-
ನೀ ನನ್ನ ತಾಯಾಗಿ
ವಾತ್ಸಲ್ಯ ಸಿರಿ ತೋರಿದೆ
ಈ ಬಾಳಿಗೆ ನಗೆ ಬೀರಿದೆ
ಕಣ್ಣು ತುಂಬಿ ನಾ ನೋಡಿದೆ
ಎಂದೂ ಮಮತೆಯ ಸಿಹಿ ತಾ ನೀಡಿದೆ
ಕಣ್ಣು ತುಂಬಿ ನಾ ನೋಡಿದೆ
ಎಂದೂ ಮಮತೆಯ ಸಿಹಿ ತಾ ನೀಡಿದೆ
ಒಗಟಾದ ಈ ಲೋಕ ತೋರಿ
ನೀ ಗುರುವಾಗಿ ಬದಿ ನಿಂದಿಹೆ
ಹಿತವಾದ ಮಾತನ್ನೇ ಹೇಳಿ
ನೀ ಅನುಗಾಲ ಸಂತೋಷ ತಂದೆ
ಇನ್ನೆಂದಿಗೂ ದೂರಾಗದೆ
ನಿನ್ನೊಂದಿಗೆ ನಾ ಬಾಳುವೆ
ಎಲ್ಲ ಕಹಿಯ ಮರೆತು
ಬಿಡದೆ ಸಲಹುತಾಯಿ
ನಿನ್ನ ಮಡಿಲ ಕುಸುಮ ನಲುಗದಂತೆ
ಪ್ರೀತಿ ಬೇಡುವೆ
||ನೀ ನನ್ನ ತಾಯಾಗಿ
ವಾತ್ಸಲ್ಯ ಸಿರಿ ತೋರಿದೆ
ಈ ಬಾಳಿಗೆ ನಗೆ ಬೀರಿದೆ
ಕಣ್ಣು ತುಂಬಿ ನಾ ನೋಡಿದೆ
ಎಂದೂ ಮಮತೆಯ ಸಿಹಿ ತಾ ನೀಡಿದೆ ||
ಒರಟಾದ ಹೋರಾಟ ಕಂಡು
ಬಲು ತೊಳಲಾಡಿ ನಾ ನೊಂದಿಹೆ
ಒಳಿತಾದ ಹಾರೈಕೆ ತಂದು
ನೀ ಹಿತವಾದ ಬೆಳಕಾಗಿ ನಿಂದೆ
ನನ್ನಾಸೆಯು ಚೂರಾಗಿದೆ
ನಿನ್ನಾಸರೆ ಬೇಕಾಗಿದೆ
ನಿನ್ನ ಕರುಣೆ ಪಡೆದು
ಬದುಕ ಬವಣೆ ನೀಗಿ
ನಿನ್ನ ಸನಿಹ ಕುಳಿತು
ಸಲಹೆ ಅರಿತು ದಾರಿ ನಾ ಕಂಡೆ
||ನೀ ನನ್ನ ತಾಯಾಗಿ
ವಾತ್ಸಲ್ಯ ಸಿರಿ ತೋರಿದೆ
ಈ ಬಾಳಿಗೆ ನಗೆ ಬೀರಿದೆ
ಕಣ್ಣು ತುಂಬಿ ನಾ ನೋಡಿದೆ
ಎಂದೂ ಮಮತೆಯ ಸಿಹಿ ತಾ ನೀಡಿದೆ ||
-
ನೀ ನನ್ನ ತಾಯಾಗಿ
ವಾತ್ಸಲ್ಯ ಸಿರಿ ತೋರಿದೆ
ಈ ಬಾಳಿಗೆ ನಗೆ ಬೀರಿದೆ
ಕಣ್ಣು ತುಂಬಿ ನಾ ನೋಡಿದೆ
ಎಂದೂ ಮಮತೆಯ ಸಿಹಿ ತಾ ನೀಡಿದೆ
ಕಣ್ಣು ತುಂಬಿ ನಾ ನೋಡಿದೆ
ಎಂದೂ ಮಮತೆಯ ಸಿಹಿ ತಾ ನೀಡಿದೆ
ಒಗಟಾದ ಈ ಲೋಕ ತೋರಿ
ನೀ ಗುರುವಾಗಿ ಬದಿ ನಿಂದಿಹೆ
ಹಿತವಾದ ಮಾತನ್ನೇ ಹೇಳಿ
ನೀ ಅನುಗಾಲ ಸಂತೋಷ ತಂದೆ
ಇನ್ನೆಂದಿಗೂ ದೂರಾಗದೆ
ನಿನ್ನೊಂದಿಗೆ ನಾ ಬಾಳುವೆ
ಎಲ್ಲ ಕಹಿಯ ಮರೆತು
ಬಿಡದೆ ಸಲಹುತಾಯಿ
ನಿನ್ನ ಮಡಿಲ ಕುಸುಮ ನಲುಗದಂತೆ
ಪ್ರೀತಿ ಬೇಡುವೆ
||ನೀ ನನ್ನ ತಾಯಾಗಿ
ವಾತ್ಸಲ್ಯ ಸಿರಿ ತೋರಿದೆ
ಈ ಬಾಳಿಗೆ ನಗೆ ಬೀರಿದೆ
ಕಣ್ಣು ತುಂಬಿ ನಾ ನೋಡಿದೆ
ಎಂದೂ ಮಮತೆಯ ಸಿಹಿ ತಾ ನೀಡಿದೆ ||
ಒರಟಾದ ಹೋರಾಟ ಕಂಡು
ಬಲು ತೊಳಲಾಡಿ ನಾ ನೊಂದಿಹೆ
ಒಳಿತಾದ ಹಾರೈಕೆ ತಂದು
ನೀ ಹಿತವಾದ ಬೆಳಕಾಗಿ ನಿಂದೆ
ನನ್ನಾಸೆಯು ಚೂರಾಗಿದೆ
ನಿನ್ನಾಸರೆ ಬೇಕಾಗಿದೆ
ನಿನ್ನ ಕರುಣೆ ಪಡೆದು
ಬದುಕ ಬವಣೆ ನೀಗಿ
ನಿನ್ನ ಸನಿಹ ಕುಳಿತು
ಸಲಹೆ ಅರಿತು ದಾರಿ ನಾ ಕಂಡೆ
||ನೀ ನನ್ನ ತಾಯಾಗಿ
ವಾತ್ಸಲ್ಯ ಸಿರಿ ತೋರಿದೆ
ಈ ಬಾಳಿಗೆ ನಗೆ ಬೀರಿದೆ
ಕಣ್ಣು ತುಂಬಿ ನಾ ನೋಡಿದೆ
ಎಂದೂ ಮಮತೆಯ ಸಿಹಿ ತಾ ನೀಡಿದೆ ||
Nee Nanna Thayagi song lyrics from Kannada Movie Varna Chakra starring Ananthnag, Manochithra,, Lyrics penned by Doddarange Gowda Sung by S P Balasubrahmanyam, Music Composed by Sathyam, film is Directed by K V Jayaram and film is released on 1988