LYRIC

Song Details Page after Lyrice

-
143 ನಾ ಹೇಳಲಿ ಹೇಗೆ ಮಾತೇಕೊ ನಿಂತೋಗಿದೆ
143 ನಾ ಹೇಳಲಿ ಹೇಗೆ ಮಾತೇಕೊ ನಿಂತೋಗಿದೆ
432 ನಾ ತಿಳಿಸಲಿ ಹೇಗೆ ಸಂಕೋಚ ಹೆಚ್ಚಾಗಿದೆ
ಕಣ್ಣು ಕಣ್ಣು ಕದ್ದುಮುಚ್ಚಿ ಸುದ್ದಿ ಮಾಡಾಯ್ತು ಸದ್ದಿಲ್ಲದೆ
ಮನಸ್ಸು ಮನಸ್ಸು ಆಸೆ ಹೆಚ್ಚಿ ಮುತ್ತು ಕೊಟ್ಟಾಯ್ತು ಗೊತ್ತಿಲ್ಲದೆ
143 ನಾ ಹೇಳಲಿ ಹೇಗೆ ಮಾತೇಕೊ ನಿಂತೋಗಿದೆ
432 ನಾ ತಿಳಿಸಲಿ ಹೇಗೆ ಸಂಕೋಚ ಹೆಚ್ಚಾಗಿದೆ
 
ಹಗಲು ಡ್ರೀಮಲ್ಲಿ ನೀ ಬಂದರೆ ಶುಭ ಶುಭ ಶುಭಸೂಚನೆ
ಎದೆಯ ಶಾಪಲ್ಲಿ ನೀ ಕಂಡರೆ ಮನ ಮನ ಮನರಂಜನೆ
ಮಧುವನ ನಿನ್ನ ಮಾತುಗಳು ಅನುದಿನ ನೂತನ ನೋಟಗಳು
ನಿಜವೆ ನಾವಿನ್ನು ಪ್ರೇಮಿಗಳು
 
||143 ನಾ ಹೇಳಲಿ ಹೇಗೆ ಮಾತೇಕೊ ನಿಂತೋಗಿದೆ
432 ನಾ ತಿಳಿಸಲಿ ಹೇಗೆ ಸಂಕೋಚ ಹೆಚ್ಚಾಗಿದೆ||
 
ಒಲವೇ ಸಾಫ್ಟಾಗಿ ನೀ ನಕ್ಕರೆ ಸಿಹಿ ಸಿಹಿ ಸಿಹಿ ತೊಂದರೆ
ಹೃದಯ ಗಿಫ್ಟಾಗಿ ನೀ ಕೊಟ್ಟರೆ ಖುಷಿ ಖುಷಿ ಖುಷಿ ಈ ದೊರೆ
ಅದು ಇದು ಬೇರೇನು ನಾ ಕೇಳೆನು
ಸವಿ ಸವಿ ಸುಳ್ಳೆಂದು ನಾ ಹೇಳೆನು
ಉಸಿರೆ ನಾನೀಗ ನೀನಾದೆನು
143 ನಾ ಹೇಳುವೆ ಈಗ ಮಾತೀಗ ಶುರುವಾಗಿದೆ
432 ನಾ ತಿಳಿಸುವೆ ಈಗ ಸಂಕೋಚ ಮರೆಯಾಗಿದೆ

-
143 ನಾ ಹೇಳಲಿ ಹೇಗೆ ಮಾತೇಕೊ ನಿಂತೋಗಿದೆ
143 ನಾ ಹೇಳಲಿ ಹೇಗೆ ಮಾತೇಕೊ ನಿಂತೋಗಿದೆ
432 ನಾ ತಿಳಿಸಲಿ ಹೇಗೆ ಸಂಕೋಚ ಹೆಚ್ಚಾಗಿದೆ
ಕಣ್ಣು ಕಣ್ಣು ಕದ್ದುಮುಚ್ಚಿ ಸುದ್ದಿ ಮಾಡಾಯ್ತು ಸದ್ದಿಲ್ಲದೆ
ಮನಸ್ಸು ಮನಸ್ಸು ಆಸೆ ಹೆಚ್ಚಿ ಮುತ್ತು ಕೊಟ್ಟಾಯ್ತು ಗೊತ್ತಿಲ್ಲದೆ
143 ನಾ ಹೇಳಲಿ ಹೇಗೆ ಮಾತೇಕೊ ನಿಂತೋಗಿದೆ
432 ನಾ ತಿಳಿಸಲಿ ಹೇಗೆ ಸಂಕೋಚ ಹೆಚ್ಚಾಗಿದೆ
 
ಹಗಲು ಡ್ರೀಮಲ್ಲಿ ನೀ ಬಂದರೆ ಶುಭ ಶುಭ ಶುಭಸೂಚನೆ
ಎದೆಯ ಶಾಪಲ್ಲಿ ನೀ ಕಂಡರೆ ಮನ ಮನ ಮನರಂಜನೆ
ಮಧುವನ ನಿನ್ನ ಮಾತುಗಳು ಅನುದಿನ ನೂತನ ನೋಟಗಳು
ನಿಜವೆ ನಾವಿನ್ನು ಪ್ರೇಮಿಗಳು
 
||143 ನಾ ಹೇಳಲಿ ಹೇಗೆ ಮಾತೇಕೊ ನಿಂತೋಗಿದೆ
432 ನಾ ತಿಳಿಸಲಿ ಹೇಗೆ ಸಂಕೋಚ ಹೆಚ್ಚಾಗಿದೆ||
 
ಒಲವೇ ಸಾಫ್ಟಾಗಿ ನೀ ನಕ್ಕರೆ ಸಿಹಿ ಸಿಹಿ ಸಿಹಿ ತೊಂದರೆ
ಹೃದಯ ಗಿಫ್ಟಾಗಿ ನೀ ಕೊಟ್ಟರೆ ಖುಷಿ ಖುಷಿ ಖುಷಿ ಈ ದೊರೆ
ಅದು ಇದು ಬೇರೇನು ನಾ ಕೇಳೆನು
ಸವಿ ಸವಿ ಸುಳ್ಳೆಂದು ನಾ ಹೇಳೆನು
ಉಸಿರೆ ನಾನೀಗ ನೀನಾದೆನು
143 ನಾ ಹೇಳುವೆ ಈಗ ಮಾತೀಗ ಶುರುವಾಗಿದೆ
432 ನಾ ತಿಳಿಸುವೆ ಈಗ ಸಂಕೋಚ ಮರೆಯಾಗಿದೆ

143 Naa Helali Hege song lyrics from Kannada Movie Thale Bachkolli Powder Hakkolli starring Vikram Arya, Chikkanna, Nikhitha, Lyrics penned by Shivu Jamakhandi Sung by Puneeth Rajkumar, Vijayalakshmi, Music Composed by Vijaya Bharathi, film is Directed by A Venugopal and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ