ನೀ ಇರಬೇಕಿತ್ತಿಲ್ಲಿ
ಓ ಸಖಿಯೆ ಸಹಿ ಹಾಕಿದೆಯೆ ಸಿಹಿ ಸನಿಹಕೆ
ನೀ ಇರಬೇಕಿತ್ತಿಲ್ಲಿ
ಓ ಸರಿಯೆ ಸರಿ ಸಮಯಕೆ ಜಾರಿ ಹೋದೆ ಏಕೆ
ಕಾಣಿಕೆ ಕಣ್ಣ ನೆನಪಾಗಿದೆ ಕಾಡಿದೆ ನನ್ನ ಕವಿ ಮಾಡಿದೆ
ಕಾಣದ ಕಡಲಿನ ತೀರಕೆ ನೀ ತೇಲಿಹೋದೆಯ ಕಾಣೆಯಾದೆಯ
ನೀ ಇರಬೇಕಿತ್ತಿಲ್ಲಿ
ನೀ ಇರಬೇಕಿತ್ತಿಲ್ಲಿ
ಬಾಳೆಂಬ ಹಾಳೆಯ ಮೇಲೆಲ್ಲ ನಾಳೆಯ
ಆಸೆಗಳ ಲೇಖನ
ಓಹೊಹೊ ನಾ ಹಾಡೊ ಹಾಡಲಿ ಪ್ರತಿಯೊಂದು ಸಾಲಲಿ
ನಿನ್ನದೆ ಉಲ್ಲೇಖನ
ಹಸಿರಾಯ್ತು ಈ ಹೃದಯ ನಿನ್ನ ತವಕಕೆ
ಬಡವಾಯ್ತು ನಿನ್ನೊಲವು ನಾ ಬದುಕೋಕೆ
ಕಸಿಯಾಯ್ತು ಈ ಮನಸ್ಸು ನಿನ್ನ ಮನಸ್ಸಿಗೆ
ನೀ ತೇಲಿಹೋದೆಯ ಕಾಣೆಯಾದೆಯ
ನಾ ನಿನ್ನಲ್ಲೆ ಇರುವೆ
ಓ ಸಖಿಯೆ ಸಹಿ ಹಾಕಿದೆಯೆ ಸಿಹಿ ಸನಿಹಕೆ
ನಾ ನಿನ್ನಲ್ಲೆ ಇರುವೆ
ಓ ಸರಿಯೆ ಸರಿ ಸಮಯಕೆ ಜಾರಿ ಹೋದೆ ಏಕೆ
ಇರಬೇಕ್ ಇರಬೇಕಿತ್ತಿಲ್ಲಿ ಇರಬೇಕ್ ಇರಬೇಕಿತ್ತಿಲ್ಲಿ
ನೀ ನಡೆಯೊ ಹಾದಿಯ ಹೂವಾಗೊ ಆಶಯ
ಕೇಳೊ ಮಹಾಶಯ
ಪ್ರೀತಿಯ ಪರಭಾಷೆಯ ಪ್ರೇಯಸಿಯ ಆಸೆಯ
ಪ್ರೀತಿ ಶುಭಾಶಯ
ನನ್ನಾಣೆ ಸಾಲೊಲ್ಲ ಸಣ್ಣ ಹೃದಯವು
ನನ್ನ ಹೆಸರಿನ ಹಚ್ಚೆ ಹಾಕಿಸಲು
ಹಾಗಾಗೆ ನಾ ಪಡೆದೆ ಇಡಿ ಬಾನನು
ನಾ ತೇಲಿಹೋದೆನು ನಾ ಕಾಣೆಯಾದೆನು
ನೀ ಇರಬೇಕಾಗಿತ್ತಿಲ್ಲಿ
||ನೀ ಇರಬೇಕಿತ್ತಿಲ್ಲಿ ||
||ನೀ ಇರಬೇಕಿತ್ತಿಲ್ಲಿ||
||ನೀ ಇರಬೇಕಿತ್ತಿಲ್ಲಿ||
||ನೀ ಇರಬೇಕಿತ್ತಿಲ್ಲಿ||
ನೀ ಇರಬೇಕಿತ್ತಿಲ್ಲಿ
ಓ ಸಖಿಯೆ ಸಹಿ ಹಾಕಿದೆಯೆ ಸಿಹಿ ಸನಿಹಕೆ
ನೀ ಇರಬೇಕಿತ್ತಿಲ್ಲಿ
ಓ ಸರಿಯೆ ಸರಿ ಸಮಯಕೆ ಜಾರಿ ಹೋದೆ ಏಕೆ
ಕಾಣಿಕೆ ಕಣ್ಣ ನೆನಪಾಗಿದೆ ಕಾಡಿದೆ ನನ್ನ ಕವಿ ಮಾಡಿದೆ
ಕಾಣದ ಕಡಲಿನ ತೀರಕೆ ನೀ ತೇಲಿಹೋದೆಯ ಕಾಣೆಯಾದೆಯ
ನೀ ಇರಬೇಕಿತ್ತಿಲ್ಲಿ
ನೀ ಇರಬೇಕಿತ್ತಿಲ್ಲಿ
ಬಾಳೆಂಬ ಹಾಳೆಯ ಮೇಲೆಲ್ಲ ನಾಳೆಯ
ಆಸೆಗಳ ಲೇಖನ
ಓಹೊಹೊ ನಾ ಹಾಡೊ ಹಾಡಲಿ ಪ್ರತಿಯೊಂದು ಸಾಲಲಿ
ನಿನ್ನದೆ ಉಲ್ಲೇಖನ
ಹಸಿರಾಯ್ತು ಈ ಹೃದಯ ನಿನ್ನ ತವಕಕೆ
ಬಡವಾಯ್ತು ನಿನ್ನೊಲವು ನಾ ಬದುಕೋಕೆ
ಕಸಿಯಾಯ್ತು ಈ ಮನಸ್ಸು ನಿನ್ನ ಮನಸ್ಸಿಗೆ
ನೀ ತೇಲಿಹೋದೆಯ ಕಾಣೆಯಾದೆಯ
ನಾ ನಿನ್ನಲ್ಲೆ ಇರುವೆ
ಓ ಸಖಿಯೆ ಸಹಿ ಹಾಕಿದೆಯೆ ಸಿಹಿ ಸನಿಹಕೆ
ನಾ ನಿನ್ನಲ್ಲೆ ಇರುವೆ
ಓ ಸರಿಯೆ ಸರಿ ಸಮಯಕೆ ಜಾರಿ ಹೋದೆ ಏಕೆ
ಇರಬೇಕ್ ಇರಬೇಕಿತ್ತಿಲ್ಲಿ ಇರಬೇಕ್ ಇರಬೇಕಿತ್ತಿಲ್ಲಿ
ನೀ ನಡೆಯೊ ಹಾದಿಯ ಹೂವಾಗೊ ಆಶಯ
ಕೇಳೊ ಮಹಾಶಯ
ಪ್ರೀತಿಯ ಪರಭಾಷೆಯ ಪ್ರೇಯಸಿಯ ಆಸೆಯ
ಪ್ರೀತಿ ಶುಭಾಶಯ
ನನ್ನಾಣೆ ಸಾಲೊಲ್ಲ ಸಣ್ಣ ಹೃದಯವು
ನನ್ನ ಹೆಸರಿನ ಹಚ್ಚೆ ಹಾಕಿಸಲು
ಹಾಗಾಗೆ ನಾ ಪಡೆದೆ ಇಡಿ ಬಾನನು
ನಾ ತೇಲಿಹೋದೆನು ನಾ ಕಾಣೆಯಾದೆನು
ನೀ ಇರಬೇಕಾಗಿತ್ತಿಲ್ಲಿ
||ನೀ ಇರಬೇಕಿತ್ತಿಲ್ಲಿ ||
||ನೀ ಇರಬೇಕಿತ್ತಿಲ್ಲಿ||
||ನೀ ಇರಬೇಕಿತ್ತಿಲ್ಲಿ||
||ನೀ ಇರಬೇಕಿತ್ತಿಲ್ಲಿ||
Neen Ir Bekkittli song lyrics from Kannada Movie Thuglak starring Rakshith Shetty, Meghana Gaonkar, Anisha Ummer, Lyrics penned by Aravind Kaushik Sung by Anuradha Bhat, Vijay Prakash, Music Composed by Arjun Janya, film is Directed by Aravind Kaushik and film is released on 2012