LYRIC

Song Details Page after Lyrice

ನಿಲ್ಲೇ ಕಣ್ಣೀರ ಹನಿಯೆ
ನಿನ ಕಲಹ ಸರಿಯೆ
ಹೇಳೇ ಕಣ್ಣಂಚಿನ ನೋವೆ
ನಿನ ದಣಿದ ದನಿಯೆ
 
ನಿನ್ನ ಮೌನ ನೂರು ಕೋನ
ಹೇಳಿ ಹೋಗು ನೀ ಕಾರಣ
 
ಮನೆಯ ಮಗನಾಗಿ ನಾ
ಕೊನೆಗು ಮಡುವಾದೆ ಬಾ
ಇನ್ನು ನೆಪಮಾತ್ರ ಬೃಂದಾವನ
ಸಾಕು ದಣಿವಾದೆ  ನಾ
ದಹಿಸೋದೆ ನಾ
ಈಗ ಇದಕೇಳು ನೀ ಕಾರಣ
 
||ನಿಲ್ಲೇ ಕಣ್ಣೀರ ಹನಿಯೆ
ನಿನ ಕಲಹ ಸರಿಯೆ||
 
ಅಯ್ಯೋ ಮರುಳೆ ಕ್ಷಮಿಸು ರಗಳೆ
ಕ್ಷಿಣಿಸೋದೆ ಹೆಣ್ಣ ಒಡಲಲ್ಲ
 
ಸಹಿಸಿ ಹೇಳೊ ಕಹಿಯನ್ನೆಲ್ಲ
ಕರೆದು ತೀಡು ತಪ್ಪನ್ನೆಲ್ಲ
ಬಾ ಬಾ ನೀ ಬಾ ಬಳಿ ಈಗ
 
ಕಲಿಸೋ ಗುರುವಲ್ಲ ನಾ
ಪಠಿಸೊ ಸಹಪಾಠಿ ನಾ
ಈಗ ನನ ಮಾತು ಆಕ್ರಂದನ
ಕೇಳೊ ಕಳೆದೋದೆ ನಾ
ಕರಗೋದೆ ನಾ
ಈಗ ನಿಜ ಹೇಳು ನೀ ಕಾರಣ

ನಿಲ್ಲೇ ಕಣ್ಣೀರ ಹನಿಯೆ
ನಿನ ಕಲಹ ಸರಿಯೆ
ಹೇಳೇ ಕಣ್ಣಂಚಿನ ನೋವೆ
ನಿನ ದಣಿದ ದನಿಯೆ
 
ನಿನ್ನ ಮೌನ ನೂರು ಕೋನ
ಹೇಳಿ ಹೋಗು ನೀ ಕಾರಣ
 
ಮನೆಯ ಮಗನಾಗಿ ನಾ
ಕೊನೆಗು ಮಡುವಾದೆ ಬಾ
ಇನ್ನು ನೆಪಮಾತ್ರ ಬೃಂದಾವನ
ಸಾಕು ದಣಿವಾದೆ  ನಾ
ದಹಿಸೋದೆ ನಾ
ಈಗ ಇದಕೇಳು ನೀ ಕಾರಣ
 
||ನಿಲ್ಲೇ ಕಣ್ಣೀರ ಹನಿಯೆ
ನಿನ ಕಲಹ ಸರಿಯೆ||
 
ಅಯ್ಯೋ ಮರುಳೆ ಕ್ಷಮಿಸು ರಗಳೆ
ಕ್ಷಿಣಿಸೋದೆ ಹೆಣ್ಣ ಒಡಲಲ್ಲ
 
ಸಹಿಸಿ ಹೇಳೊ ಕಹಿಯನ್ನೆಲ್ಲ
ಕರೆದು ತೀಡು ತಪ್ಪನ್ನೆಲ್ಲ
ಬಾ ಬಾ ನೀ ಬಾ ಬಳಿ ಈಗ
 
ಕಲಿಸೋ ಗುರುವಲ್ಲ ನಾ
ಪಠಿಸೊ ಸಹಪಾಠಿ ನಾ
ಈಗ ನನ ಮಾತು ಆಕ್ರಂದನ
ಕೇಳೊ ಕಳೆದೋದೆ ನಾ
ಕರಗೋದೆ ನಾ
ಈಗ ನಿಜ ಹೇಳು ನೀ ಕಾರಣ

Nille Kanneera song lyrics from Kannada Movie Totapuri starring Jaggesh, Daali Dhananjay, Aditi Prabhudeva, Lyrics penned by Vijaya Prasad Sung by  Seelin, Vyasraj Sosale, Ananya Bhat, Varijashree Venugopal, Music Composed by J Anoop Seelin, film is directed by Vijaya Prasad and film is released on 2022

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ