Thakka Jumma Lyrics

ತಕಜುಮ್ಮ Lyrics

in Veerappan

in ವೀರಪ್ಪನ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಕ್‌ ತಕಜುಮ್ಮ ತಕ್
ತಕ್‌ ತಕಜುಮ್ಮ ತಕ್
ತಕ್‌ ತಕಜುಮ್ಮ ತಕ್
ತಕಜುಮ್ಮ ತಕ್
ತಕಜುಮ್ಮ ತಕ್
ಬಣ್ಣದ ಚಿಗರಿಗೆ ಕಣ್ಣಲೆ ಕರೆಯಿದೆ
ಮಣ್ಣಿನ ಕಂಪಿಗೆ ಕಾನನ ಅರಳಿದೆ
ಸ್ನೇಹ ಮೋಹ ಎಲ್ಲ ಮೀರಿ ರಾಗ ಮೂಡಿದೆ
ಆಸೆ ಹೆಚ್ಚಿ ಹಮ್ಮು ಬಿಮ್ಮು ದೂರ ಹೋಗಿದೆ
ಬಾರೊ ನೀ ವೀರನೆ ಸಾಹಸಿ ಶೂರನೆ
ತಕ್‌ ತಕಜುಮ್ಮ ತಕ್
ತಕ್‌ ತಕಜುಮ್ಮ ತಕ್
ತಕ್‌ ತಕಜುಮ್ಮ ತಕ್
ತಕಜುಮ್ಮ ತಕ್
ತಕಜುಮ್ಮ ತಕ್
 
ಮನಸ್ಸು ಜೊತೆಯಾಗಲು ಕನಸ್ಸು ಕೈಗೂಡದೆ
ಕನಸ್ಸು ಕೈಗೂಡಲು ಬದುಕು ಸಂತೋಷವೆ
ನೋಟವ ಸಂಧಿಸಿ ಗಂಟಲು ಖುಡಿಸಿ
ಮೌನವ ಓಡಿಸಿ ಮಾತನು ಸೇರಿಸು
ಸಲ್ಲಾಪ ನೀ ತೋರಿ ಬಾಳಿಗೆ ಬಯಕೆಯ ತಾರೊ
ಸಂಬಂಧ ನೀ ಕಂಡು ರಸಿಕತೆ ರಂಗನು ತೋರೊ
 
||ತಕ್‌ ತಕಜುಮ್ಮ ತಕ್
ತಕ್‌ ತಕಜುಮ್ಮ ತಕ್
ತಕ್‌ ತಕಜುಮ್ಮ ತಕ್
ತಕಜುಮ್ಮ ತಕ್
ತಕಜುಮ್ಮ ತಕ್
ಬಣ್ಣದ ಚಿಗರಿಗೆ ಕಣ್ಣಲೆ ಕರೆಯಿದೆ
ಮಣ್ಣಿನ ಕಂಪಿಗೆ ಕಾನನ ಅರಳಿದೆ
ಸ್ನೇಹ ಮೋಹ ಎಲ್ಲ ಮೀರಿ ರಾಗ ಮೂಡಿದೆ
ಆಸೆ ಹೆಚ್ಚಿ ಹಮ್ಮು ಬಿಮ್ಮು ದೂರ ಹೋಗಿದೆ
ಬಾರೊ ನೀ ವೀರನೆ ಸಾಹಸಿ ಶೂರನೆ||
 
ಆ ನಿನ್ನ ಬಳಿ ಸಾರಲು ಜೀವವು ತುಡಿದಿದೆ
ಎಲ್ಲ ನೆನಪಾಗಲು ಭಾವವು ಬಿರಿದಿದೆ
ಹಕ್ಕಿಯ ಜೋಡಿಯ ನೋಡಿ ಪ್ರೀತಿಸು
ಪ್ರೇಮದ ಅಮಲಲಿ ತೇಲಿಸಿ ಮುಳುಗಿಸಿ
ಬೇಸಿಗೆಯ ಭುವಿಯಂತೆ ಕಾದಿಹೆ ನೀ ಮಳೆ ತಾರೊ
ಕಾದಿರುವ ಎಜೊತೆಗಾತಿ ಪ್ರೀತಿಯ ರಸಿಕನೆ ಬಾರೊ
 
||ತಕ್‌ ತಕಜುಮ್ಮ ತಕ್
ತಕ್‌ ತಕಜುಮ್ಮ ತಕ್
ತಕ್‌ ತಕಜುಮ್ಮ ತಕ್
ತಕಜುಮ್ಮ ತಕ್
ತಕಜುಮ್ಮ ತಕ್
ಬಣ್ಣದ ಚಿಗರಿಗೆ ಕಣ್ಣಲೆ ಕರೆಯಿದೆ
ಮಣ್ಣಿನ ಕಂಪಿಗೆ ಕಾನನ ಅರಳಿದೆ
ಸ್ನೇಹ ಮೋಹ ಎಲ್ಲ ಮೀರಿ ರಾಗ ಮೂಡಿದೆ
ಆಸೆ ಹೆಚ್ಚಿ ಹಮ್ಮು ಬಿಮ್ಮು ದೂರ ಹೋಗಿದೆ
ಬಾರೊ ನೀ ವೀರನೆ ಸಾಹಸಿ ಶೂರನೆ
ತಕ್‌ ತಕಜುಮ್ಮ ತಕ್
ತಕ್‌ ತಕಜುಮ್ಮ ತಕ್
ತಕ್‌ ತಕಜುಮ್ಮ ತಕ್
ತಕಜುಮ್ಮ ತಕ್
ತಕಜುಮ್ಮ ತಕ್ ||

-
ತಕ್‌ ತಕಜುಮ್ಮ ತಕ್
ತಕ್‌ ತಕಜುಮ್ಮ ತಕ್
ತಕ್‌ ತಕಜುಮ್ಮ ತಕ್
ತಕಜುಮ್ಮ ತಕ್
ತಕಜುಮ್ಮ ತಕ್
ಬಣ್ಣದ ಚಿಗರಿಗೆ ಕಣ್ಣಲೆ ಕರೆಯಿದೆ
ಮಣ್ಣಿನ ಕಂಪಿಗೆ ಕಾನನ ಅರಳಿದೆ
ಸ್ನೇಹ ಮೋಹ ಎಲ್ಲ ಮೀರಿ ರಾಗ ಮೂಡಿದೆ
ಆಸೆ ಹೆಚ್ಚಿ ಹಮ್ಮು ಬಿಮ್ಮು ದೂರ ಹೋಗಿದೆ
ಬಾರೊ ನೀ ವೀರನೆ ಸಾಹಸಿ ಶೂರನೆ
ತಕ್‌ ತಕಜುಮ್ಮ ತಕ್
ತಕ್‌ ತಕಜುಮ್ಮ ತಕ್
ತಕ್‌ ತಕಜುಮ್ಮ ತಕ್
ತಕಜುಮ್ಮ ತಕ್
ತಕಜುಮ್ಮ ತಕ್
 
ಮನಸ್ಸು ಜೊತೆಯಾಗಲು ಕನಸ್ಸು ಕೈಗೂಡದೆ
ಕನಸ್ಸು ಕೈಗೂಡಲು ಬದುಕು ಸಂತೋಷವೆ
ನೋಟವ ಸಂಧಿಸಿ ಗಂಟಲು ಖುಡಿಸಿ
ಮೌನವ ಓಡಿಸಿ ಮಾತನು ಸೇರಿಸು
ಸಲ್ಲಾಪ ನೀ ತೋರಿ ಬಾಳಿಗೆ ಬಯಕೆಯ ತಾರೊ
ಸಂಬಂಧ ನೀ ಕಂಡು ರಸಿಕತೆ ರಂಗನು ತೋರೊ
 
||ತಕ್‌ ತಕಜುಮ್ಮ ತಕ್
ತಕ್‌ ತಕಜುಮ್ಮ ತಕ್
ತಕ್‌ ತಕಜುಮ್ಮ ತಕ್
ತಕಜುಮ್ಮ ತಕ್
ತಕಜುಮ್ಮ ತಕ್
ಬಣ್ಣದ ಚಿಗರಿಗೆ ಕಣ್ಣಲೆ ಕರೆಯಿದೆ
ಮಣ್ಣಿನ ಕಂಪಿಗೆ ಕಾನನ ಅರಳಿದೆ
ಸ್ನೇಹ ಮೋಹ ಎಲ್ಲ ಮೀರಿ ರಾಗ ಮೂಡಿದೆ
ಆಸೆ ಹೆಚ್ಚಿ ಹಮ್ಮು ಬಿಮ್ಮು ದೂರ ಹೋಗಿದೆ
ಬಾರೊ ನೀ ವೀರನೆ ಸಾಹಸಿ ಶೂರನೆ||
 
ಆ ನಿನ್ನ ಬಳಿ ಸಾರಲು ಜೀವವು ತುಡಿದಿದೆ
ಎಲ್ಲ ನೆನಪಾಗಲು ಭಾವವು ಬಿರಿದಿದೆ
ಹಕ್ಕಿಯ ಜೋಡಿಯ ನೋಡಿ ಪ್ರೀತಿಸು
ಪ್ರೇಮದ ಅಮಲಲಿ ತೇಲಿಸಿ ಮುಳುಗಿಸಿ
ಬೇಸಿಗೆಯ ಭುವಿಯಂತೆ ಕಾದಿಹೆ ನೀ ಮಳೆ ತಾರೊ
ಕಾದಿರುವ ಎಜೊತೆಗಾತಿ ಪ್ರೀತಿಯ ರಸಿಕನೆ ಬಾರೊ
 
||ತಕ್‌ ತಕಜುಮ್ಮ ತಕ್
ತಕ್‌ ತಕಜುಮ್ಮ ತಕ್
ತಕ್‌ ತಕಜುಮ್ಮ ತಕ್
ತಕಜುಮ್ಮ ತಕ್
ತಕಜುಮ್ಮ ತಕ್
ಬಣ್ಣದ ಚಿಗರಿಗೆ ಕಣ್ಣಲೆ ಕರೆಯಿದೆ
ಮಣ್ಣಿನ ಕಂಪಿಗೆ ಕಾನನ ಅರಳಿದೆ
ಸ್ನೇಹ ಮೋಹ ಎಲ್ಲ ಮೀರಿ ರಾಗ ಮೂಡಿದೆ
ಆಸೆ ಹೆಚ್ಚಿ ಹಮ್ಮು ಬಿಮ್ಮು ದೂರ ಹೋಗಿದೆ
ಬಾರೊ ನೀ ವೀರನೆ ಸಾಹಸಿ ಶೂರನೆ
ತಕ್‌ ತಕಜುಮ್ಮ ತಕ್
ತಕ್‌ ತಕಜುಮ್ಮ ತಕ್
ತಕ್‌ ತಕಜುಮ್ಮ ತಕ್
ತಕಜುಮ್ಮ ತಕ್
ತಕಜುಮ್ಮ ತಕ್ ||

Thakka Jumma song lyrics from Kannada Movie Veerappan starring Devaraj, Lokesh, Vanitha Vasu, Lyrics penned by Doddarange Gowda Sung by Manjula Gururaj, Music Composed by Guna Singh, film is Directed by Ravindranath and film is released on 1991

Song Details Page Title
Video:
ಸಂಗೀತ ವೀಡಿಯೊ:
Lyricist:

Doddarange Gowda

ಗೀತರಚನೆಕಾರ:

ದೊಡ್ಡರಂಗೇಗೌಡ

Singers:

Manjula Gururaj

Director:

Ravindranath

ನಿರ್ದೇಶಕ:

ರವೀಂದ್ರನಾಥ್

Music Director:

Guna Singh

ಸಂಗೀತ ನಿರ್ದೇಶಕ:

ಗುಣ ಸಿಂಗ್

Song List:
ಹಾಡು ಪಟ್ಟಿ:
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ