Sri Chamundi Lyrics

ಶ್ರೀ ಚಾಮುಂಡಿ Lyrics

in Veera Ranachandi

in ವೀರ ರಣಚಂಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚಂಡಿಯೆ ಚೌಡಿಯೆ ಶ್ರೀ ಚಾಮುಂಡಿಯೆ
ಧಿಮಿ ಧಿಮಿ ಧಿಮಿ ಕುಣಿಯುತ ಬಾ
ಮಹಿಷಮರ್ದಿನಿ ಹೇ ಜಯನಂದಿನಿ
ತಕಧಿಮಿ ತಕಧಿಮಿ ಕುಣಿಯುತ ಬಾ
ದುರುಳರನು ದಹಿಸಲು ಬಾ ಸಂಹಾರ ನೀ ಮಾಡು
ತೆರಳುತ್ತ ಕುಣಿಯುತ ಬಾ ಸಾವಾಗಿ ನೀ ಕಾಡು
ಬಾ ತಾಯೆ ಓ ಮಾಯೆ ನ್ಯಾಯನ ನೀ ಕಾಯೆ
ಕೆಡುಕರ ತಲೆಗಳ ಉರುಳಿಸೊ ಜನನಿಯೆ
ನಿಜವನು ಉಳಿಸಲು ಕರುಣಿಸೊ ಶಕುತಿಯೆ
ಮಹಿಷನು ಮೆರೆದರೆ ಕರುಳನು ಬಗಿದೆಯ
ಭಕುತರು ಕರೆದರೆ ಬರುವುದ ಮರೆತೆಯ
ಚಂಡಿನಂಬಿದ ಜನರನು ಪೊರೆಯಲು ಬಾ
ಬೆಳಗಿನ ಕಣ್ಣನು ತೆಗೆಯುತ ಬಾ
ಜಯ ಜಗದೀಶ್ವರಿ ಜಯಿಸಲು ಬಾ
ಓ ರಾಜೇಶ್ವರಿ ಕದಲುತ ಬಾ
ಬಾ ಬಾ ಬಾ

-
ಚಂಡಿಯೆ ಚೌಡಿಯೆ ಶ್ರೀ ಚಾಮುಂಡಿಯೆ
ಧಿಮಿ ಧಿಮಿ ಧಿಮಿ ಕುಣಿಯುತ ಬಾ
ಮಹಿಷಮರ್ದಿನಿ ಹೇ ಜಯನಂದಿನಿ
ತಕಧಿಮಿ ತಕಧಿಮಿ ಕುಣಿಯುತ ಬಾ
ದುರುಳರನು ದಹಿಸಲು ಬಾ ಸಂಹಾರ ನೀ ಮಾಡು
ತೆರಳುತ್ತ ಕುಣಿಯುತ ಬಾ ಸಾವಾಗಿ ನೀ ಕಾಡು
ಬಾ ತಾಯೆ ಓ ಮಾಯೆ ನ್ಯಾಯನ ನೀ ಕಾಯೆ
ಕೆಡುಕರ ತಲೆಗಳ ಉರುಳಿಸೊ ಜನನಿಯೆ
ನಿಜವನು ಉಳಿಸಲು ಕರುಣಿಸೊ ಶಕುತಿಯೆ
ಮಹಿಷನು ಮೆರೆದರೆ ಕರುಳನು ಬಗಿದೆಯ
ಭಕುತರು ಕರೆದರೆ ಬರುವುದ ಮರೆತೆಯ
ಚಂಡಿನಂಬಿದ ಜನರನು ಪೊರೆಯಲು ಬಾ
ಬೆಳಗಿನ ಕಣ್ಣನು ತೆಗೆಯುತ ಬಾ
ಜಯ ಜಗದೀಶ್ವರಿ ಜಯಿಸಲು ಬಾ
ಓ ರಾಜೇಶ್ವರಿ ಕದಲುತ ಬಾ
ಬಾ ಬಾ ಬಾ

Sri Chamundi song lyrics from Kannada Movie Veera Ranachandi starring Ragini Dwivedi, Sharath Lohithashwa, Bhajarangi Loki, Lyrics penned by V Nagendra Prasad Sung by M D Pallavi, Music Composed by S P Venkatesh, film is Directed by Anand P Raju and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ