ಮನಸುಗಳ ಮಮತೆಯಲಿ
ಬೆಸೆಯುವುದು ಈ ಸ್ನೇಹವು
ಈ ರೀತಿ ಈ ಪ್ರೀತಿ ಸುಖಕಾಧರವು
ನೇಮ ನೀತಿ ನಯ ವಿನಯ
ನಮ್ಮದಾಗಲಿ……..
ನಾವೆಲ್ಲಾ ಒಂದೆಂಬ
ನಿಜ ಮೈ ತುಂಬಲಿ…
ವಿರಸವನು ನೀಗುವುದು
ಹರುಷವನು ತುಂಬುವುದು
ಅನುದಿನ ಸುಖಕೆ ಆಧಾರವೇನು…….
ಗೆಳೆತನವು……
ಧೀನನು ಅವನು ಧಾನಿಯು ಇವನು
ಎಂಬುವ ಭೇಧ ನೀಗುವುದೇನು
ಗೆಳೆತನಾ……
ನಾವೆಲ್ಲಾ ಒಂದೆಂಬ
ನಿಜ ಮೈ ತುಂಬಲಿ
|| ನೇಮ ನೀತಿ ನಯ ವಿನಯ
ನಮ್ಮದಾಗಲಿ……..
ನಾವೆಲ್ಲಾ ಒಂದೆಂಬ
ನಿಜ ಮೈ ತುಂಬಲಿ…..||
ಗಳಿಸಲು ಯೋಗ್ಯವದು
ಗೌರ್ವದ ಭಾಗ್ಯವದು
ಜಗದೊಳಗೆಲ್ಲಾ
ಸುಖದಾಧರವೇನು ಗೆಳೆತನವು….
ಎಲ್ಲಾರು ಒಂದೇ ಎಲ್ಲಾವೂ ಒಂದೇ
ಎಂಬುವಾ ನೀತಿ ಹೇಳುವುದೆನು
ಗೆಳೆತನಾ……
ನಾವೆಲ್ಲಾ ಒಂದೆಂಬ
ನಿಜ ಮೈ ತುಂಬಲಿ
|| ನೇಮ ನೀತಿ ನಯ ವಿನಯ
ನಮ್ಮದಾಗಲಿ
ನಾವೆಲ್ಲಾ ಒಂದೆಂಬ
ನಿಜ ಮೈ ತುಂಬಲಿ….||
ಬಿರುನುಡಿಗಳನು ನೀ ಆಡದಿರು…..
ದುರುಳರ ಜತೆಯಲಿ…ಸೇರದಿರು…
ದೇಶದ ಹಿತವನು ಮರೆಯದಿರು….
ಸಮತಾಭಾವ ತೊರೆಯದಿರು
ಸಮತಾಭಾವ ತೊರೆಯದಿರು
ಮನಸುಗಳ ಮಮತೆಯಲಿ
ಬೆಸೆಯುವುದು ಈ ಸ್ನೇಹವು
ಈ ರೀತಿ ಈ ಪ್ರೀತಿ ಸುಖಕಾಧರವು
ನೇಮ ನೀತಿ ನಯ ವಿನಯ
ನಮ್ಮದಾಗಲಿ……..
ನಾವೆಲ್ಲಾ ಒಂದೆಂಬ
ನಿಜ ಮೈ ತುಂಬಲಿ….||
ಮನಸುಗಳ ಮಮತೆಯಲಿ
ಬೆಸೆಯುವುದು ಈ ಸ್ನೇಹವು
ಈ ರೀತಿ ಈ ಪ್ರೀತಿ ಸುಖಕಾಧರವು
ನೇಮ ನೀತಿ ನಯ ವಿನಯ
ನಮ್ಮದಾಗಲಿ……..
ನಾವೆಲ್ಲಾ ಒಂದೆಂಬ
ನಿಜ ಮೈ ತುಂಬಲಿ…
ವಿರಸವನು ನೀಗುವುದು
ಹರುಷವನು ತುಂಬುವುದು
ಅನುದಿನ ಸುಖಕೆ ಆಧಾರವೇನು…….
ಗೆಳೆತನವು……
ಧೀನನು ಅವನು ಧಾನಿಯು ಇವನು
ಎಂಬುವ ಭೇಧ ನೀಗುವುದೇನು
ಗೆಳೆತನಾ……
ನಾವೆಲ್ಲಾ ಒಂದೆಂಬ
ನಿಜ ಮೈ ತುಂಬಲಿ
|| ನೇಮ ನೀತಿ ನಯ ವಿನಯ
ನಮ್ಮದಾಗಲಿ……..
ನಾವೆಲ್ಲಾ ಒಂದೆಂಬ
ನಿಜ ಮೈ ತುಂಬಲಿ…..||
ಗಳಿಸಲು ಯೋಗ್ಯವದು
ಗೌರ್ವದ ಭಾಗ್ಯವದು
ಜಗದೊಳಗೆಲ್ಲಾ
ಸುಖದಾಧರವೇನು ಗೆಳೆತನವು….
ಎಲ್ಲಾರು ಒಂದೇ ಎಲ್ಲಾವೂ ಒಂದೇ
ಎಂಬುವಾ ನೀತಿ ಹೇಳುವುದೆನು
ಗೆಳೆತನಾ……
ನಾವೆಲ್ಲಾ ಒಂದೆಂಬ
ನಿಜ ಮೈ ತುಂಬಲಿ
|| ನೇಮ ನೀತಿ ನಯ ವಿನಯ
ನಮ್ಮದಾಗಲಿ
ನಾವೆಲ್ಲಾ ಒಂದೆಂಬ
ನಿಜ ಮೈ ತುಂಬಲಿ….||
ಬಿರುನುಡಿಗಳನು ನೀ ಆಡದಿರು…..
ದುರುಳರ ಜತೆಯಲಿ…ಸೇರದಿರು…
ದೇಶದ ಹಿತವನು ಮರೆಯದಿರು….
ಸಮತಾಭಾವ ತೊರೆಯದಿರು
ಸಮತಾಭಾವ ತೊರೆಯದಿರು
ಮನಸುಗಳ ಮಮತೆಯಲಿ
ಬೆಸೆಯುವುದು ಈ ಸ್ನೇಹವು
ಈ ರೀತಿ ಈ ಪ್ರೀತಿ ಸುಖಕಾಧರವು
ನೇಮ ನೀತಿ ನಯ ವಿನಯ
ನಮ್ಮದಾಗಲಿ……..
ನಾವೆಲ್ಲಾ ಒಂದೆಂಬ
ನಿಜ ಮೈ ತುಂಬಲಿ….||
Manasugala Mamatheyali song lyrics from Kannada Movie Vamsha Jyothi starring Vishnuvardhan, Kalpana,, Lyrics penned by Hunasuru Krishna Murthy Sung by S Janaki, Music Composed by G K Venkatesh, film is Directed by A Bheem Singh and film is released on 1978