ಪ್ರೀತಿಲಿ ಬೀಳುವ ಹುಚ್ಚು ಹಂಬಲ ಶುರು ಆಗೋಗಿದೆ ಮೆಲ್ಲನೆ
ಕನಸ್ಸಲಿ ಬಾಳುವ ಹೊಸ ಕೆಲಸಕ್ಕೆ ಕೊನೆಗು ಸಿಕ್ಕಿತೆ ಚಾಲನೆ
ಭೂಮಿ ಮೇಲೆ ಇಲ್ಲ ನೋಡು ನಾನು
ಆ ನೀಲಿ ಬಾನು ಇನ್ನು ಮೂರೆ ಮೂರು ಗೇನು
ತಾಜಾ ತಾಜಾ ಹೊಸದಾದ ಭಾವ ಖುಷಿಗೆ ನಶೆಗೆ ಕುಣಿದಾಡಿ ಜೀವ
ಹಗಲು ಇರುಳು ಒಲವಲ್ಲೆ ಓಡಾಡಿದೆ
ಜಾನೇಜ ಜಾನೇಜ ಜಾನೇಜ ಜಾನೇಜ
ಜಾನೇಜ ಜಾನೇಜ ಜಾನೇಜ ಜಾನೇಜ
ಮನಸ್ಸೋತಿರುವಾಗ ಬಯಕೆ ಎದೆಯ ತುಂಬ
ತಡಮಾಡದೆ ಬಂದು ಪಡಿಯು ಇದರ ಲಾಭ
ಹುಣ್ಣಿಮೆ ನಕ್ಕಾಗ ಸಾಗರವದು ಉಕ್ಕಲೆ ಬೇಕಿದೆ ನೋಡು
ದುಂಬಿಗೆ ಸಿಕ್ಕಾಗ ಹೂವಿನ ಮಧು ಮೂಡಲೆ ಬೇಕಿದೆ ಹಾಡು
ನೋಟಗಳ ಆಟವು ತೀರ ಹೆಚ್ಚುತ ಬಿಗಿಯಾಗೋಗಿದೆ ಬಂಧನ
ಅಧರಗಳ ಹಾಸಿಗೆ ಬೀಗ ಹಾಕುವ ಕೆಲಸ ತಪ್ಪಿದೆ ಈ ದಿನ
ಇನ್ನು ಮುಂದೆ ನಾವು ಎಂದು ಒಂದೆ
ಬೇಕಿಲ್ಲ ನಮ್ಮ ನಡುವೆ ಈಗ ಯಾವ ಪರದೆ
ಮೌನ ಮೂಡಿ ಮರೆಯಾದ ವೇಳೆ
ಮೋಹ ಮೂಡಿ ಕರಗೋದೆ ಇಲ್ಲೆ
ಒಂಟಿ ಬಾಳು ಮಿಂಚಂತೆ ದೂರಾಗಿದೆ
ಜಾನೇಜ ಜಾನೇಜ ಜಾನೇಜ ಜಾನೇಜ
ಜಾನೇಜ ಜಾನೇಜ ಜಾನೇಜ ಜಾನೇಜ
ಸೇರಿದಾಗ ಪ್ರೀತಿ ಶಾಲೆ ಚೂರು ಮೋಹದ ಲೀಲೆ
ನನ್ನ ಮೂರು ಲೋಕ ಈಗ ನಿನ್ನಲೆ

Preethili Beeluva song lyrics from Kannada Movie Uppu Huli Khara starring Malashree, Anushree,, Lyrics penned by Ghouse Peer Sung by Prajwal Pai,���Sriraksha Aravind, Music Composed by Shashank Sheshagiri, Judah Sandhy, Prajwal Pai, Kishore Eksa, film is Directed by Imran Sardariya and film is released