
ಜಾರಿದ ನೀನು ಮನಸೊಳಗೆ
ಮಾತು ಮೌನ ಮೀರೋವಾಗ
ಮಧುರವಾದ ನೋವೊ ಈಗ
ನನ್ನೊಳಗೆ ಗೆಳತಿ ನನೂಳಗೆ
ಪರಿಚಯವಾಗಿ
ಪರಿಚಿತನಾಗಿ
ಪರಿಪರಿ ಕಾಡುವುದೇಕೆ
ಒಲವಿನ ಜಾಲ
ಕವಿದಿದೆ ಮೆಲ್ಲ
ಕಾರಣ ಹೇಳಲೇಬೇಕೆ
ನನ್ನ ಹೃದಯ
ಇನ್ನು ನಿಂದೇ ಗೆಳಯ
ನನ್ನ ಹೃದಯ
ಇನ್ನು ನಿಂದೇ ಗೆಳಯ
ಜೀವನವೆಲ್ಲ ಜೊತೆಗಿರುವ
ಜೀವವ ನಿನಗೆ ಮುಡಿಪಿಡುವೆ
ಮಾತು ಮೌನ ಮೀರೋವಾಗ
ಮಧುರವಾದ ನೋವೊ ಈಗ
ನನ್ನೊಳಗೆ ಗೆಳತಿ ನನೂಳಗೆ
ಹೇಳೋ ಗೆಳಯ .
ನೀ ಹೊಸ ವಿಷಯ . .
Helo Gelaya song lyrics from Kannada Movie Venki starring Prashanth, Rashmi, Chithra Shenoy, Lyrics penned by Hrudaya Shiva Sung by Hariharan, Lakshmi, Music Composed by A M Neel, film is Directed by S Madhav and film is released on 2009