Iruvaru Yaaro Lyrics

ಇರುವರು ಯಾರೊ Lyrics

in Uddishya

in ಉದ್ದಿಶ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಇರುವರು ಯಾರೊ ಅನ್ನೋತರ
ನೆರಳೊಂದು ಈಗ ಗೋಚರ
ಬರುವರು ಯಾರೊ  ಹಿಂಬಾಲಿಸಿ
ಇರದಾದ ಚಂದಿರ
ಅಮಾನುಷ ನಗೆ ಇದು ಸ್ಮಶಾನದ ಸೆಲೆ ಇದು
ಮನಸ್ಸಲಿ ಏನೊ ಭಯ ಇದೆ
ನಾನಾಡೊ ಮಾತು ಕೇಳದೆ
ಎಲ್ಲವು ಯಾಕೊ ನಿಂತಂತಿದೆ ಗಡಿಯಾರ ಓಡದೆ
 
ನನ್ನದೆ ನೆರಳು ನನ್ನ ಕಾಡೊ ಅನುಭವ
ಸರಿ ಮುಂದುವರಿಯಲಿ ನನಗೇನು ಭಯವೊ
ಭ್ರಮೆಯೊ ಬದುಕೋ ನಿಜದಂತ ಅರಿವಿದು
ಭ್ರಮೆಯೆಂದು ನಿಜವು ಅಲ್ಲ ಎನ್ನಿಸದು
ಏನೊ ಇದೇನೊ ಬಿಡುತಿಲ್ಲ ನನ್ನನು
ಅಮಾನುಷ ನಗೆ ಇದು ಸ್ಮಶಾನದ ಸೆಲೆ ಇದು
 
||ಇರುವರು ಯಾರೊ ಅನ್ನೋತರ
ನೆರಳೊಂದು ಈಗ ಗೋಚರ
ಬರುವರು ಯಾರೊ  ಹಿಂಬಾಲಿಸಿ
ಇರದಾದ ಚಂದಿರ||

-
ಇರುವರು ಯಾರೊ ಅನ್ನೋತರ
ನೆರಳೊಂದು ಈಗ ಗೋಚರ
ಬರುವರು ಯಾರೊ  ಹಿಂಬಾಲಿಸಿ
ಇರದಾದ ಚಂದಿರ
ಅಮಾನುಷ ನಗೆ ಇದು ಸ್ಮಶಾನದ ಸೆಲೆ ಇದು
ಮನಸ್ಸಲಿ ಏನೊ ಭಯ ಇದೆ
ನಾನಾಡೊ ಮಾತು ಕೇಳದೆ
ಎಲ್ಲವು ಯಾಕೊ ನಿಂತಂತಿದೆ ಗಡಿಯಾರ ಓಡದೆ
 
ನನ್ನದೆ ನೆರಳು ನನ್ನ ಕಾಡೊ ಅನುಭವ
ಸರಿ ಮುಂದುವರಿಯಲಿ ನನಗೇನು ಭಯವೊ
ಭ್ರಮೆಯೊ ಬದುಕೋ ನಿಜದಂತ ಅರಿವಿದು
ಭ್ರಮೆಯೆಂದು ನಿಜವು ಅಲ್ಲ ಎನ್ನಿಸದು
ಏನೊ ಇದೇನೊ ಬಿಡುತಿಲ್ಲ ನನ್ನನು
ಅಮಾನುಷ ನಗೆ ಇದು ಸ್ಮಶಾನದ ಸೆಲೆ ಇದು
 
||ಇರುವರು ಯಾರೊ ಅನ್ನೋತರ
ನೆರಳೊಂದು ಈಗ ಗೋಚರ
ಬರುವರು ಯಾರೊ  ಹಿಂಬಾಲಿಸಿ
ಇರದಾದ ಚಂದಿರ||

Iruvaru Yaaro song lyrics from Kannada Movie Uddishya starring Hemanth, Archana Gayakwad, Akshatha, Lyrics penned by Chetan Aniketh Sung by Arundhathi Vasishta, Music Composed by Shedrock Saloman, film is Directed by Hemanth Gowda K and film is released on 2018
Song Details Page Title
Video:
ಸಂಗೀತ ವೀಡಿಯೊ:
Lyricist:

Chetan Aniketh

ಗೀತರಚನೆಕಾರ:

ಚೇತನ್ ಅನಿಕೇತ್

Director:

Hemanth Gowda K

ನಿರ್ದೇಶಕ:

ಹೇಮಂತ್ ಗೌಡ ಕೆ

Music Director:

Shedrock Saloman

ಸಂಗೀತ ನಿರ್ದೇಶಕ:

ಶೆಡ್ರಾಕ್ ಸಲೊಮನ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ