Ninna Bittu Bere Lyrics

ನಿನ್ನ ಬಿಟ್ಟು ಬೇರೆ Lyrics

in Thimmaraya

in ತಿಮ್ಮರಾಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನ ಬಿಟ್ಟು ಬೇರೆ
ಏನಿಲ್ಲ ನನ್ನಲಿ
ನೀ ನನ್ನ ಪ್ರೀತಿ ಕಾಮಧೇನು
ಮನಸು ಬಿಚ್ಚಿ ನೋಡು
ಈ ನನ್ನ ಕಣ್ಣಲಿ
ಹೂ ಪ್ರೀತಿ ಇನ್ನೂ ಕಾಣದೇನು
ದೂರಾದರೆ ಬೇರಾದರೆ
ಚೂರಾದರೆ ಹೇಗೋ ದೊರೆ
ಮುನ್ನೂರು ನೆನಪು ಕಾಡುತಾವೆ…
 
|| ನಿನ್ನ ಬಿಟ್ಟು ಬೇರೆ
ಏನಿಲ್ಲ ನನ್ನಲಿ
ನೀ ನನ್ನ ಪ್ರೀತಿ ಕಾಮಧೇನು
ಮನಸು ಬಿಚ್ಚಿ ನೋಡು
ಈ ನನ್ನ ಕಣ್ಣಲಿ
ಹೂ ಪ್ರೀತಿ ಇನ್ನೂ ಕಾಣದೇನು…||
 
ನೂರು ನೂರು ಕೇಳಿ ಕೇಳಿ ಸೋತು
ಪ್ರೀತಿನಾ ಹೂಗಳೆಂದವು…
ಸಾವಿರಾರು ಹಾಡು ಹಾಡುತ್ತ
ಎಲ್ಲಾ ಮರೆತು…
ಪ್ರೀತಿನಾ ತಾರೆ ಎಂದವು…
ಏನಾದವೋ…ಏನಾದೆವೋ…
ಯಾರಿಂತ ವಿರಹ ತಂದರೋ…ಓ ಓ…
 
|| ನಿನ್ನ ಬಿಟ್ಟು ಬೇರೆ
ಏನಿಲ್ಲ ನನ್ನಲಿ
ನೀ ನನ್ನ ಪ್ರೀತಿ ಕಾಮಧೇನು
ಮನಸು ಬಿಚ್ಚಿ ನೋಡು
ಈ ನನ್ನ ಕಣ್ಣಲಿ
ಹೂ ಪ್ರೀತಿ ಇನ್ನೂ ಕಾಣದೇನು…||
 
ಹೃದಯ ತುಂಬಿಕೊಂಡು
ಕನಸು ಮಾರಿಕೊಂಡು
ಪ್ರೀತಿನೇ ನನಸು ಎಂದೆವು…
ಬೇಕು ಬೇಡ ನಡುವೇ
ನಮ್ಮನ್ನೇ ನಂಬಿಕೊಂಡು
ಪ್ರೀತೀನೇ ದೇವರೆಂದೆವು
ಏನೀಥರಾ…ಓ…ಈ ಅಂತರಾ..ಆ..
ಹೀಗೇನಾ ಪ್ರೀತಿ ಎಂದರೆ….
 
|| ನಿನ್ನ ಬಿಟ್ಟು ಬೇರೆ
ಏನಿಲ್ಲ ನನ್ನಲಿ
ನೀ ನನ್ನ ಪ್ರೀತಿ ಕಾಮಧೇನು
ಮನಸು ಬಿಚ್ಚಿ ನೋಡು
ಈ ನನ್ನ ಕಣ್ಣಲಿ
ಹೂ ಪ್ರೀತಿ ಇನ್ನೂ ಕಾಣದೇನು
ದೂರಾದರೆ ಬೇರಾದರೆ
ಚೂರಾದರೆ ಹೇಗೋ ದೊರೆ
ಮುನ್ನೂರು ನೆನಪು ಕಾಡುತಾವೆ…
 
ನಿನ್ನ ಬಿಟ್ಟು ಬೇರೆ
ಏನಿಲ್ಲ ನನ್ನಲಿ
ನೀ ನನ್ನ ಪ್ರೀತಿ ಕಾಮಧೇನು
ಮನಸು ಬಿಚ್ಚಿ ನೋಡು
ಈ ನನ್ನ ಕಣ್ಣಲಿ
ಹೂ ಪ್ರೀತಿ ಇನ್ನೂ ಕಾಣದೇನು
ಹೂ ಪ್ರೀತಿ ಇನ್ನೂ ಕಾಣದೇನು
ಹೂಂ ಹೂಂ ಹೂಂ ಹೂಂ ಹೂಂ…||

ನಿನ್ನ ಬಿಟ್ಟು ಬೇರೆ
ಏನಿಲ್ಲ ನನ್ನಲಿ
ನೀ ನನ್ನ ಪ್ರೀತಿ ಕಾಮಧೇನು
ಮನಸು ಬಿಚ್ಚಿ ನೋಡು
ಈ ನನ್ನ ಕಣ್ಣಲಿ
ಹೂ ಪ್ರೀತಿ ಇನ್ನೂ ಕಾಣದೇನು
ದೂರಾದರೆ ಬೇರಾದರೆ
ಚೂರಾದರೆ ಹೇಗೋ ದೊರೆ
ಮುನ್ನೂರು ನೆನಪು ಕಾಡುತಾವೆ…
 
|| ನಿನ್ನ ಬಿಟ್ಟು ಬೇರೆ
ಏನಿಲ್ಲ ನನ್ನಲಿ
ನೀ ನನ್ನ ಪ್ರೀತಿ ಕಾಮಧೇನು
ಮನಸು ಬಿಚ್ಚಿ ನೋಡು
ಈ ನನ್ನ ಕಣ್ಣಲಿ
ಹೂ ಪ್ರೀತಿ ಇನ್ನೂ ಕಾಣದೇನು…||
 
ನೂರು ನೂರು ಕೇಳಿ ಕೇಳಿ ಸೋತು
ಪ್ರೀತಿನಾ ಹೂಗಳೆಂದವು…
ಸಾವಿರಾರು ಹಾಡು ಹಾಡುತ್ತ
ಎಲ್ಲಾ ಮರೆತು…
ಪ್ರೀತಿನಾ ತಾರೆ ಎಂದವು…
ಏನಾದವೋ…ಏನಾದೆವೋ…
ಯಾರಿಂತ ವಿರಹ ತಂದರೋ…ಓ ಓ…
 
|| ನಿನ್ನ ಬಿಟ್ಟು ಬೇರೆ
ಏನಿಲ್ಲ ನನ್ನಲಿ
ನೀ ನನ್ನ ಪ್ರೀತಿ ಕಾಮಧೇನು
ಮನಸು ಬಿಚ್ಚಿ ನೋಡು
ಈ ನನ್ನ ಕಣ್ಣಲಿ
ಹೂ ಪ್ರೀತಿ ಇನ್ನೂ ಕಾಣದೇನು…||
 
ಹೃದಯ ತುಂಬಿಕೊಂಡು
ಕನಸು ಮಾರಿಕೊಂಡು
ಪ್ರೀತಿನೇ ನನಸು ಎಂದೆವು…
ಬೇಕು ಬೇಡ ನಡುವೇ
ನಮ್ಮನ್ನೇ ನಂಬಿಕೊಂಡು
ಪ್ರೀತೀನೇ ದೇವರೆಂದೆವು
ಏನೀಥರಾ…ಓ…ಈ ಅಂತರಾ..ಆ..
ಹೀಗೇನಾ ಪ್ರೀತಿ ಎಂದರೆ….
 
|| ನಿನ್ನ ಬಿಟ್ಟು ಬೇರೆ
ಏನಿಲ್ಲ ನನ್ನಲಿ
ನೀ ನನ್ನ ಪ್ರೀತಿ ಕಾಮಧೇನು
ಮನಸು ಬಿಚ್ಚಿ ನೋಡು
ಈ ನನ್ನ ಕಣ್ಣಲಿ
ಹೂ ಪ್ರೀತಿ ಇನ್ನೂ ಕಾಣದೇನು
ದೂರಾದರೆ ಬೇರಾದರೆ
ಚೂರಾದರೆ ಹೇಗೋ ದೊರೆ
ಮುನ್ನೂರು ನೆನಪು ಕಾಡುತಾವೆ…
 
ನಿನ್ನ ಬಿಟ್ಟು ಬೇರೆ
ಏನಿಲ್ಲ ನನ್ನಲಿ
ನೀ ನನ್ನ ಪ್ರೀತಿ ಕಾಮಧೇನು
ಮನಸು ಬಿಚ್ಚಿ ನೋಡು
ಈ ನನ್ನ ಕಣ್ಣಲಿ
ಹೂ ಪ್ರೀತಿ ಇನ್ನೂ ಕಾಣದೇನು
ಹೂ ಪ್ರೀತಿ ಇನ್ನೂ ಕಾಣದೇನು
ಹೂಂ ಹೂಂ ಹೂಂ ಹೂಂ ಹೂಂ…||

Ninna Bittu Bere song lyrics from Kannada Movie Thimmaraya starring Sadhu Kokila, Sambhrama, Nisha, Lyrics penned bySung by Rajesh Krishnan, Music Composed by Sadhu Kokila, film is Directed by Shivaji Rao Singanamane and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ