ಬಾ ತಾಯಿ ಭಾರತಿಯೇ..
ಭಾವ ಭಾಗೀರಥಿಯೇ
ಹೃದಯ ವೀಣೆಯ ಮೀಟಿ..
ಮಧುರಗೀತೆಯ ನೀಡೆ
|| ಬಾ ತಾಯಿ ಭಾರತಿಯೇ..
ಭಾವ ಭಾಗೀರಥಿಯೇ…||
ಕನ್ನಡದ ಕಸ್ತೂರಿ ತಿಲಕವಿಟ್ಟು
ಕನ್ನಡ ಕಾವ್ಯಗಳ ಮಾಲೆ ತೊಟ್ಟು
ಕನ್ನಡದ ಕಸ್ತೂರಿ ತಿಲಕವಿಟ್ಟು
ಕನ್ನಡ ಕಾವ್ಯಗಳ ಮಾಲೆ ತೊಟ್ಟು
ಕನ್ನಡದ ಕಾಲ್ಗೆಜ್ಜೆ ನಾದ ಕೊಟ್ಟು
ಹೊನ್ನುಡಿಯ ಭೂಮಿಯಲಿ ಹೆಜ್ಜೆಯಿಟ್ಟು
|| ಬಾ ತಾಯಿ ಭಾರತಿಯೇ..
ಭಾವ ಭಾಗೀರಥಿಯೇ
ಹೃದಯ ವೀಣೆಯ ಮೀಟಿ..
ಮಧುರಗೀತೆಯ ನೀಡೆ
ಬಾ ತಾಯಿ ಭಾರತಿಯೇ..
ಭಾವ ಭಾಗೀರಥಿಯೇ…||
ಕಾವೇರಿ ಕಾಲ್ತೊಳೆಯೇ ಕಾದಿರುವಳು
ಗೋದಾವರಿ ದೇವಿ ಹೂ ಮುಡಿವಳು
ಕಾವೇರಿ ಕಾಲ್ತೊಳೆಯೇ ಕಾದಿರುವಳು
ಗೋದಾವರಿ ದೇವಿ ಹೂ ಮುಡಿವಳು
ಒಡಲೆಲ್ಲ ಸಿಂಗರಿಸೆ ತುಂಗೆ ಇಹಳು
ಒಡನಾಡಿ ಭದ್ರೆ ತಾ ಜತೆಗಿರುವುಳು
|| ಬಾ ತಾಯಿ ಭಾರತಿಯೇ..
ಭಾವ ಭಾಗೀರಥಿಯೇ
ಹೃದಯ ವೀಣೆಯ ಮೀಟಿ..
ಮಧುರಗೀತೆಯ ನೀಡೆ
ಬಾ ತಾಯಿ ಭಾರತಿಯೇ..
ಭಾವ ಭಾಗೀರಥಿಯೇ…||
ಬಾ ತಾಯಿ ಭಾರತಿಯೇ..
ಭಾವ ಭಾಗೀರಥಿಯೇ
ಹೃದಯ ವೀಣೆಯ ಮೀಟಿ..
ಮಧುರಗೀತೆಯ ನೀಡೆ
|| ಬಾ ತಾಯಿ ಭಾರತಿಯೇ..
ಭಾವ ಭಾಗೀರಥಿಯೇ…||
ಕನ್ನಡದ ಕಸ್ತೂರಿ ತಿಲಕವಿಟ್ಟು
ಕನ್ನಡ ಕಾವ್ಯಗಳ ಮಾಲೆ ತೊಟ್ಟು
ಕನ್ನಡದ ಕಸ್ತೂರಿ ತಿಲಕವಿಟ್ಟು
ಕನ್ನಡ ಕಾವ್ಯಗಳ ಮಾಲೆ ತೊಟ್ಟು
ಕನ್ನಡದ ಕಾಲ್ಗೆಜ್ಜೆ ನಾದ ಕೊಟ್ಟು
ಹೊನ್ನುಡಿಯ ಭೂಮಿಯಲಿ ಹೆಜ್ಜೆಯಿಟ್ಟು
|| ಬಾ ತಾಯಿ ಭಾರತಿಯೇ..
ಭಾವ ಭಾಗೀರಥಿಯೇ
ಹೃದಯ ವೀಣೆಯ ಮೀಟಿ..
ಮಧುರಗೀತೆಯ ನೀಡೆ
ಬಾ ತಾಯಿ ಭಾರತಿಯೇ..
ಭಾವ ಭಾಗೀರಥಿಯೇ…||
ಕಾವೇರಿ ಕಾಲ್ತೊಳೆಯೇ ಕಾದಿರುವಳು
ಗೋದಾವರಿ ದೇವಿ ಹೂ ಮುಡಿವಳು
ಕಾವೇರಿ ಕಾಲ್ತೊಳೆಯೇ ಕಾದಿರುವಳು
ಗೋದಾವರಿ ದೇವಿ ಹೂ ಮುಡಿವಳು
ಒಡಲೆಲ್ಲ ಸಿಂಗರಿಸೆ ತುಂಗೆ ಇಹಳು
ಒಡನಾಡಿ ಭದ್ರೆ ತಾ ಜತೆಗಿರುವುಳು
|| ಬಾ ತಾಯಿ ಭಾರತಿಯೇ..
ಭಾವ ಭಾಗೀರಥಿಯೇ
ಹೃದಯ ವೀಣೆಯ ಮೀಟಿ..
ಮಧುರಗೀತೆಯ ನೀಡೆ
ಬಾ ತಾಯಿ ಭಾರತಿಯೇ..
ಭಾವ ಭಾಗೀರಥಿಯೇ…||
Baa Thaayi Baarthiye song lyrics from Kannada Movie Thayi Karulu starring Kalyan Kumar, M V Rajamma,, Lyrics penned by G V Iyer Sung by P B Srinivas, Music Composed by G K Venkatesh, film is Directed by G V Iyer and film is released on 1962