-
ಉಸಿರೇ ಉಸಿರೇ ವಂದಿಸು ವಯಸ್ಸಿಗೆ ಸ್ಪಂದಿಸು ವಯಸ್ಸಿಗೆ
ನೆರಳ ನೆರಳ ಬಂಧಿಸು ಹಾಯಾಗಿ ಬಾಧಿಸು ಹಾಯಾಗಿ
ಚುಂಬಿಸು ಚುಂಬಿಸು ನನ್ನೆದೆಯ ಕೆನ್ನೆಯ
ಲಂಬಿಸು ಲಂಬಿಸು ಅಂತರಂಗವೆಂಬ ದಿಣ್ಣೆಯ
ಉಸಿರೇ ಉಸಿರೇ ವಂದಿಸು ವಯಸ್ಸಿಗೆ ಸ್ಪಂದಿಸು ವಯಸ್ಸಿಗೆ
ನೆರಳ ನೆರಳ ಬಂಧಿಸು ಹಾಯಾಗಿ ಬಾಧಿಸು ಹಾಯಾಗಿ
ತುಟಿಗಳ ಸಹವಾಸಕೆ ಹೊರಟಿವೆ ಮುತ್ತುಗಳು
ನಡುವಿನ ಬಳುಕಾಟಕೆ ಸಾಲದು ಐದು ಬೆರಳು
ಹೊಕ್ಕಳ ಸುತ್ತಲು ಒಂದು ಗೆರೆಯ ಬರೆದು ಒಪ್ಪಿಸಿಕೊಳ್ಳೋಣ
ನಂತರ ಮೇಲೊ ಕೆಳಗೊ ಹೊರಗೊ ಒಳಗೊ ತಪ್ಪಿಸಿಕೊಳ್ಳೋಣ
ಕಣ್ಣಿಗೆ ಬಟ್ಟೆಯ ಕಟ್ಟದೇನೆ ಕತ್ತಲಾಗೋಯ್ತೆ
||ಉಸಿರೇ ಉಸಿರೇ ವಂದಿಸು ವಯಸ್ಸಿಗೆ ಸ್ಪಂದಿಸು ವಯಸ್ಸಿಗೆ||
ಉಬ್ಬಿದ ಎದೆಯ ಮೇಲೆ ಸೆರಗಿನ ಹಾಗೆ ಇರಲೆ
ಮೌನವ ಕಾಯಲುಬಹುದು ಬೆಚ್ಚಗೆ ಸತ್ತು ಹೋಗಬಹುದು
ಯೌವನ ಎಂದರೆ ಕೇವಲ ಮೂರೆ ಅಕ್ಷರ ಅಲ್ಲ ಮಹರಾಯ
ಕಾಣದ ಮೂರೆ ಗೇಣಿನ ಸ್ವರ್ಗದ ವಿಷಯ ಅಲುಗಿಸು ಅಡಿಪಾಯ
ನಿನ್ನಲು ನನ್ನಲು ಸೋತು ಗೆಲ್ಲೊ ದೇಹ ಒಂದೇನೆ…...

Usire Usire song lyrics from Kannada Movie Thirupathi Express starring Sumanth Shailendra, Kriti Kharbanda, Ashok, Lyrics penned by K Kalyan Sung by Karthik, Chinmayi, Music Composed by Arjun Janya, film is Directed by P Kumar and film is released on 2014