Ee Sanje Kempu Lyrics

ಈ ಸಂಜೆ ಕೆಂಪು Lyrics

in Thraya

in ತ್ರಯ

LYRIC

Song Details Page after Lyrice

-
ಈ ಸಂಜೆ ಕೆಂಪು ಎಂದು ನಿನ್ನದೆ ನೆನಪು
ಬೀಸಲು ಗಾಳಿ ತಂಪು ಉಸಿರಲು ನಿನ್ನ ಕಂಪು
ಸದ್ದಿಲ್ಲದೆ ಮನವ ಕದ್ದೆ ನಿನಗೆ ಸೋತು ನಾ ಗೆದ್ದೆ
ಮೊದಲ ನೋಟದಲ್ಲೆ ಸೆಳೆದೆ  ನನ್ನನು ನಾನು ಕಳೆದೆ
ನನಗೆ ಗೊತ್ತಾಗದೆ
ಈ ಸಂಜೆ ಕೆಂಪು ಎಂದು ನಿನ್ನದೆ ನೆನಪು
ಬೀಸಲು ಗಾಳಿ ತಂಪು ಉಸಿರಲು ನಿನ್ನ ಕಂಪು
 
ನೀನೊಬ್ಬನೆ ನನ್ನನು ನೋಡು ಬೇಕಾದಂತೆ ಪ್ರೀತಿ ಮಾಡು
ನಿನ್ನ ಯೋಚನೆ ಮೂರು ಹೊತ್ತು ಹುಚ್ಚು ಹಿಡಿಸಿದೆ ನಿನ್ನ ಮತ್ತು
ಸುರಿಸುವೆ ಇನಿಯನೆ ನಾ ಮುತ್ತಿನ ಮಳೆ
ತೊಡಿಸು ನನಗೆ ನಿನ್ನ ಹೆಸರಿನ ಬಳೆ
ಇನ್ನೆಲ್ಲ ಜನುಮಕ್ಕು ನನ್ನ ಒಡೆಯ ನೀನೆ ನೀನೆ
ನೀನಾದ ನಿನ್ನಲ್ಲಿ ನಾನೇನೆ
 
||ಈ ಸಂಜೆ ಕೆಂಪು ಎಂದು ನಿನ್ನದೆ ನೆನಪು
ಬೀಸಲು ಗಾಳಿ ತಂಪು ಉಸಿರಲು ನಿನ್ನ ಕಂಪು ||
 
ನಾನಾಗುವೆ ನಿನ್ನ ನೆರಳು ಚೆಲ್ಲುವೆ ಪ್ರೀತಿಯ ಕಡಲು
ಒಂದಾದರೆ ನಾನು ನೀನು ಇನ್ನೇನು ಬೇಡೆನು ನಾನು
ನೀ ದಾಟಲು ನನ್ನ ಮನದ ಹೊಸ್ತಿಲು
ಮೂಡಿತು ನನ್ನ ಬಾಳಲಿ ಮಳೆಯಬಿಲ್ಲು
ಭುವಿಗೆ ಜೀವ ಆ ಸೂರ್ಯನೆ ತಾನೆ
ನನ್ನ ಉಸಿರಿನ ಆಣೆ ನನ್ನ ಉಸಿರು ನೀನೆ
 
||ಈ ಸಂಜೆ ಕೆಂಪು ಎಂದು ನಿನ್ನದೆ ನೆನಪು
ಬೀಸಲು ಗಾಳಿ ತಂಪು ಉಸಿರಲು ನಿನ್ನ ಕಂಪು
ಸದ್ದಿಲ್ಲದೆ ಮನವ ಕದ್ದೆ ನಿನಗೆ ಸೋತು ನಾ ಗೆದ್ದೆ
ಮೊದಲ ನೋಟದಲ್ಲೆ ಸೆಳೆದೆ  ನನ್ನನು ನಾನು ಕಳೆದೆ
ನನಗೆ ಗೊತ್ತಾಗದೆ||
||ಈ ಸಂಜೆ ಕೆಂಪು ಎಂದು ನಿನ್ನದೆ ನೆನಪು
ಬೀಸಲು ಗಾಳಿ ತಂಪು ಉಸಿರಲು ನಿನ್ನ ಕಂಪು ||

-
ಈ ಸಂಜೆ ಕೆಂಪು ಎಂದು ನಿನ್ನದೆ ನೆನಪು
ಬೀಸಲು ಗಾಳಿ ತಂಪು ಉಸಿರಲು ನಿನ್ನ ಕಂಪು
ಸದ್ದಿಲ್ಲದೆ ಮನವ ಕದ್ದೆ ನಿನಗೆ ಸೋತು ನಾ ಗೆದ್ದೆ
ಮೊದಲ ನೋಟದಲ್ಲೆ ಸೆಳೆದೆ  ನನ್ನನು ನಾನು ಕಳೆದೆ
ನನಗೆ ಗೊತ್ತಾಗದೆ
ಈ ಸಂಜೆ ಕೆಂಪು ಎಂದು ನಿನ್ನದೆ ನೆನಪು
ಬೀಸಲು ಗಾಳಿ ತಂಪು ಉಸಿರಲು ನಿನ್ನ ಕಂಪು
 
ನೀನೊಬ್ಬನೆ ನನ್ನನು ನೋಡು ಬೇಕಾದಂತೆ ಪ್ರೀತಿ ಮಾಡು
ನಿನ್ನ ಯೋಚನೆ ಮೂರು ಹೊತ್ತು ಹುಚ್ಚು ಹಿಡಿಸಿದೆ ನಿನ್ನ ಮತ್ತು
ಸುರಿಸುವೆ ಇನಿಯನೆ ನಾ ಮುತ್ತಿನ ಮಳೆ
ತೊಡಿಸು ನನಗೆ ನಿನ್ನ ಹೆಸರಿನ ಬಳೆ
ಇನ್ನೆಲ್ಲ ಜನುಮಕ್ಕು ನನ್ನ ಒಡೆಯ ನೀನೆ ನೀನೆ
ನೀನಾದ ನಿನ್ನಲ್ಲಿ ನಾನೇನೆ
 
||ಈ ಸಂಜೆ ಕೆಂಪು ಎಂದು ನಿನ್ನದೆ ನೆನಪು
ಬೀಸಲು ಗಾಳಿ ತಂಪು ಉಸಿರಲು ನಿನ್ನ ಕಂಪು ||
 
ನಾನಾಗುವೆ ನಿನ್ನ ನೆರಳು ಚೆಲ್ಲುವೆ ಪ್ರೀತಿಯ ಕಡಲು
ಒಂದಾದರೆ ನಾನು ನೀನು ಇನ್ನೇನು ಬೇಡೆನು ನಾನು
ನೀ ದಾಟಲು ನನ್ನ ಮನದ ಹೊಸ್ತಿಲು
ಮೂಡಿತು ನನ್ನ ಬಾಳಲಿ ಮಳೆಯಬಿಲ್ಲು
ಭುವಿಗೆ ಜೀವ ಆ ಸೂರ್ಯನೆ ತಾನೆ
ನನ್ನ ಉಸಿರಿನ ಆಣೆ ನನ್ನ ಉಸಿರು ನೀನೆ
 
||ಈ ಸಂಜೆ ಕೆಂಪು ಎಂದು ನಿನ್ನದೆ ನೆನಪು
ಬೀಸಲು ಗಾಳಿ ತಂಪು ಉಸಿರಲು ನಿನ್ನ ಕಂಪು
ಸದ್ದಿಲ್ಲದೆ ಮನವ ಕದ್ದೆ ನಿನಗೆ ಸೋತು ನಾ ಗೆದ್ದೆ
ಮೊದಲ ನೋಟದಲ್ಲೆ ಸೆಳೆದೆ  ನನ್ನನು ನಾನು ಕಳೆದೆ
ನನಗೆ ಗೊತ್ತಾಗದೆ||
||ಈ ಸಂಜೆ ಕೆಂಪು ಎಂದು ನಿನ್ನದೆ ನೆನಪು
ಬೀಸಲು ಗಾಳಿ ತಂಪು ಉಸಿರಲು ನಿನ್ನ ಕಂಪು ||

Ee Sanje Kempu song lyrics from Kannada Movie Thraya starring Samyuktha Horanadu, Shankar Srihari, Rajani Bharadwaj, Lyrics penned by Ashwin Karthik S N Sung by Rekha Pallath, Music Composed by Yathish Mahadev, film is Directed by Krishna Sai and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ