ಪ್ರೀತಿಗೆಲ್ಲ ಕಣ್ಣೀನೆ ಇಲ್ಲ ಅಂತಾರೆ ಎಲ್ಲ
ಆದ್ರೂ ಎಲ್ಲ ಕಣ್ಣಲ್ಲೆ ಪ್ರೀತಿ ಮಾಡ್ತಾರೆ ಇಲ್ಲಿ ಎಲ್ಲ
ಮನಸಾರೆ ಮನಸೇರೆ ನನ್ನೊಲವೆ
ನಿನ್ನೊಳಗೆ ನಾನಿರುವೆ ಸಂಶಯವೆ
ನಾ ಕೂಗೋ ಮೊದಲೆ ಬಂದಿಹೆಯಲ್ಲೆ
ಹೇಗೆ ಬಂದೆ ಹೇಳೆಲೆ
ಹಾಗೆ ನಿನ್ನ ಕಣ್ಣಲೆ
ಪ್ರೀತಿಗೆಲ್ಲ ಕಣ್ಣೀನೆ ಇಲ್ಲ ಅಂತಾರೆ ಎಲ್ಲ
ಆದ್ರೂ ಎಲ್ಲ ಕಣ್ಣಲ್ಲೆ ಪ್ರೀತಿ ಮಾಡ್ತಾರೆ ಇಲ್ಲಿ ಎಲ್ಲ
ಈ ಬಾಳಿನ ಮರುಭೂಮಿಗೆ
ಈ ಪ್ರೀತಿಯೆ ಸಿರಿಮಲ್ಲಿಗೆ
ಮಲ್ಲಿಗೆಯ ಮೈಯಲ್ಲು ಪ್ರೀತಿ ಮಕರಂದ
ಆಗ ಸುಡುವ ಬಯಲಲ್ಲು ತಂಪಿನಾನಂದ
ನನಗೂ ನಿನಗೂ
ಜನ್ಮದಾ ಬಂದ
ಈ ಪ್ರೀತಿಯ ಸಿಹಿಯಮೃತ
ಈ ಪ್ರೇಮಿಗೆ ಸದಾ ಶಾಶ್ವತ
ಪ್ರೀತಿಯನ್ನು ಸವಿದಷ್ಟು ಆಸೆ ಹೆಚ್ಚುವುದು
ಬಾಳಿಗೊಂದು ಉಲ್ಲಾಸ ತಂದು ನೀಡುವುದು
ಒಲವೇ ನಮಗೆ
ಸ್ವರ್ಗ ತೋರುವುದು
ಮನಸಾರೆ ಮನಸೇರೆ ನನ್ನೊಲವೆ
ನಿನ್ನೊಳಗೆ ನಾನಿರುವೆ ಸಂಶಯವೆ
ನಾ ಕೂಗೋ ಮೊದಲೆ ಬಂದಿಹೆಯಲ್ಲೆ
ಹೇಗೆ ಬಂದೆ ಹೇಳೆಲೆ
ಹಾಗೆ ನಿನ್ನ ಕಣ್ಣಲೆ
ಪ್ರೀತಿಗೆಲ್ಲ ಕಣ್ಣೀನೆ ಇಲ್ಲ ಅಂತಾರೆ ಎಲ್ಲ
ಆದ್ರೂ ಎಲ್ಲ ಕಣ್ಣಲ್ಲೆ ಪ್ರೀತಿ ಮಾಡ್ತಾರೆ ಇಲ್ಲಿ ಎಲ್ಲ
ಪ್ರೀತಿಗೆಲ್ಲ ಕಣ್ಣೀನೆ ಇಲ್ಲ ಅಂತಾರೆ ಎಲ್ಲ
ಆದ್ರೂ ಎಲ್ಲ ಕಣ್ಣಲ್ಲೆ ಪ್ರೀತಿ ಮಾಡ್ತಾರೆ ಇಲ್ಲಿ ಎಲ್ಲ
ಮನಸಾರೆ ಮನಸೇರೆ ನನ್ನೊಲವೆ
ನಿನ್ನೊಳಗೆ ನಾನಿರುವೆ ಸಂಶಯವೆ
ನಾ ಕೂಗೋ ಮೊದಲೆ ಬಂದಿಹೆಯಲ್ಲೆ
ಹೇಗೆ ಬಂದೆ ಹೇಳೆಲೆ
ಹಾಗೆ ನಿನ್ನ ಕಣ್ಣಲೆ
ಪ್ರೀತಿಗೆಲ್ಲ ಕಣ್ಣೀನೆ ಇಲ್ಲ ಅಂತಾರೆ ಎಲ್ಲ
ಆದ್ರೂ ಎಲ್ಲ ಕಣ್ಣಲ್ಲೆ ಪ್ರೀತಿ ಮಾಡ್ತಾರೆ ಇಲ್ಲಿ ಎಲ್ಲ
ಈ ಬಾಳಿನ ಮರುಭೂಮಿಗೆ
ಈ ಪ್ರೀತಿಯೆ ಸಿರಿಮಲ್ಲಿಗೆ
ಮಲ್ಲಿಗೆಯ ಮೈಯಲ್ಲು ಪ್ರೀತಿ ಮಕರಂದ
ಆಗ ಸುಡುವ ಬಯಲಲ್ಲು ತಂಪಿನಾನಂದ
ನನಗೂ ನಿನಗೂ
ಜನ್ಮದಾ ಬಂದ
ಈ ಪ್ರೀತಿಯ ಸಿಹಿಯಮೃತ
ಈ ಪ್ರೇಮಿಗೆ ಸದಾ ಶಾಶ್ವತ
ಪ್ರೀತಿಯನ್ನು ಸವಿದಷ್ಟು ಆಸೆ ಹೆಚ್ಚುವುದು
ಬಾಳಿಗೊಂದು ಉಲ್ಲಾಸ ತಂದು ನೀಡುವುದು
ಒಲವೇ ನಮಗೆ
ಸ್ವರ್ಗ ತೋರುವುದು
ಮನಸಾರೆ ಮನಸೇರೆ ನನ್ನೊಲವೆ
ನಿನ್ನೊಳಗೆ ನಾನಿರುವೆ ಸಂಶಯವೆ
ನಾ ಕೂಗೋ ಮೊದಲೆ ಬಂದಿಹೆಯಲ್ಲೆ
ಹೇಗೆ ಬಂದೆ ಹೇಳೆಲೆ
ಹಾಗೆ ನಿನ್ನ ಕಣ್ಣಲೆ
ಪ್ರೀತಿಗೆಲ್ಲ ಕಣ್ಣೀನೆ ಇಲ್ಲ ಅಂತಾರೆ ಎಲ್ಲ
ಆದ್ರೂ ಎಲ್ಲ ಕಣ್ಣಲ್ಲೆ ಪ್ರೀತಿ ಮಾಡ್ತಾರೆ ಇಲ್ಲಿ ಎಲ್ಲ
Preethigella Kannene Ella song lyrics from Kannada Movie Thare starring Diganth, Urvashi Solanki, Sanjana (Anushka), Lyrics penned by Hrudaya Shiva Sung by Unni Krishnan, Chithra, Music Composed by C R Bobby, film is Directed by S Shivaraj Hosakere and film is released on 2011