ಕಣ್ಣಲೆ ಮಾತಾಡಿ ನಗುವಲ್ಲೆ ರುಜುಮಾಡಿ
ಆಯಿತು ಇಬ್ಬರಲ್ಲಿ ಒಪ್ಪಂದವು
ಎಲ್ಲ ಜನುಮಕು ನಾವೆ ಜೋಡಿಯೆಂದು
ನಮಗೆ ಅರಿಯದು ಯಾರದಿ ಮೋಡಿಯೆಂದು
ಅಂದದ ಹೂವ ಜೊತೆಗೆ ಚೆಂದದ ದುಂಬಿಯೊಂದು
ಒಂದಾಯಿತು ಒಲವ ಬನದಲ್ಲೇ…..
ಅಂದದ ರೆಕ್ಕೆ ಕಟ್ಟಿ ಈ ಚೆಂದದ ಜೀವವೆರೆಡು
ಒಂದಾದವು ಒಲವ ಮುಗಿಲ್ಲಲೇ….
ಆರಂಭವೀಗ ಹೊಸದೊಂದು ಜಗವು
ಅದರಲ್ಲಿ ಕಳೆಯೊ ದಿನವೆಲ್ಲ ಕ್ಷಣವು
ನಾನಾದೆ ನದಿಯು ನೀ ನೀಲಿ ಕಡಲು
ನಾ ಸೇರುವೆ ನಿನ್ನೊಳಗೇನೆ
ಬದುಕ ಬೆಸೆದು ನಡೆಯುವ ಜೊತೆಯಲ್ಲಿ
ತಿರುವೊಂದು ಶುರುವು ಕಥೆಯಲ್ಲಿ
ಅಂದದ ಹೂವ ಜೊತೆಗೆ ಚೆಂದದ ದುಂಬಿಯೊಂದು
ಒಂದಾಯಿತು ಒಲವ ಬನದಲ್ಲೇ…..
ಅಂದದ ರೆಕ್ಕೆ ಕಟ್ಟಿ ಈ ಚೆಂದದ ಜೀವವೆರೆಡು
ಒಂದಾದವು ಒಲವ ಮುಗಿಲ್ಲಲೇ….
ಎಂದು ಕಾಣದ ಖುಷಿಯು ನಿನ್ನಿಂದ ಮನಕ್ಕೆ ಆಗಿವೆ ಓಓಓಓ
ಬಂದು ನೋಡು ಎತ್ತ ಸಾಗಿದೆ ಹೆಜ್ಜೆಯು ನಿನ್ನ ಪ್ರೀತಿಯ ಮತ್ತಲಿ
ನಿನ್ನ ನೆರಳೆ ನಾನಾಗುವೆ ಈಗ ಮನದ ಮಿಲನ ಶುರುವೀಗ
ಅಂದದ ಹೂವ ಜೊತೆಗೆ ಚೆಂದದ ದುಂಬಿಯೊಂದು
ಒಂದಾಯಿತು ಒಲವ ಬನದಲ್ಲೇ…..
ಅಂದದ ರೆಕ್ಕೆ ಕಟ್ಟಿ ಈ ಚೆಂದದ ಜೀವವೆರೆಡು
ಒಂದಾದವು ಒಲವ ಮುಗಿಲ್ಲಲೇ….
ಜೊತೆಗೆ ಹಾರುತ ಒಲವ ಮುಗಿಲ ಏರಿ
ಪ್ರೀತಿ ಪಯಣ ಶುರುವಾಯಿತೀಗ
ಕಣ್ಣಲೆ ಮಾತಾಡಿ ನಗುವಲ್ಲೆ ರುಜುಮಾಡಿ
ಆಯಿತು ಇಬ್ಬರಲ್ಲಿ ಒಪ್ಪಂದವು
ಎಲ್ಲ ಜನುಮಕು ನಾವೆ ಜೋಡಿಯೆಂದು
ನಮಗೆ ಅರಿಯದು ಯಾರದಿ ಮೋಡಿಯೆಂದು
ಅಂದದ ಹೂವ ಜೊತೆಗೆ ಚೆಂದದ ದುಂಬಿಯೊಂದು
ಒಂದಾಯಿತು ಒಲವ ಬನದಲ್ಲೇ…..
ಅಂದದ ರೆಕ್ಕೆ ಕಟ್ಟಿ ಈ ಚೆಂದದ ಜೀವವೆರೆಡು
ಒಂದಾದವು ಒಲವ ಮುಗಿಲ್ಲಲೇ….
ಆರಂಭವೀಗ ಹೊಸದೊಂದು ಜಗವು
ಅದರಲ್ಲಿ ಕಳೆಯೊ ದಿನವೆಲ್ಲ ಕ್ಷಣವು
ನಾನಾದೆ ನದಿಯು ನೀ ನೀಲಿ ಕಡಲು
ನಾ ಸೇರುವೆ ನಿನ್ನೊಳಗೇನೆ
ಬದುಕ ಬೆಸೆದು ನಡೆಯುವ ಜೊತೆಯಲ್ಲಿ
ತಿರುವೊಂದು ಶುರುವು ಕಥೆಯಲ್ಲಿ
ಅಂದದ ಹೂವ ಜೊತೆಗೆ ಚೆಂದದ ದುಂಬಿಯೊಂದು
ಒಂದಾಯಿತು ಒಲವ ಬನದಲ್ಲೇ…..
ಅಂದದ ರೆಕ್ಕೆ ಕಟ್ಟಿ ಈ ಚೆಂದದ ಜೀವವೆರೆಡು
ಒಂದಾದವು ಒಲವ ಮುಗಿಲ್ಲಲೇ….
ಎಂದು ಕಾಣದ ಖುಷಿಯು ನಿನ್ನಿಂದ ಮನಕ್ಕೆ ಆಗಿವೆ ಓಓಓಓ
ಬಂದು ನೋಡು ಎತ್ತ ಸಾಗಿದೆ ಹೆಜ್ಜೆಯು ನಿನ್ನ ಪ್ರೀತಿಯ ಮತ್ತಲಿ
ನಿನ್ನ ನೆರಳೆ ನಾನಾಗುವೆ ಈಗ ಮನದ ಮಿಲನ ಶುರುವೀಗ
ಅಂದದ ಹೂವ ಜೊತೆಗೆ ಚೆಂದದ ದುಂಬಿಯೊಂದು
ಒಂದಾಯಿತು ಒಲವ ಬನದಲ್ಲೇ…..
ಅಂದದ ರೆಕ್ಕೆ ಕಟ್ಟಿ ಈ ಚೆಂದದ ಜೀವವೆರೆಡು
ಒಂದಾದವು ಒಲವ ಮುಗಿಲ್ಲಲೇ….
ಜೊತೆಗೆ ಹಾರುತ ಒಲವ ಮುಗಿಲ ಏರಿ
ಪ್ರೀತಿ ಪಯಣ ಶುರುವಾಯಿತೀಗ
Andada Hoovu song lyrics from Kannada Movie Vasanthakalada Hoogalu starring Sachin Rathod,Radha Bhagavathi,Ramesh Rai Kukkuvalli, Lyrics penned by Sachin Shetty Sung by Aniruddha Shastry, Sinchana Chandan, Music Composed by Bharath Janardhan, film is Directed by Sachin Shetty and film is released on 2023