Mutthina Butti Kattikondu Lyrics

ಮುತ್ತಿನ ಬುತ್ತಿ ಕಟ್ಟಿಕೊಂಡು Lyrics

in Time Bomb

in ಟೈಂ ಬಾಂಬ್

LYRIC

Song Details Page after Lyrice

ಮುತ್ತಿನ ಬುತ್ತಿ ಕಟ್ಟಿಕೊಂಡು ಹೋಗೋಣ
ಪ್ರೀತಿಯ ನಂದಿ ಬೆಟ್ಟ ಹತ್ತಿ ಹಾಡೋಣ
ಮಳೆಯಿರಲಿ ಇಲ್ಲದಿರಲಿ
ಬಿಸಿಲಿರಲಿ ಬೀಳದಿರಲಿ
ಮಳೆಯಿರಲಿ ಇಲ್ಲದಿರಲಿ
ಬಿಸಿಲಿರಲಿ ಬೀಳದಿರಲಿ
ಬುತ್ತೀನಾ.. ಬಿಚ್ಚೋಣ
ತುತ್ತಾಗೋಣ .......
 
|| ಮುತ್ತಿನ ಬುತ್ತಿ ಕಟ್ಟಿಕೊಂಡು ಹೋಗೋಣ
ಪ್ರೀತಿಯ ನಂದಿ ಬೆಟ್ಟ ಹತ್ತಿ ಹಾಡೋಣ….||
 
ಮುತ್ತಿನ ಪೇಣಿಗೆ ಹಾಲೇಕೆ
ಮುತ್ತಿನ ಮುತ್ತಿಗೆ ಸಾರೇಕೆ
ಮುತ್ತಿನ ಖೀರಿಗೆ ಸಿಹಿಯೇಕೆ
ಮುತ್ತಿನ ರೊಟ್ಟಿಗೆ ಕಾಯೇಕೆ
ಮಾತಿಂದ ಮುತ್ತಾಗಿ
ಮುತ್ತಿಂದ ಚಿತ್ತಾಗಿ
ಪ್ರಾಯ ಬಿಸಿ ಆಲಾಪಿಸಿ
ಮದುವೆ ಕಾಲವ ಕಾಯುತಾ
 
|| ಮುತ್ತಿನ ಬುತ್ತಿ ಕಟ್ಟಿಕೊಂಡು ಹೋಗೋಣ
ಪ್ರೀತಿಯ ನಂದಿ ಬೆಟ್ಟ ಹತ್ತಿ ಹಾಡೋಣ
ಮಳೆಯಿರಲಿ ಇಲ್ಲದಿರಲಿ
ಬಿಸಿಲಿರಲಿ ಬೀಳದಿರಲಿ
ಮಳೆಯಿರಲಿ ಇಲ್ಲದಿರಲಿ
ಬಿಸಿಲಿರಲಿ ಬೀಳದಿರಲಿ
ಬುತ್ತೀನಾ.. ಬಿಚ್ಚೋಣ
ತುತ್ತಾಗೋಣ .......
 
ಮುತ್ತಿನ ಬುತ್ತಿ ಕಟ್ಟಿಕೊಂಡು ಹೋಗೋಣ
ಪ್ರೀತಿಯ ನಂದಿ ಬೆಟ್ಟ ಹತ್ತಿ ಹಾಡೋಣ…||
 
ಪ್ರೀತಿಯ ಘಟ್ಟವ ತಲುಪೋಣ
ಸಂಧ್ಯಾ ಸಮಯ ಸವಿಯೋಣ
ಸೊರ್ಯನ ಬಿಂಬ ಮುಟ್ಟೋಣ
ಆರರೆ ಬೆಳಗು ಎನ್ನೋಣ
ಓಂಕಾರ ತಾನಾಗಿ ಅಡಿಯಿಂದ ಮೇಲಾಗಿ
ಆರಾಧಿಸಿ ಆನಂದಿಸಿ
ಮದುವೆ ಮಂತ್ರವ ಹಾಡುತಾ
 
|| ಮುತ್ತಿನ ಬುತ್ತಿ ಕಟ್ಟಿಕೊಂಡು ಹೋಗೋಣ
ಪ್ರೀತಿಯ ನಂದಿ ಬೆಟ್ಟ ಹತ್ತಿ ಹಾಡೋಣ
ಮಳೆಯಿರಲಿ ಇಲ್ಲದಿರೆಲಿ ಬಿಸಿಲಿರಲಿ ಬೀಳದಿರಲಿ
ಮಳೆಯಿರಲಿ ಇಲ್ಲದಿರಲಿ ಬಿಸಿ ಲಿರಲಿ ಬೀಳದಿರಲಿ
ಬುತ್ತಿನಾ.. ಬಿಚ್ಚೋಣ ತುತಾಕೋಣ
.......
 
ಮುತ್ತಿನ ಬುತ್ತಿ ಕಟ್ಟಿಕೊಂಡು ಹೋಗೋಣ
ಪ್ರೀತಿಯ ನಂದಿ ಬೆಟ್ಟ ಹತ್ತಿ ಹಾಡೋಣ….||

ಮುತ್ತಿನ ಬುತ್ತಿ ಕಟ್ಟಿಕೊಂಡು ಹೋಗೋಣ
ಪ್ರೀತಿಯ ನಂದಿ ಬೆಟ್ಟ ಹತ್ತಿ ಹಾಡೋಣ
ಮಳೆಯಿರಲಿ ಇಲ್ಲದಿರಲಿ
ಬಿಸಿಲಿರಲಿ ಬೀಳದಿರಲಿ
ಮಳೆಯಿರಲಿ ಇಲ್ಲದಿರಲಿ
ಬಿಸಿಲಿರಲಿ ಬೀಳದಿರಲಿ
ಬುತ್ತೀನಾ.. ಬಿಚ್ಚೋಣ
ತುತ್ತಾಗೋಣ .......
 
|| ಮುತ್ತಿನ ಬುತ್ತಿ ಕಟ್ಟಿಕೊಂಡು ಹೋಗೋಣ
ಪ್ರೀತಿಯ ನಂದಿ ಬೆಟ್ಟ ಹತ್ತಿ ಹಾಡೋಣ….||
 
ಮುತ್ತಿನ ಪೇಣಿಗೆ ಹಾಲೇಕೆ
ಮುತ್ತಿನ ಮುತ್ತಿಗೆ ಸಾರೇಕೆ
ಮುತ್ತಿನ ಖೀರಿಗೆ ಸಿಹಿಯೇಕೆ
ಮುತ್ತಿನ ರೊಟ್ಟಿಗೆ ಕಾಯೇಕೆ
ಮಾತಿಂದ ಮುತ್ತಾಗಿ
ಮುತ್ತಿಂದ ಚಿತ್ತಾಗಿ
ಪ್ರಾಯ ಬಿಸಿ ಆಲಾಪಿಸಿ
ಮದುವೆ ಕಾಲವ ಕಾಯುತಾ
 
|| ಮುತ್ತಿನ ಬುತ್ತಿ ಕಟ್ಟಿಕೊಂಡು ಹೋಗೋಣ
ಪ್ರೀತಿಯ ನಂದಿ ಬೆಟ್ಟ ಹತ್ತಿ ಹಾಡೋಣ
ಮಳೆಯಿರಲಿ ಇಲ್ಲದಿರಲಿ
ಬಿಸಿಲಿರಲಿ ಬೀಳದಿರಲಿ
ಮಳೆಯಿರಲಿ ಇಲ್ಲದಿರಲಿ
ಬಿಸಿಲಿರಲಿ ಬೀಳದಿರಲಿ
ಬುತ್ತೀನಾ.. ಬಿಚ್ಚೋಣ
ತುತ್ತಾಗೋಣ .......
 
ಮುತ್ತಿನ ಬುತ್ತಿ ಕಟ್ಟಿಕೊಂಡು ಹೋಗೋಣ
ಪ್ರೀತಿಯ ನಂದಿ ಬೆಟ್ಟ ಹತ್ತಿ ಹಾಡೋಣ…||
 
ಪ್ರೀತಿಯ ಘಟ್ಟವ ತಲುಪೋಣ
ಸಂಧ್ಯಾ ಸಮಯ ಸವಿಯೋಣ
ಸೊರ್ಯನ ಬಿಂಬ ಮುಟ್ಟೋಣ
ಆರರೆ ಬೆಳಗು ಎನ್ನೋಣ
ಓಂಕಾರ ತಾನಾಗಿ ಅಡಿಯಿಂದ ಮೇಲಾಗಿ
ಆರಾಧಿಸಿ ಆನಂದಿಸಿ
ಮದುವೆ ಮಂತ್ರವ ಹಾಡುತಾ
 
|| ಮುತ್ತಿನ ಬುತ್ತಿ ಕಟ್ಟಿಕೊಂಡು ಹೋಗೋಣ
ಪ್ರೀತಿಯ ನಂದಿ ಬೆಟ್ಟ ಹತ್ತಿ ಹಾಡೋಣ
ಮಳೆಯಿರಲಿ ಇಲ್ಲದಿರೆಲಿ ಬಿಸಿಲಿರಲಿ ಬೀಳದಿರಲಿ
ಮಳೆಯಿರಲಿ ಇಲ್ಲದಿರಲಿ ಬಿಸಿ ಲಿರಲಿ ಬೀಳದಿರಲಿ
ಬುತ್ತಿನಾ.. ಬಿಚ್ಚೋಣ ತುತಾಕೋಣ
.......
 
ಮುತ್ತಿನ ಬುತ್ತಿ ಕಟ್ಟಿಕೊಂಡು ಹೋಗೋಣ
ಪ್ರೀತಿಯ ನಂದಿ ಬೆಟ್ಟ ಹತ್ತಿ ಹಾಡೋಣ….||

Mutthina Butti Kattikondu song lyrics from Kannada Movie Time Bomb starring Vishnuvardhan, Tiger Prabhakar, Devaraj, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Joe Simon and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ