Ninade Nenapu Lyrics

ನಿನದೆ....ನೆನಪು Lyrics

in Thamashegagi

in ತಮಾಷೆಗಾಗಿ

LYRIC

ಸಸ ಸರಿ ಸರಿ ಸ  ನೀ ದ ನೀ ದಪ
ಸಸ ಸರಿ ಸರಿ ಸ  ನೀ ದ ನೀ ದಪ
 
ನಿನದೆ... ನಿನದೇ... ಜಪವಾಯ್ತು... ನಂಗೀ  ದಿನ...
ನೆನೆದು ನೆನೆದು ನಿನ್ನದಾಯ್ತು....ಈ  ಮೈಮನ....
ಈ  ಜೀವದ.. ಜೀವ ನೀನೇನಾ....
ಈ ಜೀವನಾ. . .ನಿನ್ದೇನಾ. .
ಈ ಕಣ್ಣಿನ  ಕಣ್ಣು ನೀನೇನಾ..
ಈ ಕಂಪನ ಪ್ರೀತಿನಾ....
 
ನಿನದೇ... ನಿನದೇ.... ಜಪವಾಯ್ತು..... ನಂಗೀ  ದಿನ.....
ನೆನೆದು ನೆನೆದು.... ನಿನದಾಯಿತು.... ಈ  ಮೈಮನ......
 
ಕೋರೈಸುವ ಈ ಕಣ್ಣುಕಂಡು....
ನಕ್ಶತ್ರ.... ಮಂಕಾಯಿತು...
ಮೈ ಮರಸೋ ....ಮೈ ಬಣ್ಣ ಕಂಡು
ಶಶಿ ನಾಚಿತು....
ನವಿರಾದ... ಈ  ಸ್ಪರ್ಶ.... ಕಂಡು
ಆ... ಪುಷ್ಪ. ತಲೆ ಬಾಗಿತು...
ಈ.. ಬಾಹು ಬಲೆಯಲ್ಲಿ  ತನುವು.. ಸೆರೆಯಾಯಿತು..
ಮಾತಲ್ಲೂ... ಏಕೋ ತೊದಲು....
ಮನದಲ್ಲೂ... ಏನೋ.. ದಿಗಿಲು...
ಏಕೋ.... ಏನೋ... ಕಾಣೇನಾ..
.
ನಿನದೇ... ನಿನದೇ.... ಜಪವಾಯ್ತು..... ನಂಗೀ  ದಿನ.....
ನೆನೆದು ನೆನೆದು.... ನಿನದಾಯಿತು.... ಈ  ಮೈಮನ......
 
ಈ ನನ್ನ ಬರಡಾದ ಮನಸೇ
ನಿನ್ನಿಂದ ಹಸಿರಾಯಿತು...
ಆ ಚೈತ್ರ ಈ ಹಸಿರ ಮುಂದೆ
ಮರೆಯಾಯಿತು...
ನೀ ತಂದ ಈ ಪ್ರೀತಿ... ಹನಿಯು..
ನನ್ನಲ್ಲಿ ಮುತ್ತಾಯಿತು... ಆ
ಮುತ್ತು ಈ ಮುತ್ತ ಮುಂದೆ
ಶರಣಾಯಿತು.......
ಆದಾಗ ಪ್ರಾಣ  ಮಿಲನ
ಅವಾಗ.. ಪ್ರೇಮಜನನ... 
ಆಗಾದಾಗ...... ತಲ್ಲಣ...
 
ನಿನದೆ..... ನಿನದೇ.... ಜಪವಾಯ್ತು..... ಈ ದಿನ......
ನೆನೆದು ನೆನೆದು ನಿನ್ನದಾಯ್ತು....ಈ 
ಮೈಮನ..... ಈ  ಜೀವದ.. ಜೀವ ನೀನೇನಾ....ನೀನೇನಾ. . .
ಈ ಜೀವನಾ. . .ನಿನ್ದೇನಾ. .ನಿನ್ದೇನಾ. . .
ಲ ಲಲ ಲಲ ಲ ಲಾ ಲಾ ಲ ಲ. . .
ಲ ಲಲ ಲಲ ಲ ಲಾ ಲಾ ಲ ಲ. . .
 

ಸಸ ಸರಿ ಸರಿ ಸ  ನೀ ದ ನೀ ದಪ
ಸಸ ಸರಿ ಸರಿ ಸ  ನೀ ದ ನೀ ದಪ
 
ನಿನದೆ... ನಿನದೇ... ಜಪವಾಯ್ತು... ನಂಗೀ  ದಿನ...
ನೆನೆದು ನೆನೆದು ನಿನ್ನದಾಯ್ತು....ಈ  ಮೈಮನ....
ಈ  ಜೀವದ.. ಜೀವ ನೀನೇನಾ....
ಈ ಜೀವನಾ. . .ನಿನ್ದೇನಾ. .
ಈ ಕಣ್ಣಿನ  ಕಣ್ಣು ನೀನೇನಾ..
ಈ ಕಂಪನ ಪ್ರೀತಿನಾ....
 
ನಿನದೇ... ನಿನದೇ.... ಜಪವಾಯ್ತು..... ನಂಗೀ  ದಿನ.....
ನೆನೆದು ನೆನೆದು.... ನಿನದಾಯಿತು.... ಈ  ಮೈಮನ......
 
ಕೋರೈಸುವ ಈ ಕಣ್ಣುಕಂಡು....
ನಕ್ಶತ್ರ.... ಮಂಕಾಯಿತು...
ಮೈ ಮರಸೋ ....ಮೈ ಬಣ್ಣ ಕಂಡು
ಶಶಿ ನಾಚಿತು....
ನವಿರಾದ... ಈ  ಸ್ಪರ್ಶ.... ಕಂಡು
ಆ... ಪುಷ್ಪ. ತಲೆ ಬಾಗಿತು...
ಈ.. ಬಾಹು ಬಲೆಯಲ್ಲಿ  ತನುವು.. ಸೆರೆಯಾಯಿತು..
ಮಾತಲ್ಲೂ... ಏಕೋ ತೊದಲು....
ಮನದಲ್ಲೂ... ಏನೋ.. ದಿಗಿಲು...
ಏಕೋ.... ಏನೋ... ಕಾಣೇನಾ..
.
ನಿನದೇ... ನಿನದೇ.... ಜಪವಾಯ್ತು..... ನಂಗೀ  ದಿನ.....
ನೆನೆದು ನೆನೆದು.... ನಿನದಾಯಿತು.... ಈ  ಮೈಮನ......
 
ಈ ನನ್ನ ಬರಡಾದ ಮನಸೇ
ನಿನ್ನಿಂದ ಹಸಿರಾಯಿತು...
ಆ ಚೈತ್ರ ಈ ಹಸಿರ ಮುಂದೆ
ಮರೆಯಾಯಿತು...
ನೀ ತಂದ ಈ ಪ್ರೀತಿ... ಹನಿಯು..
ನನ್ನಲ್ಲಿ ಮುತ್ತಾಯಿತು... ಆ
ಮುತ್ತು ಈ ಮುತ್ತ ಮುಂದೆ
ಶರಣಾಯಿತು.......
ಆದಾಗ ಪ್ರಾಣ  ಮಿಲನ
ಅವಾಗ.. ಪ್ರೇಮಜನನ... 
ಆಗಾದಾಗ...... ತಲ್ಲಣ...
 
ನಿನದೆ..... ನಿನದೇ.... ಜಪವಾಯ್ತು..... ಈ ದಿನ......
ನೆನೆದು ನೆನೆದು ನಿನ್ನದಾಯ್ತು....ಈ 
ಮೈಮನ..... ಈ  ಜೀವದ.. ಜೀವ ನೀನೇನಾ....ನೀನೇನಾ. . .
ಈ ಜೀವನಾ. . .ನಿನ್ದೇನಾ. .ನಿನ್ದೇನಾ. . .
ಲ ಲಲ ಲಲ ಲ ಲಾ ಲಾ ಲ ಲ. . .
ಲ ಲಲ ಲಲ ಲ ಲಾ ಲಾ ಲ ಲ. . .
 

Ninade Nenapu song lyrics from Kannada Movie Thamashegagi starring Aniruddh, Rekha, Komal, Lyrics penned by Hrudaya Shiva Sung by Nihal Tauro, Lakshmi, Music Composed by R P Patnayak, film is Directed by Kodlu Ramakrishna and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ