ಥಗ್ಸ್ ಆಫ್ ರಾಮಘಡ
ಥಗ್ಸ್ ಆಫ್ ರಾಮಘಡ
ಭುವನ ಮೀರಿ ಗಗನವೇರಿ
ಕೇಕೆಹಾಕಿ ನಗುತಿಹುದು
ಜನನವಿದೆ ಮರಣವಿಲ್ಲ
ಬೇಕೆಬೇಕು ಎನುತಿಹುದು
ಧರ್ಮ ಕರ್ಮ ಮರೆಸಿಹುದು
ಮೋಹ ಮದವ ಮೆರೆಸಿಹುದು
ಆಸೆ ಒಳಿತು ಮಾನವ
ದುರಾಸೆ ದುಷ್ಟ ದಾನವ
ಥಗ್ಸ್ ಆಫ್ ರಾಮಘಡ
ಥಗ್ಸ್ ಆಫ್ ರಾಮಘಡ
||ಥಗ್ಸ್ ಆಫ್ ರಾಮಘಡ||
||ಥಗ್ಸ್ ಆಫ್ ರಾಮಘಡ||
||ಥಗ್ಸ್ ಆಫ್ ರಾಮಘಡ||
||ಥಗ್ಸ್ ಆಫ್ ರಾಮಘಡ||
ರಾವಣ ರಾವಣ ಮನುಜ ಮನವು ರಾವಣ
ಭೀಷಣ ದಾರುಣ ಸ್ವಾರ್ಥವೆಂಬ ಕಾರಣ
ಮನುಜ ತತ್ವ ಮೂಲೆ ಗುಂಪು
ದುರುಳ ತತ್ವ ಕೆಂಪು ಕೆಂಪು
ಅತಿಯಾಸೆ ರಣದೊಳಗೆ
ನರನಿಂದಲೆ ನರನ ಬೇಟೆ
ಥಗ್ಸ್ ಆಫ್ ರಾಮಘಡ
ಥಗ್ಸ್ ಆಫ್ ರಾಮಘಡ
||ಥಗ್ಸ್ ಆಫ್ ರಾಮಘಡ||
||ಥಗ್ಸ್ ಆಫ್ ರಾಮಘಡ||
||ಥಗ್ಸ್ ಆಫ್ ರಾಮಘಡ||
||ಥಗ್ಸ್ ಆಫ್ ರಾಮಘಡ||
ದುರಾಸೆ ಬಲೆಯ ಬೀಸಿ ಮೆರೆದ
ಛಲದ ಶಿಖರ ಕೌರವ
ನಿರಾಸೆ ಸುಳಿಗೆ ತಾನೆ ಸಿಲುಕಿ
ಕಂಡ ನರಕ ರೌರವ
ಅತಿಯಾಸೆಯ ಕಾರ್ಮೋಡದ
ತಮದೊಳಗೆ ಅವಿತಿರುವೆ
ಗತಿಗೇಡು ಕೇಳೊ ಮೂಢ
ಶೋಕಜ್ವಾಲೆಯಲಿ ಸುಡುವೆ
ಥಗ್ಸ್ ಆಫ್ ರಾಮಘಡ
ಥಗ್ಸ್ ಆಫ್ ರಾಮಘಡ
ಭುವನ ಮೀರಿ ಗಗನವೇರಿ
ಕೇಕೆಹಾಕಿ ನಗುತಿಹುದು
ಜನನವಿದೆ ಮರಣವಿಲ್ಲ
ಬೇಕೆಬೇಕು ಎನುತಿಹುದು
ಧರ್ಮ ಕರ್ಮ ಮರೆಸಿಹುದು
ಮೋಹ ಮದವ ಮೆರೆಸಿಹುದು
ಆಸೆ ಒಳಿತು ಮಾನವ
ದುರಾಸೆ ದುಷ್ಟ ದಾನವ
ಥಗ್ಸ್ ಆಫ್ ರಾಮಘಡ
ಥಗ್ಸ್ ಆಫ್ ರಾಮಘಡ
||ಥಗ್ಸ್ ಆಫ್ ರಾಮಘಡ||
||ಥಗ್ಸ್ ಆಫ್ ರಾಮಘಡ||
||ಥಗ್ಸ್ ಆಫ್ ರಾಮಘಡ||
||ಥಗ್ಸ್ ಆಫ್ ರಾಮಘಡ||
ರಾವಣ ರಾವಣ ಮನುಜ ಮನವು ರಾವಣ
ಭೀಷಣ ದಾರುಣ ಸ್ವಾರ್ಥವೆಂಬ ಕಾರಣ
ಮನುಜ ತತ್ವ ಮೂಲೆ ಗುಂಪು
ದುರುಳ ತತ್ವ ಕೆಂಪು ಕೆಂಪು
ಅತಿಯಾಸೆ ರಣದೊಳಗೆ
ನರನಿಂದಲೆ ನರನ ಬೇಟೆ
ಥಗ್ಸ್ ಆಫ್ ರಾಮಘಡ
ಥಗ್ಸ್ ಆಫ್ ರಾಮಘಡ
||ಥಗ್ಸ್ ಆಫ್ ರಾಮಘಡ||
||ಥಗ್ಸ್ ಆಫ್ ರಾಮಘಡ||
||ಥಗ್ಸ್ ಆಫ್ ರಾಮಘಡ||
||ಥಗ್ಸ್ ಆಫ್ ರಾಮಘಡ||
ದುರಾಸೆ ಬಲೆಯ ಬೀಸಿ ಮೆರೆದ
ಛಲದ ಶಿಖರ ಕೌರವ
ನಿರಾಸೆ ಸುಳಿಗೆ ತಾನೆ ಸಿಲುಕಿ
ಕಂಡ ನರಕ ರೌರವ
ಅತಿಯಾಸೆಯ ಕಾರ್ಮೋಡದ
ತಮದೊಳಗೆ ಅವಿತಿರುವೆ
ಗತಿಗೇಡು ಕೇಳೊ ಮೂಢ
ಶೋಕಜ್ವಾಲೆಯಲಿ ಸುಡುವೆ