Eko Mouna Moodidaga Lyrics

ಏಕೋ ಮೌನ ಮೂಡಿದಾಗ Lyrics

in Swayam Krushi

in ಸ್ವಯಂಕೃಷಿ

Eko Mouna Moodidaga Lyrics

ಏಕೋ ಮೌನ ಮೂಡಿದಾಗ Lyrics

in Swayam Krushi

in ಸ್ವಯಂಕೃಷಿ

LYRIC

ಏಕೋ ಮೌನ ಮೂಡಿದಾಗ
ನಿನ್ನ ನೆನಪು ಕಾಡಿತು…
ಹೇಗೋ ಕಂಡ ನೂರು ಕನಸು
ದಿವ್ಯ ರೂಪ ತಾಳಿತು
 
|| ಏಕೋ ಮೌನ ಮೂಡಿದಾಗ…||
 
ಬಯಕೆ ಬೇರು ಬಿಟ್ಟ ಕಡೆ
ಹತ್ತು ಹೂವು ಅರಳಿದೆ
ಮನದ ಎಲ್ಲಾ ಬಳುಕಿನಲ್ಲೂ
ಹೂವ ತೀರು ನೆಲೆಸಿದೆ
ಬಾಳ ಕಡಲ ದೋಣಿಯೊಂದು
ದೂರ ದೂರ ಸಾಗಿದೆ…
ಬಾಳ ಕಡಲ ದೋಣಿಯೊಂದು
ದೂರ ದೂರ ಸಾಗಿದೆ…
ಬಯಕೆ ಹೊನ್ನ ತೀರದಲ್ಲಿ
ಒಲುಮೆ ಬಯಸಿ ನಿಂತಿದೆ
 
|| ಏಕೋ ಮೌನ ಮೂಡಿದಾಗ…||
 
ಬದುಕ ದಾರಿಯಲ್ಲಿ ನಾವು
ತಿಳಿಯ ಬೆಣ್ಣೆ ಹಿಡಿದರೂ
ಎದೆಗೆ ಜೇನು ಹರಿಯದು
ಒಡಲ ಬೆಂಕಿ ಆರದು…
ಶಾಂತಿ ಬೇಕು ಜೀವಕೆ
ಸತತ ಬಾಳಿನಾಟಕೆ 
ಶಾಂತಿ ಬೇಕು ಜೀವಕೆ
ಸತತ ಬಾಳಿನಾಟಕೆ 
ಯಾರು ಎಂತು ಮೆರೆದರೂ
ವಿಧಿಯ ಸೆಲೆಗೆ ಎಲ್ಲರೂ

ಏಕೋ ಮೌನ ಮೂಡಿದಾಗ
ನಿನ್ನ ನೆನಪು ಕಾಡಿತು…
ಹೇಗೋ ಕಂಡ ನೂರು ಕನಸು
ದಿವ್ಯ ರೂಪ ತಾಳಿತು
 
|| ಏಕೋ ಮೌನ ಮೂಡಿದಾಗ…||
 
ಬಯಕೆ ಬೇರು ಬಿಟ್ಟ ಕಡೆ
ಹತ್ತು ಹೂವು ಅರಳಿದೆ
ಮನದ ಎಲ್ಲಾ ಬಳುಕಿನಲ್ಲೂ
ಹೂವ ತೀರು ನೆಲೆಸಿದೆ
ಬಾಳ ಕಡಲ ದೋಣಿಯೊಂದು
ದೂರ ದೂರ ಸಾಗಿದೆ…
ಬಾಳ ಕಡಲ ದೋಣಿಯೊಂದು
ದೂರ ದೂರ ಸಾಗಿದೆ…
ಬಯಕೆ ಹೊನ್ನ ತೀರದಲ್ಲಿ
ಒಲುಮೆ ಬಯಸಿ ನಿಂತಿದೆ
 
|| ಏಕೋ ಮೌನ ಮೂಡಿದಾಗ…||
 
ಬದುಕ ದಾರಿಯಲ್ಲಿ ನಾವು
ತಿಳಿಯ ಬೆಣ್ಣೆ ಹಿಡಿದರೂ
ಎದೆಗೆ ಜೇನು ಹರಿಯದು
ಒಡಲ ಬೆಂಕಿ ಆರದು…
ಶಾಂತಿ ಬೇಕು ಜೀವಕೆ
ಸತತ ಬಾಳಿನಾಟಕೆ 
ಶಾಂತಿ ಬೇಕು ಜೀವಕೆ
ಸತತ ಬಾಳಿನಾಟಕೆ 
ಯಾರು ಎಂತು ಮೆರೆದರೂ
ವಿಧಿಯ ಸೆಲೆಗೆ ಎಲ್ಲರೂ

LYRIC

ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.

ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ