Usirereda Devi Neena Lyrics

ಉಸಿರೆರೆದ ದೇವಿ ನೀನಾ Lyrics

in Thayiya Madilu

in ತಾಯಿಯ ಮಡಿಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಾತೆ ನಮಾಮಿ ಕಮಲೇ
ಕಮಲಾಯತಾಕ್ಷಿ
ಶ್ರೀ ವಿಷ್ಣು ಹೃತ್ಕಮಲವಾಸಿನಿ ವಿಶ್ವ ಮಾತಃ
 
ಧೋಂನ  ಧೋಂನ ದನ ಧೋಂ
ಧೋಂನ  ಧೋಂನ ದನ ಧೋಂ
 
ಉಸಿರೆರದ ದೇವಿ ನೀನಾ
ನನ್ನ ಜನುಮದಾತೆ ನೀನಾ
 
ಉಸಿರೆರದ ದೇವಿ ನೀನಾ
ನನ್ನ ಜನುಮದಾತೆ ನೀನಾ
ನಿನ್ನ ಕರುಳಿನಿಂದ ನಾ ಅರಳಿ ಬಂದೆ
ನಿನ್ನುಸಿರ ಉಸಿರು ನಾನೆ
ನಿನ್ನ ಜೀವದಿಂದ ನಾ ಜೀವ ಪಡೆದೆ
ಈ ಜನುಮ ನಿನದೇ ತಾನೆ
ಅಮ್ಮಾ… ಅಮ್ಮಾ……
 
||ಉಸಿರೆರದ ದೇವಿ ನೀನಾ
ನನ್ನ ಜನುಮದಾತೆ ನೀನಾ||
 
ಆಆಆ….
 
ಧೋಂನ  ಧೋಂನ ದನ ಧೋಂ
ಧೋಂನ  ಧೋಂನ ದನ ಧೋಂ
 
ಅಮ್ಮಾ ಎನ್ನೋ
ನನ್ನ ಮೊದಲನುಡಿ ಆ ಸಪ್ತಸಾಗರದ ಅಲೆಯೋ
ಕಂದಾ ಎನ್ನೋ
ನಿನ್ನ ಕರುಳನುಡಿ ಮುಕ್ಕೋಟಿದೇವತೆಯ ತೆರೆಯೋ
 
ಮರುಜನ್ಮ ನನಗೆ ಸಿಗಲಿ
ನಿನ್ನ ಕಂದನಾಗಿ ಬರುವೆ
ಆ ಜನ್ಮ ಕಳೆಯೊವರೆಗೂ
ನಾ ನಿನ್ನ ಪ್ರೀತಿ ಸವಿವೆ
ನಿನ್ನ ಪ್ರೀತಿಯಿಂದ ನಾ ಬದುಕಿ ಬಂದೆ
ನಿನ್ನೊಳಲ ಒಡವೆ ನಾನೆ...
ನಿನ್ನ ಹರಕೆಯಿಂದ ನಾ ಬೆಳೆದು ಬಂದೆ
ನಿನ್ನ ಪೂಜೆ ಫಲವು ನಾನೆ….
 
||ಉಸಿರೆರದ ದೇವಿ ನೀನಾ
ನನ್ನ ಜನುಮದಾತೆ ನೀನಾ||
 
ಆಆಆ…
ಧೋಂನ  ಧೋಂನ ದನ ಧೋಂ
ಧೋಂನ  ಧೋಂನ ದನ ಧೋಂ
 
ನನ್ನ ಕಣ್ಣ ತುಂಬಾ ನಿನ್ನ ಕಂಡೆ
ನಾ ಧನ್ಯನಾದೆ ತಾಯೆ
ಸಾವೇ ಬಂದು  ನನ್ನ ಬಾ ಎಂದರು
ನಾ ಹೊರಟು ಬಿಡುವೆ ತಾಯೆ
 
ನಿನ್ನ ಪಾದಸ್ಪರ್ಶದಿಂದ ನಾನು ಮುಕ್ತನಾಗಿಬಿಡುವೆ
ನಿನ್ನ ಕೈಯ ತುತ್ತಿಗಾಗಿ ನಾನೇಳು ಜನ್ಮ ಪಡೆವೆ
 
ಮಡಿಲೊಂದು ಬೇಕು ಕೊಡೆ ತಾಯಿ ಸಾಕು
ನಾ ಮಲಗಿ ಮಮತೆ ಪಡೆವೆ
ನನ್ನ ಕಣ್ಣ ನೀರ ನಿನ್ನ ಮಡಿಲಲಿ ಹರಿಸಿ
ಮನಸಾರೆ ದುಃಖ ಕಳೆವೆ
 
||ಉಸಿರೆರದ ದೇವಿ ನೀನಾ
ನನ್ನ ಜನುಮದಾತೆ ನೀನಾ||
 
ಉಸಿರೆರದ ದೇವಿ ನೀನಾ
ನನ್ನ ಜನುಮದಾತೆ ನೀನಾ
ನಿನ್ನ ಕರುಳಿನಿಂದ ನಾ ಅರಳಿ ಬಂದೆ
ನಿನ್ನುಸಿರುಸಿರು ನಾನೆ
ನಿನ್ನ ಜೀವದಿಂದ ನಾ ಜೀವ ಪಡೆದೆ
ಈ ಜನುಮ ನಿನದೇ ತಾನೆ
ಅಮ್ಮಾ.. ಅಮ್ಮಾ …
ಅಮ್ಮಾ.. ಅಮ್ಮಾ …
ಅಮ್ಮಾ.. ಅಮ್ಮಾ …
ಅಮ್ಮಾ.. ಅಮ್ಮಾ …

-
ಮಾತೆ ನಮಾಮಿ ಕಮಲೇ
ಕಮಲಾಯತಾಕ್ಷಿ
ಶ್ರೀ ವಿಷ್ಣು ಹೃತ್ಕಮಲವಾಸಿನಿ ವಿಶ್ವ ಮಾತಃ
 
ಧೋಂನ  ಧೋಂನ ದನ ಧೋಂ
ಧೋಂನ  ಧೋಂನ ದನ ಧೋಂ
 
ಉಸಿರೆರದ ದೇವಿ ನೀನಾ
ನನ್ನ ಜನುಮದಾತೆ ನೀನಾ
 
ಉಸಿರೆರದ ದೇವಿ ನೀನಾ
ನನ್ನ ಜನುಮದಾತೆ ನೀನಾ
ನಿನ್ನ ಕರುಳಿನಿಂದ ನಾ ಅರಳಿ ಬಂದೆ
ನಿನ್ನುಸಿರ ಉಸಿರು ನಾನೆ
ನಿನ್ನ ಜೀವದಿಂದ ನಾ ಜೀವ ಪಡೆದೆ
ಈ ಜನುಮ ನಿನದೇ ತಾನೆ
ಅಮ್ಮಾ… ಅಮ್ಮಾ……
 
||ಉಸಿರೆರದ ದೇವಿ ನೀನಾ
ನನ್ನ ಜನುಮದಾತೆ ನೀನಾ||
 
ಆಆಆ….
 
ಧೋಂನ  ಧೋಂನ ದನ ಧೋಂ
ಧೋಂನ  ಧೋಂನ ದನ ಧೋಂ
 
ಅಮ್ಮಾ ಎನ್ನೋ
ನನ್ನ ಮೊದಲನುಡಿ ಆ ಸಪ್ತಸಾಗರದ ಅಲೆಯೋ
ಕಂದಾ ಎನ್ನೋ
ನಿನ್ನ ಕರುಳನುಡಿ ಮುಕ್ಕೋಟಿದೇವತೆಯ ತೆರೆಯೋ
 
ಮರುಜನ್ಮ ನನಗೆ ಸಿಗಲಿ
ನಿನ್ನ ಕಂದನಾಗಿ ಬರುವೆ
ಆ ಜನ್ಮ ಕಳೆಯೊವರೆಗೂ
ನಾ ನಿನ್ನ ಪ್ರೀತಿ ಸವಿವೆ
ನಿನ್ನ ಪ್ರೀತಿಯಿಂದ ನಾ ಬದುಕಿ ಬಂದೆ
ನಿನ್ನೊಳಲ ಒಡವೆ ನಾನೆ...
ನಿನ್ನ ಹರಕೆಯಿಂದ ನಾ ಬೆಳೆದು ಬಂದೆ
ನಿನ್ನ ಪೂಜೆ ಫಲವು ನಾನೆ….
 
||ಉಸಿರೆರದ ದೇವಿ ನೀನಾ
ನನ್ನ ಜನುಮದಾತೆ ನೀನಾ||
 
ಆಆಆ…
ಧೋಂನ  ಧೋಂನ ದನ ಧೋಂ
ಧೋಂನ  ಧೋಂನ ದನ ಧೋಂ
 
ನನ್ನ ಕಣ್ಣ ತುಂಬಾ ನಿನ್ನ ಕಂಡೆ
ನಾ ಧನ್ಯನಾದೆ ತಾಯೆ
ಸಾವೇ ಬಂದು  ನನ್ನ ಬಾ ಎಂದರು
ನಾ ಹೊರಟು ಬಿಡುವೆ ತಾಯೆ
 
ನಿನ್ನ ಪಾದಸ್ಪರ್ಶದಿಂದ ನಾನು ಮುಕ್ತನಾಗಿಬಿಡುವೆ
ನಿನ್ನ ಕೈಯ ತುತ್ತಿಗಾಗಿ ನಾನೇಳು ಜನ್ಮ ಪಡೆವೆ
 
ಮಡಿಲೊಂದು ಬೇಕು ಕೊಡೆ ತಾಯಿ ಸಾಕು
ನಾ ಮಲಗಿ ಮಮತೆ ಪಡೆವೆ
ನನ್ನ ಕಣ್ಣ ನೀರ ನಿನ್ನ ಮಡಿಲಲಿ ಹರಿಸಿ
ಮನಸಾರೆ ದುಃಖ ಕಳೆವೆ
 
||ಉಸಿರೆರದ ದೇವಿ ನೀನಾ
ನನ್ನ ಜನುಮದಾತೆ ನೀನಾ||
 
ಉಸಿರೆರದ ದೇವಿ ನೀನಾ
ನನ್ನ ಜನುಮದಾತೆ ನೀನಾ
ನಿನ್ನ ಕರುಳಿನಿಂದ ನಾ ಅರಳಿ ಬಂದೆ
ನಿನ್ನುಸಿರುಸಿರು ನಾನೆ
ನಿನ್ನ ಜೀವದಿಂದ ನಾ ಜೀವ ಪಡೆದೆ
ಈ ಜನುಮ ನಿನದೇ ತಾನೆ
ಅಮ್ಮಾ.. ಅಮ್ಮಾ …
ಅಮ್ಮಾ.. ಅಮ್ಮಾ …
ಅಮ್ಮಾ.. ಅಮ್ಮಾ …
ಅಮ್ಮಾ.. ಅಮ್ಮಾ …

Usirereda Devi Neena song lyrics from Kannada Movie Thayiya Madilu starring Shivarajkumar, Rakshitha, Jayasudha, Lyrics penned by S Narayan Sung by Haricharan, Music Composed by S A Rajkumar, film is Directed by S Narayan and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ