Sarigama Padanisa Lyrics

ಸರಿಗಮ ಪದನಿಸ Lyrics

in Thuntata

in ತುಂಟಾಟ

LYRIC

Song Details Page after Lyrice

ಸರಿಗಮ ಪದನಿಸ
ಲೈಫ್‌ ಒಂದು ಮ್ಯೂಸಿಕ್‌ ಕಣೊ
ಸನಿದಪ ಮಗರಿಸ
ಇಷ್ಟೇನೆ ಬೇಸಿಕ್‌ ಕಣೊ
 
ಒನ್‌ ಟು ಕ ಫೋರ್‌
ಫೋರ್‌ ಟು ಕ ಒನ್‌
ಮಾಡೋದೆ ಮ್ಯಾಜಿಕ್‌ ಕಣೊ
ಒನ್‌ ಇಸ್ಟು಼ ಟು ಟು  ಇಸ್ಟು಼ ಒನ್‌
ಇಷ್ಟೇನೆ ಲಾಜಿಕ್‌ ಕಣೊ
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ
 
||ಸರಿಗಮ ಪದನಿಸ
ಲೈಫ್‌ ಒಂದು ಮ್ಯೂಸಿಕ್‌ ಕಣೊ
ಸನಿದಪ ಮಗರಿಸ
ಇಷ್ಟೇನೆ ಬೇಸಿಕ್‌ ಕಣೊ||
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ
 
ಲೈಫ್‌ ಒಂದು ರೈಲು ಕಣೊ
ಲವ್‌ ಒಂದು ಐಲು ಕಣೊ
ತುಂಟಾಟ ಇರದ್ದಿದ್ದರೆ
 ಇದ್ದಲ್ಲೇ ಫೇಲು ಕಣೊ
 
ಆಸೆನೆ ಡೋಲು ಕಣೊ ಧುಂ ಧುಂ
ಅಂದನೇ  ನೀಲು ಕಣೊ
ತುಂಟಾಟ ಬರದಿದ್ದರೆ
ನಿಂತಲ್ಲೇ ನೀರು ಕಣೊ
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ
 
ಒನ್‌ ಟು ಕ ಫೋರ್‌
ಫೋರ್‌ ಟು ಕ ಒನ್‌
ಮಾಡೋದೆ ಮ್ಯಾಜಿಕ್‌ ಕಣೊ
ಒನ್‌ ಇಸ್ಟು಼ ಟು ಟು  ಇಸ್ಟು಼ ಒನ್‌
ಇಷ್ಟೇನೆ ಲಾಜಿಕ್‌ ಕಣೊ
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ
 
ಹುಡುಗಿರೆ  ಫ್ಲವರ್‌ ಕಣೊ
ಹುಡ್ಗುರೆ ಪವರ್‌ ಕಣೊ
ತುಂಟಾಟ ಇರದಿದ್ದರೆ
ಏ ಗಂಧನೆ ಇಲ್ಲ ಕಣೊ
 
ಹೃದಯನೆ ಟವರ್‌ ಕಣೊ
ಪ್ರೀತಿನೆ ಶವರ್‌ ಕಣೊ
ತುಂಟಾಟ ಬರದಿದ್ದರೆ
ಚೆಂದನೇ ಇಲ್ಲ ಕಣೊ
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ
 
||ಸರಿಗಮ ಪದನಿಸ
ಲೈಫ್‌ ಒಂದು ಮ್ಯೂಸಿಕ್‌ ಕಣೊ
ಸನಿದಪ ಮಗರಿಸ
ಇಷ್ಟೇನೆ ಬೇಸಿಕ್‌ ಕಣೊ||
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ

ಸರಿಗಮ ಪದನಿಸ
ಲೈಫ್‌ ಒಂದು ಮ್ಯೂಸಿಕ್‌ ಕಣೊ
ಸನಿದಪ ಮಗರಿಸ
ಇಷ್ಟೇನೆ ಬೇಸಿಕ್‌ ಕಣೊ
 
ಒನ್‌ ಟು ಕ ಫೋರ್‌
ಫೋರ್‌ ಟು ಕ ಒನ್‌
ಮಾಡೋದೆ ಮ್ಯಾಜಿಕ್‌ ಕಣೊ
ಒನ್‌ ಇಸ್ಟು಼ ಟು ಟು  ಇಸ್ಟು಼ ಒನ್‌
ಇಷ್ಟೇನೆ ಲಾಜಿಕ್‌ ಕಣೊ
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ
 
||ಸರಿಗಮ ಪದನಿಸ
ಲೈಫ್‌ ಒಂದು ಮ್ಯೂಸಿಕ್‌ ಕಣೊ
ಸನಿದಪ ಮಗರಿಸ
ಇಷ್ಟೇನೆ ಬೇಸಿಕ್‌ ಕಣೊ||
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ
 
ಲೈಫ್‌ ಒಂದು ರೈಲು ಕಣೊ
ಲವ್‌ ಒಂದು ಐಲು ಕಣೊ
ತುಂಟಾಟ ಇರದ್ದಿದ್ದರೆ
 ಇದ್ದಲ್ಲೇ ಫೇಲು ಕಣೊ
 
ಆಸೆನೆ ಡೋಲು ಕಣೊ ಧುಂ ಧುಂ
ಅಂದನೇ  ನೀಲು ಕಣೊ
ತುಂಟಾಟ ಬರದಿದ್ದರೆ
ನಿಂತಲ್ಲೇ ನೀರು ಕಣೊ
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ
 
ಒನ್‌ ಟು ಕ ಫೋರ್‌
ಫೋರ್‌ ಟು ಕ ಒನ್‌
ಮಾಡೋದೆ ಮ್ಯಾಜಿಕ್‌ ಕಣೊ
ಒನ್‌ ಇಸ್ಟು಼ ಟು ಟು  ಇಸ್ಟು಼ ಒನ್‌
ಇಷ್ಟೇನೆ ಲಾಜಿಕ್‌ ಕಣೊ
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ
 
ಹುಡುಗಿರೆ  ಫ್ಲವರ್‌ ಕಣೊ
ಹುಡ್ಗುರೆ ಪವರ್‌ ಕಣೊ
ತುಂಟಾಟ ಇರದಿದ್ದರೆ
ಏ ಗಂಧನೆ ಇಲ್ಲ ಕಣೊ
 
ಹೃದಯನೆ ಟವರ್‌ ಕಣೊ
ಪ್ರೀತಿನೆ ಶವರ್‌ ಕಣೊ
ತುಂಟಾಟ ಬರದಿದ್ದರೆ
ಚೆಂದನೇ ಇಲ್ಲ ಕಣೊ
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ
 
||ಸರಿಗಮ ಪದನಿಸ
ಲೈಫ್‌ ಒಂದು ಮ್ಯೂಸಿಕ್‌ ಕಣೊ
ಸನಿದಪ ಮಗರಿಸ
ಇಷ್ಟೇನೆ ಬೇಸಿಕ್‌ ಕಣೊ||
 
ಇಂದಂದೇ ಆಟ
ಆಡು ತುಂಟಾಟ
ಆಟ ಬೊಂಬಾಟು ಕಣೋ

Sarigama Padanisa song lyrics from Kannada Movie Thuntata starring Aniruddha Jathkar, Rekha, Chaya Singh, Lyrics penned by K Kalyan Sung by Hemanth, Nanditha, Priya, Srikanth, Music Composed by Gurukiran, film is Directed by Indrajith Lankesh and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ