Ganapathi Jai Lyrics

ಗಣಪತಿ ಜೈ Lyrics

in Tiger

in ಟೈಗರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಂಬಾಸುತ ಲಂಬೋಧರ ಗಂ ಗಣಪತಿ ಜೈ ಜೈ ಜೈ
ಜೈ ದೇವ ಜೈ ದೇವ ಜೈ ದೇವ ಮೋರೆಯ
ಅಂಬಾಸುತ ಲಂಬೋಧರ ಗಂ ಗಣಪತಿ ಜೈ ಜೈ ಜೈ
ಜೈ ದೇವ ಜೈ ದೇವ ಜೈ ದೇವ ಮೋರೆಯ
ಗಣಪತಿ ಬಪ್ಪ ಮೋರೆಯ
ಮಂಗಲ ಹೋ ಮಂಗಲ ಹೋ ಮಂಗಲ ಮೂರುತಿ ಮಂಗಲ ಹೋ
ಮಂಗಳವೋ ಮಂಗಳವೋ ವಿಘ್ನವಿನಾಶಕ ಮಂಗಳವೋ
ದೇವ ದೇವ ಕಾಯೋ ದೇವ ತಂದೆ ಜಾಜಿಯ ಹೂವ
ಆದಿ ನೀನೆ ಅಂತ ನೀನ ರಕ್ಷೆ ಮಾಡಯ್ಯಶ್ರೀಕಾರ ಓಂಕಾರ
ಗಣ ಗಣ ಗಣ ಗಣ ಗಣ ಗಣ ಗಣ ಗಣಪತಿ ಜೈ ನಮೋ ಜೈ
ಶರವಣ ಅನುಜನೆ ಗಣ ಗಣ ಗಣಪತಿ ಜೈ ನಮೋ ಜೈ
 
ಮೋರೆಯ ಮೋರೆಯ ಮೋರೆಯ
ಮೋರೆಯ ಮೋರೆಯ ಮೋರೆಯ ಮೋರೆಯ ರೆ
ಮೋರೆಯ ಮೋರೆಯ ಮೋರೆಯ
ಮೋರೆಯ ಮೋರೆಯ ಮೋರೆಯ ಮೋರೆಯ ರೆ
ಮಂಗಳವೋ ಮಂಗಳವೋ ವಿಘ್ನವಿನಾಶಕ ಮಂಗಳವೋ ಮಂಗಳವೋ
 
ನಾಲ್ಕು ವೇದ ಹಾಡೋದು ಪಂಚಭೂತ ನಮಿಸೋದು
ನಿನ್ನ ನಾಮ ಒಂದೇ ಬೆನಕ
(ಭೂಚರ ವಂದಿತ ಸುರಜನ ಪೂಜಿತ)
ಆರು ಆಸೆ ಬಾಳಲ್ಲಿ ಏಳು ಬಣ್ಣ ಬಾನಲ್ಲಿ
ಎಲ್ಲದಕ್ಕೂ ನೀನೆ ಜನಕ
ಬೋಲೊ ಗೌರಿಸುತ ಗಣಪತಿ ಕಿ ಜೈ ಜೈ ಜೈ ಜೈ
ಬೋಲೊ ರಾಮಾರ್ಜಿತಃ ಗಣಪತಿ ಕಿ ಜೈ ಜೈ ಜೈ
ಶಕ್ತಿ ಮೂಲ ಮುಕ್ತಿ ಮೂಲ
ಬಂಧು ನೀನಯ್ಯ ಬಂದಿಲ್ಲಿ ನೆಲಸಯ್ಯ
ಗಣ ಗಣ ಗಣ ಗಣ ಗಣ ಗಣ ಗಣ ಗಣಪತಿ ಜೈ ನಮೋ ಜೈ
ಶರವಣ ಅನುಜನೆ ಗಣ ಗಣ ಗಣಪತಿ ಜೈ ನಮೋ ಜೈ
ಜೈ ಜೈ ಜೈ ಜೈ ಜೈ ಬಪ್ಪ ಮೋರೆಯ
ಜೈ ಜೈ ಜೈ ಜೈ ಜೈ ಬಪ್ಪ ಮೋರೆಯ
 
ನಿನ್ನ ನಾಲ್ಕು ತೋಳಲ್ಲು ಇರುವ ಶಕ್ತಿ ನಮ್ಮಲ್ಲು
ತುಂಬು ಬಾರೋ ಚತುರ್ಭುಜ
(ಋಷಿಮುನಿ ಸೇವಿತ ನವರಸ ಪಂಡಿತ)
ಪಾಶದಿಂದ ಪಾಪಿನ ಶೂಲದಿಂದ ಶತ್ರುನ
ನಾಶ ಮಾಡೋ ಸ್ಕಂದಾಗ್ರಜ
ಬೋಲೊ ಮಹಾ ಮಹಿಮ ಗಣಪತಿ ಕಿ ಜೈ ಜೈ ಜೈ ಜೈ
ಬೋಲೊ ಗಂ ಗಣ ಗಣ ಗಣಪತಿ ಕಿ ಜೈ ಜೈ ಜೈ ಜೈ
ಸಂಭವಾಮಿ ಅನ್ನೋ ಸ್ವಾಮಿ ಶಿಷ್ಟ ಭಕ್ತರ ಕಾಪಾಡು ಬಾರಯ್ಯ
ಗಣ ಗಣ ಗಣ ಗಣ ಗಣ ಗಣ ಗಣ ಗಣಪತಿ ಜೈ ನಮೋ ಜೈ
ಶರವಣ ಅನುಜನೆ ಗಣ ಗಣ ಗಣಪತಿ ಜೈ ನಮೋ ಜೈ
 
ಮಂಗಳವೋ ಮಂಗಳವೋ ವಿಘ್ನವಿನಾಶಕ ಮಂಗಳವೋ
 
ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ
ನಿರಾನಂದಮಾನಂದಮದ, ತಪೂರ್ಣಂ
ಪರಂ ನಿರ್ಗುಣಂ ನಿರ್ವಿಶೇಷಂ ನಿಹಂ
ಪರಬ್ರಹ್ಮರೂಪಂ ಗಣೇಶಂ ಭಜೇಮ
ಮಂಗಳವೋ ಮಂಗಳವೋ
 
ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ
ನಿರಾನಂದಮಾನಂದಮದ, ತಪೂರ್ಣಂ
ಪರಂ ನಿರ್ಗುಣಂ ನಿರ್ವಿಶೇಷಂ ನಿಹಂ
ಪರಬ್ರಹ್ಮರೂಪಂ ಗಣೇಶಂ ಭಜೇಮ
ಮಂಗಳವೋ ಮಂಗಳವೋ

ಅಂಬಾಸುತ ಲಂಬೋಧರ ಗಂ ಗಣಪತಿ ಜೈ ಜೈ ಜೈ
ಜೈ ದೇವ ಜೈ ದೇವ ಜೈ ದೇವ ಮೋರೆಯ
ಅಂಬಾಸುತ ಲಂಬೋಧರ ಗಂ ಗಣಪತಿ ಜೈ ಜೈ ಜೈ
ಜೈ ದೇವ ಜೈ ದೇವ ಜೈ ದೇವ ಮೋರೆಯ
ಗಣಪತಿ ಬಪ್ಪ ಮೋರೆಯ
ಮಂಗಲ ಹೋ ಮಂಗಲ ಹೋ ಮಂಗಲ ಮೂರುತಿ ಮಂಗಲ ಹೋ
ಮಂಗಳವೋ ಮಂಗಳವೋ ವಿಘ್ನವಿನಾಶಕ ಮಂಗಳವೋ
ದೇವ ದೇವ ಕಾಯೋ ದೇವ ತಂದೆ ಜಾಜಿಯ ಹೂವ
ಆದಿ ನೀನೆ ಅಂತ ನೀನ ರಕ್ಷೆ ಮಾಡಯ್ಯಶ್ರೀಕಾರ ಓಂಕಾರ
ಗಣ ಗಣ ಗಣ ಗಣ ಗಣ ಗಣ ಗಣ ಗಣಪತಿ ಜೈ ನಮೋ ಜೈ
ಶರವಣ ಅನುಜನೆ ಗಣ ಗಣ ಗಣಪತಿ ಜೈ ನಮೋ ಜೈ
 
ಮೋರೆಯ ಮೋರೆಯ ಮೋರೆಯ
ಮೋರೆಯ ಮೋರೆಯ ಮೋರೆಯ ಮೋರೆಯ ರೆ
ಮೋರೆಯ ಮೋರೆಯ ಮೋರೆಯ
ಮೋರೆಯ ಮೋರೆಯ ಮೋರೆಯ ಮೋರೆಯ ರೆ
ಮಂಗಳವೋ ಮಂಗಳವೋ ವಿಘ್ನವಿನಾಶಕ ಮಂಗಳವೋ ಮಂಗಳವೋ
 
ನಾಲ್ಕು ವೇದ ಹಾಡೋದು ಪಂಚಭೂತ ನಮಿಸೋದು
ನಿನ್ನ ನಾಮ ಒಂದೇ ಬೆನಕ
(ಭೂಚರ ವಂದಿತ ಸುರಜನ ಪೂಜಿತ)
ಆರು ಆಸೆ ಬಾಳಲ್ಲಿ ಏಳು ಬಣ್ಣ ಬಾನಲ್ಲಿ
ಎಲ್ಲದಕ್ಕೂ ನೀನೆ ಜನಕ
ಬೋಲೊ ಗೌರಿಸುತ ಗಣಪತಿ ಕಿ ಜೈ ಜೈ ಜೈ ಜೈ
ಬೋಲೊ ರಾಮಾರ್ಜಿತಃ ಗಣಪತಿ ಕಿ ಜೈ ಜೈ ಜೈ
ಶಕ್ತಿ ಮೂಲ ಮುಕ್ತಿ ಮೂಲ
ಬಂಧು ನೀನಯ್ಯ ಬಂದಿಲ್ಲಿ ನೆಲಸಯ್ಯ
ಗಣ ಗಣ ಗಣ ಗಣ ಗಣ ಗಣ ಗಣ ಗಣಪತಿ ಜೈ ನಮೋ ಜೈ
ಶರವಣ ಅನುಜನೆ ಗಣ ಗಣ ಗಣಪತಿ ಜೈ ನಮೋ ಜೈ
ಜೈ ಜೈ ಜೈ ಜೈ ಜೈ ಬಪ್ಪ ಮೋರೆಯ
ಜೈ ಜೈ ಜೈ ಜೈ ಜೈ ಬಪ್ಪ ಮೋರೆಯ
 
ನಿನ್ನ ನಾಲ್ಕು ತೋಳಲ್ಲು ಇರುವ ಶಕ್ತಿ ನಮ್ಮಲ್ಲು
ತುಂಬು ಬಾರೋ ಚತುರ್ಭುಜ
(ಋಷಿಮುನಿ ಸೇವಿತ ನವರಸ ಪಂಡಿತ)
ಪಾಶದಿಂದ ಪಾಪಿನ ಶೂಲದಿಂದ ಶತ್ರುನ
ನಾಶ ಮಾಡೋ ಸ್ಕಂದಾಗ್ರಜ
ಬೋಲೊ ಮಹಾ ಮಹಿಮ ಗಣಪತಿ ಕಿ ಜೈ ಜೈ ಜೈ ಜೈ
ಬೋಲೊ ಗಂ ಗಣ ಗಣ ಗಣಪತಿ ಕಿ ಜೈ ಜೈ ಜೈ ಜೈ
ಸಂಭವಾಮಿ ಅನ್ನೋ ಸ್ವಾಮಿ ಶಿಷ್ಟ ಭಕ್ತರ ಕಾಪಾಡು ಬಾರಯ್ಯ
ಗಣ ಗಣ ಗಣ ಗಣ ಗಣ ಗಣ ಗಣ ಗಣಪತಿ ಜೈ ನಮೋ ಜೈ
ಶರವಣ ಅನುಜನೆ ಗಣ ಗಣ ಗಣಪತಿ ಜೈ ನಮೋ ಜೈ
 
ಮಂಗಳವೋ ಮಂಗಳವೋ ವಿಘ್ನವಿನಾಶಕ ಮಂಗಳವೋ
 
ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ
ನಿರಾನಂದಮಾನಂದಮದ, ತಪೂರ್ಣಂ
ಪರಂ ನಿರ್ಗುಣಂ ನಿರ್ವಿಶೇಷಂ ನಿಹಂ
ಪರಬ್ರಹ್ಮರೂಪಂ ಗಣೇಶಂ ಭಜೇಮ
ಮಂಗಳವೋ ಮಂಗಳವೋ
 
ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ
ನಿರಾನಂದಮಾನಂದಮದ, ತಪೂರ್ಣಂ
ಪರಂ ನಿರ್ಗುಣಂ ನಿರ್ವಿಶೇಷಂ ನಿಹಂ
ಪರಬ್ರಹ್ಮರೂಪಂ ಗಣೇಶಂ ಭಜೇಮ
ಮಂಗಳವೋ ಮಂಗಳವೋ

Ganapathi Jai song lyrics from Kannada Movie Tiger starring Pradeep, Madhurima,, Lyrics penned by V Nagendra Prasad Sung by Shankar Mahadevan, Music Composed by Arjun Janya, film is Directed by Nanda Kishore and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ