-
ಖಾಲಿ ಕ್ಯಾನ್ವಸ್ಸು ಮುರಿದೋದ ಬ್ರಷು
ಲೈಫಿತ್ತು ಕಪ್ಪು ಬಿಳುಪು
ನೂರುಬಣ್ಣಗಳ ಮಳೆಬಿಲ್ಲು ಮೂಡಿ
ರಂಗಂಗಾಗೋಯ್ತೆ ನಿಜಕ್ಕು
ಅರಿವಿರುವ ಮನಸ್ಸಿಗೆ ಯಾಕಿಂತ ತಪನೆಯು
ತಿಳಿದಿರುವ ಹೃದಯಕ್ಕೆ ಬೇಕಿದೆ ಜೋಡಿಯು
ಮರುಭೂಮಿಯಂತ ಅಂತ ಬದುಕು ವನಸಿರಿಯ ಕನವರಿಕೆ
ಬರಿದಾದ ಹೃದಯಕ್ಕೆಂದು ಜೋಡಿಯ ಚಡಪಡಿಕೆ
ನಾನೆ ನನಗೆ ಅರಿಯದಲೆ ಸೋತು ಹೋದೆ ನಿನಗೆ
ಬೇರೆ ಏನು ಯೋಚಿಸದೆ ಬಂದು ಬಿಡು ನೀ ಜೊತೆಗೆ
||ಖಾಲಿ ಕ್ಯಾನ್ವಸ್ಸು ಮುರಿದೋದ ಬ್ರಷು
ಲೈಫಿತ್ತು ಕಪ್ಪು ಬಿಳುಪು
ನೂರುಬಣ್ಣಗಳ ಮಳೆಬಿಲ್ಲು ಮೂಡಿ
ರಂಗಂಗಾಗೋಯ್ತೆ ನಿಜಕ್ಕು
ಅರಿವಿರುವ ಮನಸ್ಸಿಗೆ ಯಾಕಿಂತ ತಪನೆಯು
ತಿಳಿದಿರುವ ಹೃದಯಕ್ಕೆ ಬೇಕಿದೆ ಜೋಡಿಯು||
-
ಖಾಲಿ ಕ್ಯಾನ್ವಸ್ಸು ಮುರಿದೋದ ಬ್ರಷು
ಲೈಫಿತ್ತು ಕಪ್ಪು ಬಿಳುಪು
ನೂರುಬಣ್ಣಗಳ ಮಳೆಬಿಲ್ಲು ಮೂಡಿ
ರಂಗಂಗಾಗೋಯ್ತೆ ನಿಜಕ್ಕು
ಅರಿವಿರುವ ಮನಸ್ಸಿಗೆ ಯಾಕಿಂತ ತಪನೆಯು
ತಿಳಿದಿರುವ ಹೃದಯಕ್ಕೆ ಬೇಕಿದೆ ಜೋಡಿಯು
ಮರುಭೂಮಿಯಂತ ಅಂತ ಬದುಕು ವನಸಿರಿಯ ಕನವರಿಕೆ
ಬರಿದಾದ ಹೃದಯಕ್ಕೆಂದು ಜೋಡಿಯ ಚಡಪಡಿಕೆ
ನಾನೆ ನನಗೆ ಅರಿಯದಲೆ ಸೋತು ಹೋದೆ ನಿನಗೆ
ಬೇರೆ ಏನು ಯೋಚಿಸದೆ ಬಂದು ಬಿಡು ನೀ ಜೊತೆಗೆ
||ಖಾಲಿ ಕ್ಯಾನ್ವಸ್ಸು ಮುರಿದೋದ ಬ್ರಷು
ಲೈಫಿತ್ತು ಕಪ್ಪು ಬಿಳುಪು
ನೂರುಬಣ್ಣಗಳ ಮಳೆಬಿಲ್ಲು ಮೂಡಿ
ರಂಗಂಗಾಗೋಯ್ತೆ ನಿಜಕ್ಕು
ಅರಿವಿರುವ ಮನಸ್ಸಿಗೆ ಯಾಕಿಂತ ತಪನೆಯು
ತಿಳಿದಿರುವ ಹೃದಯಕ್ಕೆ ಬೇಕಿದೆ ಜೋಡಿಯು||