Tirugi Tirugi Nodu Lyrics

ತಿರುಗಿ ತಿರುಗಿ ನೋಡು Lyrics

in The Checkmate

in ದಿ ಚೆಕ್ಮೇಟ್‌

LYRIC

Song Details Page after Lyrice

ತಿರುಗಿ ತಿರುಗಿ ನೋಡು ಒಮ್ಮೆ ನನ್ನಾ….
ಮರಳಿ ಮರಳಿ ಸೋಲೋದೇನೆ ಚೆನ್ನಾ…
ತಿರುಗಿ ತಿರುಗಿ ನೋಡು ಒಮ್ಮೆ ನನ್ನಾ….
ಮರಳಿ ಮರಳಿ ಸೋಲೋದೇನೆ ಚೆನ್ನಾ…
ಹಿಂದೆ ಮುಂದೆ ಸುತ್ತಬೇಕು ನಾನು
ತಿಳಿದು ತಿಳಿಯದಂತೆ ಹೋಗು ನೀನು…
 
||ತಿರುಗಿ ತಿರುಗಿ ನೋಡು ಒಮ್ಮೆ ನನ್ನಾ….
ಮರಳಿ ಮರಳಿ ಸೋಲೋದೇನೆ ಚೆನ್ನಾ…||
 
ರಸ್ತೆಯ ಮಧ್ಯ ನಾ ನಿಂತ ಆರಾಧಕ
ನಿನ್ನದೇ ವಾರ್ತೆಯ ಗ್ರಹಿಸೊ ಸಂಪಾದಕ
ರಸ್ತೆಯ ಮಧ್ಯ ನಾ ನಿಂತ ಆರಾಧಕ
ನಿನ್ನದೇ ವಾರ್ತೆಯ ಗ್ರಹಿಸೊ ಸಂಪಾದಕ
 
ಕನಸಿನ ಪುಟದಲಿ ಪ್ರಕಟಣೆ ಬಂದಿದೆ
ಪ್ರತಿದಿನ ನಿನ್ನದೆ ಹೊಸಸುದ್ದಿಯ ತಂದಿದೆ
ಕನಸಿನ ಪುಟದಲಿ ಪ್ರಕಟಣೆ ಬಂದಿದೆ
ಪ್ರತಿದಿನ ನಿನ್ನದೆ ಹೊಸಸುದ್ದಿಯ ತಂದಿದೆ
ಓಓ
||ತಿರುಗಿ ತಿರುಗಿ ನೋಡು ಒಮ್ಮೆ ನನ್ನಾ….
ಮರಳಿ ಮರಳಿ ಸೋಲೋದೇನೆ ಚೆನ್ನಾ…||
 
ಕಲಿಸದ ಪಾಠಕೆ ಗುರುವು ನೀನೆ ಕಣೇ
ತೆಗೆದುಕೊ ಮರೆಯದ ಪ್ರೀತಿ ಗುರುದಕ್ಷಿಣೆ
ಕಲಿಸದ ಪಾಠಕೆ ಗುರುವು ನೀನೆ ಕಣೇ
ತೆಗೆದುಕೊ ಮರೆಯದ ಪ್ರೀತಿ ಗುರುದಕ್ಷಿಣೆ
 
ಅರಿವಿನ ಸೋರಿಕೆ ಅದಕೆ ನೀನೆ ಹೊಣೆ
ಒಲವಿನ ವಾಡಿಕೆ  ಇದು ಸಹಜ ಸಂವೇದನೆ
ಅರಿವಿನ ಸೋರಿಕೆ ಅದಕೆ ನೀನೆ ಹೊಣೆ
ಒಲವಿನ ವಾಡಿಕೆ  ಇದು ಸಹಜ ಸಂವೇದನೆ
 
ಓಓ
||ತಿರುಗಿ ತಿರುಗಿ ನೋಡು ಒಮ್ಮೆ ನನ್ನಾ….
ಮರಳಿ ಮರಳಿ ಸೋಲೋದೇನೆ ಚೆನ್ನಾ…||
||ತಿರುಗಿ ತಿರುಗಿ ನೋಡು ಒಮ್ಮೆ ನನ್ನಾ….
ಮರಳಿ ಮರಳಿ ಸೋಲೋದೇನೆ ಚೆನ್ನಾ…||

ತಿರುಗಿ ತಿರುಗಿ ನೋಡು ಒಮ್ಮೆ ನನ್ನಾ….
ಮರಳಿ ಮರಳಿ ಸೋಲೋದೇನೆ ಚೆನ್ನಾ…
ತಿರುಗಿ ತಿರುಗಿ ನೋಡು ಒಮ್ಮೆ ನನ್ನಾ….
ಮರಳಿ ಮರಳಿ ಸೋಲೋದೇನೆ ಚೆನ್ನಾ…
ಹಿಂದೆ ಮುಂದೆ ಸುತ್ತಬೇಕು ನಾನು
ತಿಳಿದು ತಿಳಿಯದಂತೆ ಹೋಗು ನೀನು…
 
||ತಿರುಗಿ ತಿರುಗಿ ನೋಡು ಒಮ್ಮೆ ನನ್ನಾ….
ಮರಳಿ ಮರಳಿ ಸೋಲೋದೇನೆ ಚೆನ್ನಾ…||
 
ರಸ್ತೆಯ ಮಧ್ಯ ನಾ ನಿಂತ ಆರಾಧಕ
ನಿನ್ನದೇ ವಾರ್ತೆಯ ಗ್ರಹಿಸೊ ಸಂಪಾದಕ
ರಸ್ತೆಯ ಮಧ್ಯ ನಾ ನಿಂತ ಆರಾಧಕ
ನಿನ್ನದೇ ವಾರ್ತೆಯ ಗ್ರಹಿಸೊ ಸಂಪಾದಕ
 
ಕನಸಿನ ಪುಟದಲಿ ಪ್ರಕಟಣೆ ಬಂದಿದೆ
ಪ್ರತಿದಿನ ನಿನ್ನದೆ ಹೊಸಸುದ್ದಿಯ ತಂದಿದೆ
ಕನಸಿನ ಪುಟದಲಿ ಪ್ರಕಟಣೆ ಬಂದಿದೆ
ಪ್ರತಿದಿನ ನಿನ್ನದೆ ಹೊಸಸುದ್ದಿಯ ತಂದಿದೆ
ಓಓ
||ತಿರುಗಿ ತಿರುಗಿ ನೋಡು ಒಮ್ಮೆ ನನ್ನಾ….
ಮರಳಿ ಮರಳಿ ಸೋಲೋದೇನೆ ಚೆನ್ನಾ…||
 
ಕಲಿಸದ ಪಾಠಕೆ ಗುರುವು ನೀನೆ ಕಣೇ
ತೆಗೆದುಕೊ ಮರೆಯದ ಪ್ರೀತಿ ಗುರುದಕ್ಷಿಣೆ
ಕಲಿಸದ ಪಾಠಕೆ ಗುರುವು ನೀನೆ ಕಣೇ
ತೆಗೆದುಕೊ ಮರೆಯದ ಪ್ರೀತಿ ಗುರುದಕ್ಷಿಣೆ
 
ಅರಿವಿನ ಸೋರಿಕೆ ಅದಕೆ ನೀನೆ ಹೊಣೆ
ಒಲವಿನ ವಾಡಿಕೆ  ಇದು ಸಹಜ ಸಂವೇದನೆ
ಅರಿವಿನ ಸೋರಿಕೆ ಅದಕೆ ನೀನೆ ಹೊಣೆ
ಒಲವಿನ ವಾಡಿಕೆ  ಇದು ಸಹಜ ಸಂವೇದನೆ
 
ಓಓ
||ತಿರುಗಿ ತಿರುಗಿ ನೋಡು ಒಮ್ಮೆ ನನ್ನಾ….
ಮರಳಿ ಮರಳಿ ಸೋಲೋದೇನೆ ಚೆನ್ನಾ…||
||ತಿರುಗಿ ತಿರುಗಿ ನೋಡು ಒಮ್ಮೆ ನನ್ನಾ….
ಮರಳಿ ಮರಳಿ ಸೋಲೋದೇನೆ ಚೆನ್ನಾ…||

Tirugi Tirugi Nodu song lyrics from Kannada Movie The Checkmate starring Ranjan Hassan, Vijay Chendoor, Sardar Satya, Lyrics penned by Bharateesha vasista Sung by Shashank Sheshagiri, Music Composed by Shashank Sheshagiri, film is Directed by Bharateesha vasista, Santosh Chippadi and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ