LYRIC

Song Details Page after Lyrice

ಇವಳ್ಯಾರೊ ಯಾರೊ
ಒಂದೇ ಒಂದು ಹಿಡಿಯಷ್ಟು ದೇಹದಲ್ಲಿ ಕೊರೆದಿಟ್ಟು
ಹೃದಯವೆಂಬ ಹೆಸರಿಟ್ಟು ಮಾಯವಾದನೊ
ಅವನ್ಯಾರೊ
ಒಂದೇ ಒಂದು ಕ್ಷಣದಲ್ಲೆ ಪ್ರೀತಿಯನ್ನೊ ಹೆಸರಲ್ಲೆ
ಹೃದಯವನ್ನೆ ತೆರದಿಟ್ಟು ಮಾಯವಾದಳೊ
ಇವಳ್ಯಾರೊ ಯಾರೊ
ಇವಳ್ಯಾರೊ ಯಾರೊ
 
ಮೈಸುಡುವ ತಾಪದಲ್ಲಿ ಮರುಭೂಮಿ ದೇಶದಲ್ಲಿ
ಮೈಕೊರೆವ ನೀರಿನಲ್ಲಿ ನಾ ಮಾಡಿದಾಗ ಜಳಕ
ಅದೇನೊ ಒಂತರ ಪುಳಕ ನನಗೀಗ ಅದೇ ತರಹ
ಇನ್ನೇನೊ ಒಂದು ವಿರಹ
ಅದೇ ಅದೇ ಮಾಯಗಾತಿ
ಇವಳ್ಯಾರೊ ಯಾರೊ
ಇವಳ್ಯಾರೊ ಯಾರೊ
 
ಮೈಮರೆವ ಹಾದಿಯಲ್ಲಿ ಕನಸ್ಸೆಂಬ ತೇರಿನಲ್ಲಿ
ನಾ ಹೋಗುತ್ತಿದ್ದೆ ಆ ಸಾರಥಿಗೆ ಶರಣು
ಅದು ಯಾವ ಲೋಕದ ತರುಣ
ತಿಳಿಯೋಕೆ ನನಗೆ ಆತುರ
ಇನ್ನೇನೊ ಒಂದು ಕಾತುರ
ಅದೇ ಅದೇ ಮಾಯಗಾರ
ಇವನ್ಯಾರೊ ಯಾರೊ
ಇವನ್ಯಾರೊ ಯಾರೊ
 
||ಒಂದೇ ಒಂದು ಹಿಡಿಯಷ್ಟು ದೇಹದಲ್ಲಿ ಕೊರೆದಿಟ್ಟು
ಹೃದಯವೆಂಬ ಹೆಸರಿಟ್ಟು ಮಾಯವಾದನೊ
ಒಂದೇ ಒಂದು ಕ್ಷಣದಲ್ಲೆ ಪ್ರೀತಿಯನ್ನೊ ಹೆಸರಲ್ಲೆ
ಹೃದಯವನ್ನೆ ತೆರದಿಟ್ಟು ಮಾಯವಾದಳೊ||

ಇವಳ್ಯಾರೊ ಯಾರೊ
ಒಂದೇ ಒಂದು ಹಿಡಿಯಷ್ಟು ದೇಹದಲ್ಲಿ ಕೊರೆದಿಟ್ಟು
ಹೃದಯವೆಂಬ ಹೆಸರಿಟ್ಟು ಮಾಯವಾದನೊ
ಅವನ್ಯಾರೊ
ಒಂದೇ ಒಂದು ಕ್ಷಣದಲ್ಲೆ ಪ್ರೀತಿಯನ್ನೊ ಹೆಸರಲ್ಲೆ
ಹೃದಯವನ್ನೆ ತೆರದಿಟ್ಟು ಮಾಯವಾದಳೊ
ಇವಳ್ಯಾರೊ ಯಾರೊ
ಇವಳ್ಯಾರೊ ಯಾರೊ
 
ಮೈಸುಡುವ ತಾಪದಲ್ಲಿ ಮರುಭೂಮಿ ದೇಶದಲ್ಲಿ
ಮೈಕೊರೆವ ನೀರಿನಲ್ಲಿ ನಾ ಮಾಡಿದಾಗ ಜಳಕ
ಅದೇನೊ ಒಂತರ ಪುಳಕ ನನಗೀಗ ಅದೇ ತರಹ
ಇನ್ನೇನೊ ಒಂದು ವಿರಹ
ಅದೇ ಅದೇ ಮಾಯಗಾತಿ
ಇವಳ್ಯಾರೊ ಯಾರೊ
ಇವಳ್ಯಾರೊ ಯಾರೊ
 
ಮೈಮರೆವ ಹಾದಿಯಲ್ಲಿ ಕನಸ್ಸೆಂಬ ತೇರಿನಲ್ಲಿ
ನಾ ಹೋಗುತ್ತಿದ್ದೆ ಆ ಸಾರಥಿಗೆ ಶರಣು
ಅದು ಯಾವ ಲೋಕದ ತರುಣ
ತಿಳಿಯೋಕೆ ನನಗೆ ಆತುರ
ಇನ್ನೇನೊ ಒಂದು ಕಾತುರ
ಅದೇ ಅದೇ ಮಾಯಗಾರ
ಇವನ್ಯಾರೊ ಯಾರೊ
ಇವನ್ಯಾರೊ ಯಾರೊ
 
||ಒಂದೇ ಒಂದು ಹಿಡಿಯಷ್ಟು ದೇಹದಲ್ಲಿ ಕೊರೆದಿಟ್ಟು
ಹೃದಯವೆಂಬ ಹೆಸರಿಟ್ಟು ಮಾಯವಾದನೊ
ಒಂದೇ ಒಂದು ಕ್ಷಣದಲ್ಲೆ ಪ್ರೀತಿಯನ್ನೊ ಹೆಸರಲ್ಲೆ
ಹೃದಯವನ್ನೆ ತೆರದಿಟ್ಟು ಮಾಯವಾದಳೊ||

Ival Yaaro song lyrics from Kannada Movie Titlu Beka starring Aayush, Neha Patil, Manasi, Lyrics penned by Anand G K Sung by Ashwin Hiremat, Sinchana Dixit, Music Composed by Nobin Paul, film is Directed by Anand G K and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ