Yoga Yoga Koodi Banthu Lyrics

ಯೋಗಾ ಯೋಗ ಕೂಡಿ ಬಂತು Lyrics

in Thali Kattuva Shubhavele

in ತಾಳಿ ಕಟ್ಟುವ ಶುಭವೇಳೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ. . .ಯೋಗಾ ಯೋಗ ಈಗ ಕೂಡಿ ಬಂತು
ನಿಶ್ಚಿತಾರ್ಥ ಬಾಳ ಬಂಧ ತಂತು
ಗಂಡು ಹೆಣ್ಣು ಪುಣ್ಯ ತುಂಬಿ ಬಂತು
ಪ್ರೇಮ ಸೂತ್ರ  ನಲ್ಮೆ ಭಾಗ್ಯ ತಂತು:
 
ಕೈ ಕೈ ಹಿಡಿಯುವಲ್ಲಿ,
ಉಂಗುರ ತೊಡಿಸುವಲ್ಲಿ
ಜನ್ಮ ಜನ್ಮದಾ ಅನುಬಂಧವು!
 
ಯೋಗಾ ಯೋಗ ಈಗ ಕೂಡಿ ಬಂತು
ನಿಶ್ಚಿತಾರ್ಥ ಬಾಳ ಬಂಧ ತಂತು
ಗಂಡು ಹೆಣ್ಣು ಪುಣ್ಯ ತುಂಬಿ ಬಂತು
ಪ್ರೇಮ ಸೂತ್ರ  ನಲ್ಮೆ ಭಾಗ್ಯ ತಂತು:
 
ಕೈ ಕೈ ಹಿಡಿಯುವಲ್ಲಿ,
ಉಂಗುರ ತೊಡಿಸುವಲ್ಲಿ
ಜನ್ಮ ಜನ್ಮದಾ ಅನುಬಂಧವು!
 
||ಯೋಗಾ ಯೋಗ ಈಗ ಕೂಡಿ ಬಂತು
ನಿಶ್ಚಿತಾರ್ಥ ಬಾಳ ಬಂಧ ತಂತು||
 
ಮದುವೆ ಎಂಬ ಪವಿತ್ರ ಬಂಧಕೆ ಇದುವೆ ನಾಂದಿ
ಇದುವೆ ಶುಭದ ನಾಂದಿ
ಗಂಡು ಹೆಣ್ಣು ಅರಿತು ನಡೆಯೆ ಮಧುರ ಮಿಲನ
ಇದುವೆ ಮಧುರ ಮಿಲನ
ನಗುನಗುವಾ ದಾಂಪತ್ಯಕ್ಕೆ
ಸಮರಸದಾ ಸಾಂಗತ್ಯಕೆ
ಗಳಿಗೆ ಕೂಡಿದ ನಿಶ್ಚಿತಾರ್ಥವೂ!
 
||ಯೋಗಾ ಯೋಗ ಈಗ ಕೂಡಿ ಬಂತು
ನಿಶ್ಚಿತಾರ್ಥ ಬಾಳ ಬಂಧ ತಂತು||
 
ಬಾಳ ಕಡಲ ಈಜುತಿರಲು ಇದುವೆ ಆದಿ
ರಮ್ಯ ಪ್ರೇಮದ ಹಾದಿ
ನೂರು ಕಾಲ ಜೋಡಿ ಇರಲು ಇದುವೆ ಮೊದಲು
ಇದುವೆ ಪ್ರೀತಿಯ ಹೊನಲು
ಸಿರಿ ಸುಖದಾ ಆನಂದಕೆ
ಸಂಸಾರದಾ ಸಂತೋಷಕೆ
ಗಳಿಗೆ ಕೂಡಿದ ನಿಶ್ಚಿತಾರ್ಥವು
|| ಹೇ. . .ಯೋಗಾ ಯೋಗ ಈಗ ಕೂಡಿ ಬಂತು
ನಿಶ್ಚಿತಾರ್ಥ ಬಾಳ ಬಂಧ ತಂತು
ಗಂಡು ಹೆಣ್ಣು ಪುಣ್ಯ ತುಂಬಿ ಬಂತು
ಪ್ರೇಮ ಸೂತ್ರ  ನಲ್ಮೆ ಭಾಗ್ಯ ತಂತು:
ಕೈ ಕೈ ಹಿಡಿಯುವಲ್ಲಿ,
ಉಂಗುರ ತೊಡಿಸುವಲ್ಲಿ
ಜನ್ಮ ಜನ್ಮದಾ ಅನುಬಂಧವು!
 
ಯೋಗಾ ಯೋಗ ಈಗ ಕೂಡಿ ಬಂತು
ನಿಶ್ಚಿತಾರ್ಥ ಬಾಳ ಬಂಧ ತಂತು
ಗಂಡು ಹೆಣ್ಣು ಪುಣ್ಯ ತುಂಬಿ ಬಂತು
ಪ್ರೇಮ ಸೂತ್ರ  ನಲ್ಮೆ ಭಾಗ್ಯ ತಂತು:
ಕೈ ಕೈ ಹಿಡಿಯುವಲ್ಲಿ,
ಉಂಗುರ ತೊಡಿಸುವಲ್ಲಿ
ಜನ್ಮ ಜನ್ಮದಾ ಅನುಬಂಧವು!
 
ಯೋಗಾ ಯೋಗ ಈಗ ಕೂಡಿ ಬಂತು
. .ನಿಶ್ಚಿತಾರ್ಥ ಬಾಳ ಬಂಧ ತಂತು||

ಹೇ. . .ಯೋಗಾ ಯೋಗ ಈಗ ಕೂಡಿ ಬಂತು
ನಿಶ್ಚಿತಾರ್ಥ ಬಾಳ ಬಂಧ ತಂತು
ಗಂಡು ಹೆಣ್ಣು ಪುಣ್ಯ ತುಂಬಿ ಬಂತು
ಪ್ರೇಮ ಸೂತ್ರ  ನಲ್ಮೆ ಭಾಗ್ಯ ತಂತು:
 
ಕೈ ಕೈ ಹಿಡಿಯುವಲ್ಲಿ,
ಉಂಗುರ ತೊಡಿಸುವಲ್ಲಿ
ಜನ್ಮ ಜನ್ಮದಾ ಅನುಬಂಧವು!
 
ಯೋಗಾ ಯೋಗ ಈಗ ಕೂಡಿ ಬಂತು
ನಿಶ್ಚಿತಾರ್ಥ ಬಾಳ ಬಂಧ ತಂತು
ಗಂಡು ಹೆಣ್ಣು ಪುಣ್ಯ ತುಂಬಿ ಬಂತು
ಪ್ರೇಮ ಸೂತ್ರ  ನಲ್ಮೆ ಭಾಗ್ಯ ತಂತು:
 
ಕೈ ಕೈ ಹಿಡಿಯುವಲ್ಲಿ,
ಉಂಗುರ ತೊಡಿಸುವಲ್ಲಿ
ಜನ್ಮ ಜನ್ಮದಾ ಅನುಬಂಧವು!
 
||ಯೋಗಾ ಯೋಗ ಈಗ ಕೂಡಿ ಬಂತು
ನಿಶ್ಚಿತಾರ್ಥ ಬಾಳ ಬಂಧ ತಂತು||
 
ಮದುವೆ ಎಂಬ ಪವಿತ್ರ ಬಂಧಕೆ ಇದುವೆ ನಾಂದಿ
ಇದುವೆ ಶುಭದ ನಾಂದಿ
ಗಂಡು ಹೆಣ್ಣು ಅರಿತು ನಡೆಯೆ ಮಧುರ ಮಿಲನ
ಇದುವೆ ಮಧುರ ಮಿಲನ
ನಗುನಗುವಾ ದಾಂಪತ್ಯಕ್ಕೆ
ಸಮರಸದಾ ಸಾಂಗತ್ಯಕೆ
ಗಳಿಗೆ ಕೂಡಿದ ನಿಶ್ಚಿತಾರ್ಥವೂ!
 
||ಯೋಗಾ ಯೋಗ ಈಗ ಕೂಡಿ ಬಂತು
ನಿಶ್ಚಿತಾರ್ಥ ಬಾಳ ಬಂಧ ತಂತು||
 
ಬಾಳ ಕಡಲ ಈಜುತಿರಲು ಇದುವೆ ಆದಿ
ರಮ್ಯ ಪ್ರೇಮದ ಹಾದಿ
ನೂರು ಕಾಲ ಜೋಡಿ ಇರಲು ಇದುವೆ ಮೊದಲು
ಇದುವೆ ಪ್ರೀತಿಯ ಹೊನಲು
ಸಿರಿ ಸುಖದಾ ಆನಂದಕೆ
ಸಂಸಾರದಾ ಸಂತೋಷಕೆ
ಗಳಿಗೆ ಕೂಡಿದ ನಿಶ್ಚಿತಾರ್ಥವು
|| ಹೇ. . .ಯೋಗಾ ಯೋಗ ಈಗ ಕೂಡಿ ಬಂತು
ನಿಶ್ಚಿತಾರ್ಥ ಬಾಳ ಬಂಧ ತಂತು
ಗಂಡು ಹೆಣ್ಣು ಪುಣ್ಯ ತುಂಬಿ ಬಂತು
ಪ್ರೇಮ ಸೂತ್ರ  ನಲ್ಮೆ ಭಾಗ್ಯ ತಂತು:
ಕೈ ಕೈ ಹಿಡಿಯುವಲ್ಲಿ,
ಉಂಗುರ ತೊಡಿಸುವಲ್ಲಿ
ಜನ್ಮ ಜನ್ಮದಾ ಅನುಬಂಧವು!
 
ಯೋಗಾ ಯೋಗ ಈಗ ಕೂಡಿ ಬಂತು
ನಿಶ್ಚಿತಾರ್ಥ ಬಾಳ ಬಂಧ ತಂತು
ಗಂಡು ಹೆಣ್ಣು ಪುಣ್ಯ ತುಂಬಿ ಬಂತು
ಪ್ರೇಮ ಸೂತ್ರ  ನಲ್ಮೆ ಭಾಗ್ಯ ತಂತು:
ಕೈ ಕೈ ಹಿಡಿಯುವಲ್ಲಿ,
ಉಂಗುರ ತೊಡಿಸುವಲ್ಲಿ
ಜನ್ಮ ಜನ್ಮದಾ ಅನುಬಂಧವು!
 
ಯೋಗಾ ಯೋಗ ಈಗ ಕೂಡಿ ಬಂತು
. .ನಿಶ್ಚಿತಾರ್ಥ ಬಾಳ ಬಂಧ ತಂತು||

Yoga Yoga Koodi Banthu song lyrics from Kannada Movie Thali Kattuva Shubhavele starring Kumar Bangarappa, Sudha Rani, Anu Prabhakar, Lyrics penned by N R Vishwanath Sung by Archana, Vinod Rathod, Music Composed by Rajan Gurung, film is Directed by N R K Vishwanath and film is released on 2004
Song Details Page Title
Video:
ಸಂಗೀತ ವೀಡಿಯೊ:
Lyricist:

N R Vishwanath

ಗೀತರಚನೆಕಾರ:

ಎನ್.ರ್.ಕೆ.ವಿಶ್ವನಾಥ್

Director:

N R K Vishwanath

Music Director:

Rajan Gurung

ಸಂಗೀತ ನಿರ್ದೇಶಕ:

ರಾಜನ್ ಗುರುಂಗ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ