Namma Muddu Maguvu Lyrics

ನಮ್ಮ ಮುದ್ದು ಮಗುವು Lyrics

in Thulasidala

in ತುಳಸೀದಳ

LYRIC

Song Details Page after Lyrice

ಇಬ್ಬರು : ..ಓ ಹೋ ಹೊ ಹೋ..ಓ ಓ
               ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ 
               ಲಾಲಾಲಾಲಾ…..ಲಾಲಾಲಾಲಾ…
ಹೆಣ್ಣು : ನಮ್ಮ ಮುದ್ದು ಮಗುವು
             ಒಲವು ತಂದ ಫಲವು 
               ನಮ್ಮ ಮುದ್ದು ಮಗುವು
             ಒಲವು ತಂದ ಫಲವು
             ನಮ್ಮ ಬಾಳ ಬಂಗಾರ
             ಆನಂದ ತಂದ ಚಂದಿರ 
ಗಂಡು : ನಮ್ಮ ಮುದ್ದು ಮಗುವು
             ಒಲವು ತಂದ ಫಲವು
             ನಮ್ಮ ಬಾಳ ಬಂಗಾರ
             ಆನಂದ ತಂದ ಚಂದಿರ 
 
ಹೆಣ್ಣು : ಇರುಳು ಮೂಡಿ ಬೆಳಕಾಯ್ತು
             ಬದುಕು ಇಂದು ಸೊಗಸಾಯ್ತು 
               ಇರುಳು ಮೂಡಿ ಬೆಳಕಾಯ್ತು
             ಬದುಕು ಇಂದು ಸೊಗಸಾಯ್ತು 
ಗಂಡು : ನನ್ನ ನಿನ್ನ ಪ್ರೇಮಗೀತೆ
             ಇಂದು ಲಾಲಿ ಹಾಡಾಯ್ತು 
ಹೆಣ್ಣು : ಬದುಕಲ್ಲಿ ನೂರು
             ಹೊಸ ಆಸೆ ಮೂಡಿ 
ಗಂಡು : ಮನದಲ್ಲಿ ಇದ್ದ ಚಿಂತೆ
             ಇಂದು ಮಾಯವಾಯ್ತು 
      
|| ಗಂಡು : ನಮ್ಮ ಮುದ್ದು ಮಗುವು 
ಹೆಣ್ಣು : ರೂರೂ ರೂರೂ...ರೂರೂ
             ರೂರೂ ರೂರೂ...ರೂರೂ
             ರೂರೂ ರೂರೂ...ರೂರೂ
             ರೂರೂ ರೂರೂ ರೂರೂರೂ...
              ನಮ್ಮ ಮುದ್ದು ಮಗುವು
             ಒಲವು ತಂದ ಫಲವು 
               ನಮ್ಮ ಬಾಳ ಬಂಗಾರ
             ಆನಂದ ತಂದ ಚಂದಿರ.....|| 
 
ಗಂಡು : ಬಬ್ಬಬ್ಬಬ್ಬ ಬಾಬಾಬಾ...
              ಬಬ್ಬಬ್ಬಬ್ಬಬಾಬೂಬೂ...   
      
ಗಂಡು : ಕಾಲ ಓಡಿ ಹೋಗುತಿದೆ
             ನಾಳೆ ನಿನ್ನೆ ಆಗುತ್ತಿದೆ    
               ಕಾಲ ಓಡಿ ಹೋಗುತಿದೆ
             ನಾಳೆ ನಿನ್ನೆ ಆಗುತ್ತಿದೆ
ಹೆಣ್ಣು:  ಸಸಿಯು ಬೆಳೆದು ಹೂಗಿಡವಾಗಿ
             ಅಂದ ನೋಡು ಎನ್ನುತಿದೆ... 
ಗಂಡು : ದಿನವೊಂದು ನೋಟ....
             ಕ್ಷಣಕ್ಕೊಂದು ಆಟ 
ಹೆಣ್ಣು : ಎಂಥ ಚೆಂದ ನನ್ನ ಕಂದ
             ಕಣ್ತುಂಬ ನೋಡು....
 
|| ಇಬ್ಬರು : ನಮ್ಮ ಮುದ್ದು ಮಗುವು
               ಒಲವು ತಂದ ಫಲವು
               ನಮ್ಮ ಬಾಳ ಬಂಗಾರ
               ಆನಂದ ತಂದ ಚಂದಿರ 
               ನಮ್ಮ ಮುದ್ದು ಮಗುವು
               ಒಲವು ತಂದ ಫಲವು
               ನಮ್ಮ ಬಾಳ ಬಂಗಾರ
               ಆನಂದ ತಂದ ಚಂದಿರ....|| 

ಇಬ್ಬರು : ..ಓ ಹೋ ಹೊ ಹೋ..ಓ ಓ
               ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ 
               ಲಾಲಾಲಾಲಾ…..ಲಾಲಾಲಾಲಾ…
ಹೆಣ್ಣು : ನಮ್ಮ ಮುದ್ದು ಮಗುವು
             ಒಲವು ತಂದ ಫಲವು 
               ನಮ್ಮ ಮುದ್ದು ಮಗುವು
             ಒಲವು ತಂದ ಫಲವು
             ನಮ್ಮ ಬಾಳ ಬಂಗಾರ
             ಆನಂದ ತಂದ ಚಂದಿರ 
ಗಂಡು : ನಮ್ಮ ಮುದ್ದು ಮಗುವು
             ಒಲವು ತಂದ ಫಲವು
             ನಮ್ಮ ಬಾಳ ಬಂಗಾರ
             ಆನಂದ ತಂದ ಚಂದಿರ 
 
ಹೆಣ್ಣು : ಇರುಳು ಮೂಡಿ ಬೆಳಕಾಯ್ತು
             ಬದುಕು ಇಂದು ಸೊಗಸಾಯ್ತು 
               ಇರುಳು ಮೂಡಿ ಬೆಳಕಾಯ್ತು
             ಬದುಕು ಇಂದು ಸೊಗಸಾಯ್ತು 
ಗಂಡು : ನನ್ನ ನಿನ್ನ ಪ್ರೇಮಗೀತೆ
             ಇಂದು ಲಾಲಿ ಹಾಡಾಯ್ತು 
ಹೆಣ್ಣು : ಬದುಕಲ್ಲಿ ನೂರು
             ಹೊಸ ಆಸೆ ಮೂಡಿ 
ಗಂಡು : ಮನದಲ್ಲಿ ಇದ್ದ ಚಿಂತೆ
             ಇಂದು ಮಾಯವಾಯ್ತು 
      
|| ಗಂಡು : ನಮ್ಮ ಮುದ್ದು ಮಗುವು 
ಹೆಣ್ಣು : ರೂರೂ ರೂರೂ...ರೂರೂ
             ರೂರೂ ರೂರೂ...ರೂರೂ
             ರೂರೂ ರೂರೂ...ರೂರೂ
             ರೂರೂ ರೂರೂ ರೂರೂರೂ...
              ನಮ್ಮ ಮುದ್ದು ಮಗುವು
             ಒಲವು ತಂದ ಫಲವು 
               ನಮ್ಮ ಬಾಳ ಬಂಗಾರ
             ಆನಂದ ತಂದ ಚಂದಿರ.....|| 
 
ಗಂಡು : ಬಬ್ಬಬ್ಬಬ್ಬ ಬಾಬಾಬಾ...
              ಬಬ್ಬಬ್ಬಬ್ಬಬಾಬೂಬೂ...   
      
ಗಂಡು : ಕಾಲ ಓಡಿ ಹೋಗುತಿದೆ
             ನಾಳೆ ನಿನ್ನೆ ಆಗುತ್ತಿದೆ    
               ಕಾಲ ಓಡಿ ಹೋಗುತಿದೆ
             ನಾಳೆ ನಿನ್ನೆ ಆಗುತ್ತಿದೆ
ಹೆಣ್ಣು:  ಸಸಿಯು ಬೆಳೆದು ಹೂಗಿಡವಾಗಿ
             ಅಂದ ನೋಡು ಎನ್ನುತಿದೆ... 
ಗಂಡು : ದಿನವೊಂದು ನೋಟ....
             ಕ್ಷಣಕ್ಕೊಂದು ಆಟ 
ಹೆಣ್ಣು : ಎಂಥ ಚೆಂದ ನನ್ನ ಕಂದ
             ಕಣ್ತುಂಬ ನೋಡು....
 
|| ಇಬ್ಬರು : ನಮ್ಮ ಮುದ್ದು ಮಗುವು
               ಒಲವು ತಂದ ಫಲವು
               ನಮ್ಮ ಬಾಳ ಬಂಗಾರ
               ಆನಂದ ತಂದ ಚಂದಿರ 
               ನಮ್ಮ ಮುದ್ದು ಮಗುವು
               ಒಲವು ತಂದ ಫಲವು
               ನಮ್ಮ ಬಾಳ ಬಂಗಾರ
               ಆನಂದ ತಂದ ಚಂದಿರ....|| 

Namma Muddu Maguvu song lyrics from Kannada Movie Thulasidala starring Aarathi, Sharath Babu, Sundar Krishna Urs, Lyrics penned by Chi Udayashankar Sung by P Susheela, Jayachandran, Music Composed by Upendra Kumar, film is Directed by Vemagal Jagannath Rao and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ