-
ತುಂಟ ತುಂಟ ತುಂಟ
ನೀ ತುಂಟ ತುಂಟ ತುಂಟ
ನಿನ್ ಮನ್ಸಲ್ಯಾರು ಹೇಳು
ಹೇಳು ಬಾರೊ ತುಂಟ
ಹೇ ಪೋರಿ ಪೋರಿ ಪೋರಿ
ನನ್ ಮನ್ಸಲ್ ಇಲ್ಲ ಚೋರಿ
ಹಾರಿಹೋದ್ಲಲ್ಲೆ ನಾರಿ
ಸಾರಿ ಸಾರಿ ಸಾರಿ
ಕೋಳಿ ಕೂಗಿದಮ್ಯಾಲೆ ಬೆಳಗಾಗ್ಲೆಬೇಕಲ್ಲೊ
ಪ್ರೀತಿ ಹುಟ್ಟಿದಮ್ಯಾಲೆ ಸುಮ್ನಿರೋದ್ಯಾಕೊ
ಕುಕ್ಕುರುಕ್ಕು ಕೂ ಕುಕ್ಕುರುಕ್ಕು ಕೂ
ಕುಕ್ಕೂ ರುಕ್ಕು ಕ್ಕೂ
ಯಕ್ಕರಕ್ಕಕ್ಕೋ ಪ್ರೀತಿ ಬಂದ್ಯಕ್ಕೊ
||ತುಂಟ ತುಂಟ ತುಂಟ
ನೀ ತುಂಟ ತುಂಟ ತುಂಟ
ನಿನ್ ಮನ್ಸಲ್ಯಾರು ಹೇಳು
ಹೇಳು ಬಾರೊ ತುಂಟ||
||ಹೇ ಪೋರಿ ಪೋರಿ ಪೋರಿ
ನನ್ ಮನ್ಸಲ್ ಇಲ್ಲ ಚೋರಿ
ಹಾರಿಹೋದ್ಲಲ್ಲೆ ನಾರಿ
ಸಾರಿ ಸಾರಿ ಸಾರಿ||
ಹೇ ಕಳ್ಳಿ ಹೇ ಮಳ್ಳಿ ಹೆಣ್ಣು ಊಸರವಳ್ಳಿ
ಈ ಆಟ ಹುಡುಗಾಟ ಬೇಡ ಉಸಿರಲ್ಲಿ
ಹೇ ಮಳ್ಳ ಹೇ ಕಳ್ಳ ನೀನು ಸುಂಟರಗಾಳಿ
ಈ ಗತ್ತು ದವಲತ್ತು ಪ್ರೀತಿಗೆ ವೇಸ್ಟು
ಕೋಳಿ ಕೂಗಿದಮ್ಯಾಲೆ ಬೆಳಗಾಗ್ಲೆಬೇಕಲ್ಲೊ
ಪ್ರೀತಿ ಹುಟ್ಟಿದಮ್ಯಾಲೆ ಸುಮ್ನಿರೋದ್ಯಾಕೊ
ಕುಕ್ಕುರುಕ್ಕು ಕೂ ಕುಕ್ಕುರುಕ್ಕು ಕೂ
ಕುಕ್ಕೂ ರುಕ್ಕು ಕ್ಕೂ
ಯಕ್ಕರಕ್ಕಕ್ಕೋ ಪ್ರೀತಿ ಬಂದ್ಯಕ್ಕೊ
||ತುಂಟ ತುಂಟ ತುಂಟ
ನೀ ತುಂಟ ತುಂಟ ತುಂಟ
ನಿನ್ ಮನ್ಸಲ್ಯಾರು ಹೇಳು
ಹೇಳು ಬಾರೊ ತುಂಟ||
||ಹೇ ಪೋರಿ ಪೋರಿ ಪೋರಿ
ನನ್ ಮನ್ಸಲ್ ಇಲ್ಲ ಚೋರಿ
ಹಾರಿಹೋದ್ಲಲ್ಲೆ ನಾರಿ
ಸಾರಿ ಸಾರಿ ಸಾರಿ||
ಈ ಕಣ್ಣು ಈ ಸುಳ್ಳು ಗೆಳೆಯರೆಲ್ಲ ಕೇಳು
ಈ ನಿಜ ಹೃದಯ ಬಿಟ್ಟಿರಲ್ಲೊ ಕೇಳು
ಓ ಹೆಣ್ಣೆ ಹೂ ಹಣ್ಣೆ ನಿನ್ನ ಮಾತೆ ಬೆಣ್ಣೆ
ನಿನ್ನಾಣೆ ಪ್ರೀತಿಲಿ ಬೀಳೆನು ನಾ ಜಾಣೆ
ಕೋಳಿ ಕೂಗಿದಮ್ಯಾಲೆ ಬೆಳಗಾಗ್ಲೆಬೇಕಲ್ಲೊ
ಪ್ರೀತಿ ಹುಟ್ಟಿದಮ್ಯಾಲೆ ಸುಮ್ನಿರೋದ್ಯಾಕೊ
ಕುಕ್ಕುರುಕ್ಕು ಕೂ ಕುಕ್ಕುರುಕ್ಕು ಕೂ
ಕುಕ್ಕೂ ರುಕ್ಕು ಕ್ಕೂ
ಯಕ್ಕರಕ್ಕಕ್ಕೋ ಪ್ರೀತಿ ಬಂದ್ಯಕ್ಕೊ
||ತುಂಟ ತುಂಟ ತುಂಟ
ನೀ ತುಂಟ ತುಂಟ ತುಂಟ
ನಿನ್ ಮನ್ಸಲ್ಯಾರು ಹೇಳು
ಹೇಳು ಬಾರೊ ತುಂಟ||
||ಹೇ ಪೋರಿ ಪೋರಿ ಪೋರಿ
ನನ್ ಮನ್ಸಲ್ ಇಲ್ಲ ಚೋರಿ
ಹಾರಿಹೋದ್ಲಲ್ಲೆ ನಾರಿ
ಸಾರಿ ಸಾರಿ ಸಾರಿ||
-
ತುಂಟ ತುಂಟ ತುಂಟ
ನೀ ತುಂಟ ತುಂಟ ತುಂಟ
ನಿನ್ ಮನ್ಸಲ್ಯಾರು ಹೇಳು
ಹೇಳು ಬಾರೊ ತುಂಟ
ಹೇ ಪೋರಿ ಪೋರಿ ಪೋರಿ
ನನ್ ಮನ್ಸಲ್ ಇಲ್ಲ ಚೋರಿ
ಹಾರಿಹೋದ್ಲಲ್ಲೆ ನಾರಿ
ಸಾರಿ ಸಾರಿ ಸಾರಿ
ಕೋಳಿ ಕೂಗಿದಮ್ಯಾಲೆ ಬೆಳಗಾಗ್ಲೆಬೇಕಲ್ಲೊ
ಪ್ರೀತಿ ಹುಟ್ಟಿದಮ್ಯಾಲೆ ಸುಮ್ನಿರೋದ್ಯಾಕೊ
ಕುಕ್ಕುರುಕ್ಕು ಕೂ ಕುಕ್ಕುರುಕ್ಕು ಕೂ
ಕುಕ್ಕೂ ರುಕ್ಕು ಕ್ಕೂ
ಯಕ್ಕರಕ್ಕಕ್ಕೋ ಪ್ರೀತಿ ಬಂದ್ಯಕ್ಕೊ
||ತುಂಟ ತುಂಟ ತುಂಟ
ನೀ ತುಂಟ ತುಂಟ ತುಂಟ
ನಿನ್ ಮನ್ಸಲ್ಯಾರು ಹೇಳು
ಹೇಳು ಬಾರೊ ತುಂಟ||
||ಹೇ ಪೋರಿ ಪೋರಿ ಪೋರಿ
ನನ್ ಮನ್ಸಲ್ ಇಲ್ಲ ಚೋರಿ
ಹಾರಿಹೋದ್ಲಲ್ಲೆ ನಾರಿ
ಸಾರಿ ಸಾರಿ ಸಾರಿ||
ಹೇ ಕಳ್ಳಿ ಹೇ ಮಳ್ಳಿ ಹೆಣ್ಣು ಊಸರವಳ್ಳಿ
ಈ ಆಟ ಹುಡುಗಾಟ ಬೇಡ ಉಸಿರಲ್ಲಿ
ಹೇ ಮಳ್ಳ ಹೇ ಕಳ್ಳ ನೀನು ಸುಂಟರಗಾಳಿ
ಈ ಗತ್ತು ದವಲತ್ತು ಪ್ರೀತಿಗೆ ವೇಸ್ಟು
ಕೋಳಿ ಕೂಗಿದಮ್ಯಾಲೆ ಬೆಳಗಾಗ್ಲೆಬೇಕಲ್ಲೊ
ಪ್ರೀತಿ ಹುಟ್ಟಿದಮ್ಯಾಲೆ ಸುಮ್ನಿರೋದ್ಯಾಕೊ
ಕುಕ್ಕುರುಕ್ಕು ಕೂ ಕುಕ್ಕುರುಕ್ಕು ಕೂ
ಕುಕ್ಕೂ ರುಕ್ಕು ಕ್ಕೂ
ಯಕ್ಕರಕ್ಕಕ್ಕೋ ಪ್ರೀತಿ ಬಂದ್ಯಕ್ಕೊ
||ತುಂಟ ತುಂಟ ತುಂಟ
ನೀ ತುಂಟ ತುಂಟ ತುಂಟ
ನಿನ್ ಮನ್ಸಲ್ಯಾರು ಹೇಳು
ಹೇಳು ಬಾರೊ ತುಂಟ||
||ಹೇ ಪೋರಿ ಪೋರಿ ಪೋರಿ
ನನ್ ಮನ್ಸಲ್ ಇಲ್ಲ ಚೋರಿ
ಹಾರಿಹೋದ್ಲಲ್ಲೆ ನಾರಿ
ಸಾರಿ ಸಾರಿ ಸಾರಿ||
ಈ ಕಣ್ಣು ಈ ಸುಳ್ಳು ಗೆಳೆಯರೆಲ್ಲ ಕೇಳು
ಈ ನಿಜ ಹೃದಯ ಬಿಟ್ಟಿರಲ್ಲೊ ಕೇಳು
ಓ ಹೆಣ್ಣೆ ಹೂ ಹಣ್ಣೆ ನಿನ್ನ ಮಾತೆ ಬೆಣ್ಣೆ
ನಿನ್ನಾಣೆ ಪ್ರೀತಿಲಿ ಬೀಳೆನು ನಾ ಜಾಣೆ
ಕೋಳಿ ಕೂಗಿದಮ್ಯಾಲೆ ಬೆಳಗಾಗ್ಲೆಬೇಕಲ್ಲೊ
ಪ್ರೀತಿ ಹುಟ್ಟಿದಮ್ಯಾಲೆ ಸುಮ್ನಿರೋದ್ಯಾಕೊ
ಕುಕ್ಕುರುಕ್ಕು ಕೂ ಕುಕ್ಕುರುಕ್ಕು ಕೂ
ಕುಕ್ಕೂ ರುಕ್ಕು ಕ್ಕೂ
ಯಕ್ಕರಕ್ಕಕ್ಕೋ ಪ್ರೀತಿ ಬಂದ್ಯಕ್ಕೊ
||ತುಂಟ ತುಂಟ ತುಂಟ
ನೀ ತುಂಟ ತುಂಟ ತುಂಟ
ನಿನ್ ಮನ್ಸಲ್ಯಾರು ಹೇಳು
ಹೇಳು ಬಾರೊ ತುಂಟ||
||ಹೇ ಪೋರಿ ಪೋರಿ ಪೋರಿ
ನನ್ ಮನ್ಸಲ್ ಇಲ್ಲ ಚೋರಿ
ಹಾರಿಹೋದ್ಲಲ್ಲೆ ನಾರಿ
ಸಾರಿ ಸಾರಿ ಸಾರಿ||
Thunta Thunta song lyrics from Kannada Movie Thunta starring Eshwar, Ektha Kosla, Amrutha, Lyrics penned by V Ravichandran Sung by Hemanth, Suma S, Music Composed by V Ravichandran, film is Directed by N Omprakash Rao and film is released on 2005